ಕೊಳೆತ ನಿಂಬೆ ಹಣ್ಣು ಎಸೀತಿದ್ದೀರಾ ಈ ತಪ್ಪು ಮಾಡಬೇಡಿ ಇಂದು ಬಹಳ ಉಪಯೋಗಕ್ಕೆ ಬರುತ್ತೆ!
ಒಣಗಿರುವ ಹಾಳಾಗಿರುವ ನಿಂಬೆ ಹಣ್ಣು ಗಳನ್ನು ಬಿಸಾಡುವ ಮುಂಚೆ ಈ ವಿಷಯವನ್ನು ತಿಳಿದುಕೊಳ್ಳಿ.ಸ್ನೇಹಿತರೆ ನಿಂಬೆ ಹಣ್ಣು ನಾವು ಅಂಗಡಿಯಿಂದ ಅತಿ ಹೆಚ್ಚು ನಿಂಬೆಹಣ್ಣುಗಳನ್ನು ತೆಗೆದುಕೊಂಡು ಬರುತ್ತೇವೆ ಆದರೆ ಫ್ರಿಜ್ನಲ್ಲಿ ಸ್ಟೋರ್ ಮಾಡಿದರು ಕೂಡ ನಿಂಬೆಹಣ್ಣು ಒಣಗುತ್ತದೆ ಹೀಗೆ ಒಣಗಿದ ನಿಂಬೆಹಣ್ಣನ್ನು ನಾವು ಯಾವುದೇ ಆಹಾರ ಪದಾರ್ಥಗಳಿಗೆ ಬಳಸಲು ಆಗುವುದಿಲ್ಲ ಮತ್ತು ಜ್ಯೂಸ್ ಕೂಡ ಮಾಡಲು ಆಗುವುದಿಲ್ಲ ಏಕೆಂದರೆ ಹುಳಿ ಬರುತ್ತದೆ ತುಂಬಾ ಅದಕ್ಕಾಗಿ ಒಣಗಿರುವ ನಿಂಬೆಹಣ್ಣನ್ನು ಎಸೆದು ಬಿಡುತ್ತೇವೆ.
ಸುಧಾಮೂರ್ತಿ- ನಾರಾಯಣ ಮೂರ್ತಿ ರೋಚಕ ಲವ್ ಸ್ಟೋರಿ , ಮದುವೆಗೆ ಒಪ್ಪಿರಲಿಲ್ಲ ತಂದೆ!
ಅದರ ಬದಲು ಈ ರೀತಿ ಮಾಡಿ ನೋಡಿ ಈ ಕೆಳಗಿನ ವಿಡಿಯೋ ನೋಡಿ.ಮೊದಲಿಗೆ ಒಣಗಿ ಹೋಗಿರುವಂತಹ ನಿಂಬೆಹಣ್ಣುಗಳನ್ನು ತೆಗೆದುಕೊಂಡು ಕತ್ತರಿಸಿ ನಂತರ ರಸವನ್ನು ತೆಗೆದು ಒಂದು ಬೌಲ್ ಗೆ ಹಾಕಿ ಕೊಳ್ಳಿ ನಂತರ ನೀವು ಮನೆ ಸೂಚಿ ಮಾಡಬೇಕಾದರೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಮನೆಯನ್ನು ಶುಚಿ ಮಾಡಿ ನಿಮ್ಮ ಮನೆಗೆ ಯಾವುದೇ ರೀತಿ ಇರುವೆ ಬರುವುದಿಲ್ಲ ಮನೆತುಂಬಾ ಶುದ್ಧವಾಗಿರುತ್ತದೆ ನಂತರ ಈ ನಿಂಬೆ ಹಣ್ಣಿನ ರಸದಿಂದ ನಿಮ್ಮ ಬಟ್ಟೆ ಮೇಲೆ ಯಾವುದಾದರೂ ಕಲೆಗಳು ಆಗಿದ್ದರೆ ಈ ರಸವನ್ನು ಹಾಕಿ ಬಟ್ಟೆ ವಾಶ್ ಮಾಡಿ ಎಲ್ಲಾ ಕಲೆಗಳು ಹೊರಟುಹೋಗುತ್ತದೆ.
ನಂತರ ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿ ನಿಮ್ಮ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಮುಖ ತುಂಬಾ ಶೈನ್ ಆಗುತ್ತದೆ ನಂತರ ನಿಮ್ಮ ಶೂಗಳಿಗೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಹಾಕುವುದರಿಂದ ಶೂಗಳು ವಾಸನೆ ಬರುವುದಿಲ್ಲ ನಂತರ ನಿಮ್ಮ ಮನೆಯಲ್ಲಿ ಮಾಂಸದ ಪಾತ್ರೆಗಳಲ್ಲಿ ಜಿಡ್ಡು ಹೋಗುತ್ತಿಲ್ಲ ಅಂದರೆ ನಿಂಬೆ ಹಣ್ಣಿನ ರಸ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದು ಕೊಂಡಿದ್ದಾರೆ ಮಾಂಸದ ಪಾತ್ರೆಗಳಲ್ಲಿ ಇರುವಂತಹ ಜಿಡ್ಡು ಹೊರಟುಹೋಗುತ್ತದೆ ಅದಾದ ಮೇಲೆ ನಿಮ್ಮ ಮನೆಯಲ್ಲಿ ಹಳೆಯ ಬುಕ್ಕುಗಳು ಇರುತ್ತದೆ ಅಲ್ಲಿಗೆ ಸೊಳ್ಳೆಗಳು ಮತ್ತು ಕ್ರಿಮಿಕೀಟಗಳು ಬಂದಿದ್ದರೆ ಅಂತಹ ಜಾಗಕ್ಕೆ ನಿಂಬೆಹಣ್ಣಿನ ಸಿಪ್ಪೆ ನೀಡುವುದರಿಂದ ಸೊಳ್ಳೆಗಳು ಮತ್ತು ಕ್ರಿಮಿಕೀಟಗಳು ಹೊರಟುಹೋಗುತ್ತದೆ ಈ ಟಿಪ್ಸ್ಗಳನ್ನು ಫಾಲೋ ಮಾಡಿ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡಬೇಡಿ.
ಸುಧಾಮೂರ್ತಿ- ನಾರಾಯಣ ಮೂರ್ತಿ ರೋಚಕ ಲವ್ ಸ್ಟೋರಿ , ಮದುವೆಗೆ ಒಪ್ಪಿರಲಿಲ್ಲ ತಂದೆ!