ತೊಂಡೆಕಾಯಿ :ಸಕ್ಕರೆ ಕಾಯಿಲೆಗೆ ಎಂಥಾ ಪರಿಣಾಮ ನಿಮಗೆ ಗೊತ್ತೇ!

0
192
ತೊಂಡೆಕಾಯಿ

ತೊಂಡೆಕಾಯಿ :ಸಾಮಾನ್ಯವಾಗಿ ತೊಂಡೆಕಾಯಿಯನ್ನು ಮಿನಿ ಸೌತೆಕಾಯಿ ಎಂದು ಕರೆಯುತ್ತಾರೆ.ತೊಂಡೆಕಾಯಿಯನ್ನು ಕತ್ತರಿಸುವಾಗ ಬರುವ ಅಂಟಾದ ದ್ರವ. ಆದ್ದರಿಂದ ಜನರು ಸೇವನೆ ಮಾಡಲು ಇಷ್ಟ ಪಡುವುದಿಲ್ಲ. ಹಿಂದಿನ ಕಾಲದಿಂದಲೂ ಕೂಡ ಔಷಧಿ ಪದ್ಧತಿಯಲ್ಲಿ ಬಳ್ಳಿ ಎಲೆ ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆ ರೀತಿ ಸಾಕಷ್ಟು ಅರೋಗ್ಯ ಸಮಸ್ಸೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೇ.

Tirumala Tirupati Temple ಈ ಕಾರಣಕ್ಕಾಗಿ 8 ತಿಂಗಳ ಕಾಲ ಮುಚ್ಚಲಿದೆ ತಿರುಪತಿ ತಿಮ್ಮಪ್ಪನ ದೇಗುಲದ ಗರ್ಭಗುಡಿ ಬಾಗಿಲು

ಇನ್ನು ಮಲಬದ್ಧತೆ ಸಮಸ್ಸೆಯಿಂದ ಬಳಲುತ್ತಿರುವವರಿಗೆ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಸಿಗುವುದರಿಂದ ಹಾಗೂ ನಾರಿನಂಶ ಅಧಿಕವಾಗಿರುವುದರಿಂದ ಮನುಷ್ಯನ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ.

ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಬಿಡುಗಡೆ ಆಗದಿದ್ದರೆ ಹಾಗೂ ಇನ್ಸೂಲಿನ್ ಅನ್ನು ಸರಿಯಾಗಿ ಬಳಸದೆ ಇರುವ ಪರಿಣಾಮವಾಗಿ ಮಧುಮೇಹ ಕಾಣಿಸಿಕೊಳ್ಳುವುದು.ಅದರೆ ಒಮ್ಮೆ ಈ ಕಾಯಿಲೆ ಬಂದರೆ ಖಂಡಿತವಾಗಿಯೂ ಹೋಗುವುದಿಲ್ಲ.ಮದುಮೇಹ ಸಮಸ್ಸೆ ಇರುವವರು ಆಹಾರದಲ್ಲಿ ಸೇವನೆ ಮಾಡಬೇಕು. ಮಧುಮೇಹವನ್ನು ಕಡಿಮೆ ಮಾಡುವ ಅಂಶ ಈ ತರಕಾರಿಯಲ್ಲಿ ಇದೆ ಇದೆ.

Tirumala Tirupati Temple ಈ ಕಾರಣಕ್ಕಾಗಿ 8 ತಿಂಗಳ ಕಾಲ ಮುಚ್ಚಲಿದೆ ತಿರುಪತಿ ತಿಮ್ಮಪ್ಪನ ದೇಗುಲದ ಗರ್ಭಗುಡಿ ಬಾಗಿಲು

ತೊಂಡೆಕಾಯಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಯಿಂದ ದೂರ ಇರಬಹುದು.ನಿಯಮಿತವಾಗಿ ತೊಂಡೆ ಕಾಯಿ ಸೇವನೆ ಮಾಡುವುದರಿಂದ ಮನುಷ್ಯನನ್ನು ಕ್ಯಾನ್ಸರ್ ಎನ್ನುವ ಮಹಾಮಾರಿ ಅವಳಿಯಿಂದ ತಪ್ಪಿಸುತ್ತದೆ. ತೊಂಡೆಕಾಯಿಯಲ್ಲಿ ಅಪಾರ ಪ್ರಮಾಣದ ಕ್ಯಾಲ್ಶಿಯಂ ಅಂಶ ಇರುವುದರಿಂದ ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯುತ್ತದೆ.ಹಾಗಾಗಿ ನಿಯಮಿತವಾಗಿ ಇದನ್ನು ಸೇವಿಸುವುದು ಅಗತ್ಯ.ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿ ಇರುವುದರಿಂದ ನಿಶಕ್ತಿ ಹಾಗೂ ರಕ್ತ ಹೀನತೆ ಸಮಸ್ಸೆಯನ್ನು ನೀವಾರಿಸುತ್ತದೆ

LEAVE A REPLY

Please enter your comment!
Please enter your name here