ಕನಸಿನಲ್ಲಿ ಮೊಸರು ಬಂದರೆ ಏನು ಅರ್ಥ!

Recent stories

ಮಲಗಿದಾಗ ಪ್ರತಿದಿನವೂ ಯಾವುದಾದರೂ ಒಂದು ಕನಸು ಬೀಳುತ್ತಲೇ ಇರುತ್ತದೆ. ಪ್ರತಿದಿನ ಮನೆಯಲ್ಲಿ ಪೂಜೆ ಮಾಡಿದಾಗ ಅಥವಾ ಯಾವುದೇ ಶುಭ ಕಾರ್ಯಕ್ಕೆ ಹೋಗುವಾಗ ಮೊಸರು ಮತ್ತು ಸ್ವಲ್ಪ ಸಕ್ಕರೆಯನ್ನು ತಿಂದುಕೊಂಡು ಹೋಗುತ್ತಾರೆ. ಯಾಕೆಂದರೆ ಹೋಗಿರುವ ಕೆಲಸಕ್ಕೆ ಶುಭವಾಗಲಿ ಮತ್ತು ಮಾಡಿರುವ ಪ್ರತಿ ಕಾರ್ಯದಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಮೊಸರು ಮತ್ತು ಸಕ್ಕರೆಯನ್ನು ತಿಂದುಕೊಂಡು ಹೋಗುತ್ತಾರೆ.ಅದೇ ತರಹ ಕನಸಿನಲ್ಲಿ ಮೊಸರು ಬಂದರೆ ಶುಭ.

ಮುಂದಿನ ದಿನಗಳಲ್ಲಿ ಹೆಚ್ಚಿನ ಧನಲಾಭ ಹಾಗೂ ಆಸ್ತಿ ಅಂತಸ್ತು ಐಶ್ವರ್ಯವೆಲ್ಲಾ ಕಲ್ಪಿಸುತ್ತದೆ ಎಂದು ಸೂಚನೆ ಕೊಡುತ್ತದೆ. ಆದರೆ ತಕ್ಷಣಕ್ಕೆ ನಿಮಗೆ ಯಾವ ಲಾಭವೂ ದೊರೆಯುವುದಿಲ್ಲ.ಯಾಕೆಂದರೆ ಮೊಸರು ಹಾಲಿನಿಂದ ಆಗಿರುತ್ತದೆ. ಹಾಲಿನಲ್ಲಿ ಸ್ವಲ್ಪ ಮೊಸರನ್ನು ಬೆರೆಸಿದ ನಂತರ ಮೊಸರಗುತ್ತದೆ.ಅದಕ್ಕೆ ತಕ್ಷಣ ನಿಮಗೆ ಕನಸಿನಲ್ಲಿ ಮೊಸರು ಬಂದರೆ ಲಾಭ ದೊರೆಯುವುದಿಲ್ಲ.ಅದರೆ ಮುಂದಿನ ದಿನಗಳಲ್ಲಿ ಲಾಭ ದೊರೆಯುತ್ತದೆ ಎನ್ನುವ ಸೂಚನೆ ಕೊಡುತ್ತದೆ.

ಹಾಲಿನಿಂದ ಬದಲಾವಣೆ ಕಂಡ ಮೊಸರು ಹಾಗೆ ಜೀವನದಲ್ಲಿಯು ಮಾಡುವ ಕಾರ್ಯದಿಂದ ಬದಲಾವಣೆಯನ್ನ ಕಂಡುಕೊಂಡು ನಿಮಗೆ ಮುಂದಿನ ದಿನಗಳಲ್ಲಿ ಧನಲಾಭ ಸಿಗುತ್ತದೆ ಎನ್ನುವ ಸಂಕೇತವನ್ನು ಕೊಡುತ್ತದೆ.

Leave a Reply

Your email address will not be published.