ನಿಮಗೆ ತುಂಬಾ ಹಣ ಮತ್ತು ಹೆಸರು ಗಳಿಸಲು ಇಷ್ಟ ಇದ್ದರೆ ರಾತ್ರಿ ಮಲಗುವ ಮುನ್ನ ಈ ಮಂತ್ರ ಜಪಿಸಿ.

Featured-Article

ನಿಮಗೆ ತುಂಬಾ ಹಣ ಮತ್ತು ಹೆಸರು ಗಳಿಸಲು ಇಷ್ಟ ಇದ್ದರೆ ರಾತ್ರಿ ಮಲಗುವ ಮುನ್ನ ಈ ಮಂತ್ರ ಜಪಿಸಿ.

ನಮ್ಮ ಸಂಸ್ಕೃತಿಯಲ್ಲಿ ರಾತ್ರಿ ಸಮಯ ಮಂತ್ರ, ಜಪತಪಗಳಿಗೆ ಸೂಕ್ತವಾದ ಸಮಯ ಎಂದು ಭಾವಿಸಲಾಗಿದೆ.

ಈ ಮಂತ್ರವನ್ನು ರಾತ್ರಿ ಮಲಗುವ ಮುನ್ನ ಜಪಿಸಿದರೆ ನಿಮ್ಮ ಹಲವಾರು ಸಮಸ್ಯೆಗಳು ನಿವಾರಣೆಯಾಗಲಿದೆ. ರಾತ್ರಿ ಮಲಗುವಾಗ ಸಾಮಾನ್ಯವಾಗಿ ಶತ್ರುಗಳ ಬಗ್ಗೆ, ಆರೋಗ್ಯದ ಬಗ್ಗೆ, ಹಣಕಾಸಿನ ಸಮಸ್ಯೆಗಳ ಬಗ್ಗೆ ಯೋಚಿಸುತ್ತೇವೆ. ಇನ್ನೂ ಕೆಲವರು ತಮ್ಮ ಜೀವನದಲ್ಲಿ ನಡೆದ ಕೆಟ್ಟ ಯೋಚನೆಗಳ ಬಗ್ಗೆ ಯೋಚಿಸುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಯೋಚನೆಯಲ್ಲಿ ತೊಡಗುತ್ತಾರೆ. ಇಂತಹ ಸಮಯದಲ್ಲಿ ಈ ಮಂತ್ರವನ್ನು ಜಪಿಸಬೇಕು. ಇದರಿಂದ ಮಾನಸಿಕ ನೆಮ್ಮದಿಯೊಂದಿಗೆ ಹಲವಾರು ಲಾಭವನ್ನು ಪಡೆಯಬಹುದಾಗಿದೆ. ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ. ದಮಂತ್ರವು ಈ ಕೆಳಗಿನಂತೆ ಇದೆ.

” ಓಂ ಪರಮ್ ಜ್ಯೋಮ್ ಸಹ ನಮಃ ಶಿವಾಯ”

ಈ ಮಂತ್ರವನ್ನು ರಾತ್ರಿ ಮಲಗುವಾಗ ಎರಡು ಕಣ್ಣುಗಳನ್ನು ಮುಚ್ಚಿ ಏಕಾಗ್ರತೆಇಂದ ನಿದ್ರೆ ಬರುವ ವರೆಗೂ ಜಪಿಸಿದರೆ ನಿಮ್ಮ ಕಷ್ಟಗಳು ದೂರ ಆಗಲಿವೆ. ನಿಮ್ಮ ಮನಸ್ಸಿನ ಇಚ್ಚೆಗಳು ಪೂರ್ತಿಯಾಗಲಿವೆ. ಒಂದು ವೇಳೆ ನಿಮ್ಮ ಇಚ್ಛೆಗಳು ದೊಡ್ಡದಾಗಿದ್ದರೆ ಈ ಪ್ರಯೋಗವನ್ನು 11 ದಿನದಿಂದ 21 ದಿನಗಳ ವರೆಗೂ ಮಾಡಿ.

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಗೆ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ

Leave a Reply

Your email address will not be published.