ಒಡೆದ ಹಿಮ್ಮಡಿಗೆ ಇಲ್ಲಿದೆ ಶಾಶ್ವತ ಪರಿಹಾರ!ನಿವೂ ಟ್ರೈ ಮಾಡಿ
ಸಾಮಾನ್ಯವಾಗಿ ಹಿಮ್ಮಡಿ ಒಡೆಯುವ ಸಮಸ್ಸೆ ಎಲ್ಲರಲ್ಲೂ ಕಾಡುತ್ತದೆ.ಇದಕ್ಕೆ ಮನೆಮದ್ದು ಬಳಸಿ ಈ ಸಮಸ್ಸೆಯನ್ನು ನಿವಾರಿಸಿಕೊಳ್ಳಬಹುದು. 10ml ಜೇನಿನ ಮೆಣವನ್ನು ತೆಗೆದುಕೊಂಡು 10ml ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು.
ಕುದಿಸಿದ ನಂತರ ಜೇನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಆಗುತ್ತದೆ.ಇದನ್ನು ಒಂದು ಬಾಕ್ಸ್ ನಲ್ಲಿ ಶೇಕರಿಸಿ ಇಟ್ಟುಕೊಳ್ಳಬಹುದು.
ಈ ಮನೆಮದ್ದನ್ನು ರಾತ್ರಿ ಮಲಗುವ ಮುನ್ನ ಕಾಲನ್ನು ಬಿಸಿ ನೀರಿನಿಂದ ಸಂಪೂರ್ಣವಾಗಿ ತೊಳೆದ ನಂತರ ಇದನ್ನು ಹಚ್ಚಿಕೊಳ್ಳಬೇಕು.
ನಂತರ ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗಬೇಕು ಮತ್ತು ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿನಿಂದ ತೊಳೆಯಬೇಕು.ಈ ಮನೆ ಮದ್ದನ್ನು ಒಂದು ತಿಂಗಳು ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.