ಬ್ರಾಹ್ಮೀ ಸರಸ್ವತಿ :ಇದು ಎಲ್ಲೇ ಸಿಕ್ಕಿದ್ರೂ ಬಿಡಲೇಬೇಡಿ ಎಂತಾ ಪವರ್ ಇದೆ ಗೊತ್ತಾ ಇದ್ರಲ್ಲಿ!
ಬ್ರಾಹ್ಮೀ ಸರಸ್ವತಿ:ಉತ್ತಮವಾಗಿ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗಗಳನ್ನು ಸೂಚಿಸಲಾಗಿದೆ. ಸಸ್ಯ ಶಾಸ್ತ್ರದ ಪ್ರಕಾರ ಒಂದೆಲಾಗ ಅಥವಾ ಬ್ರಾಹ್ಮೀ ಸರಸ್ವತಿ ಯಾ ಆರೋಗ್ಯದ ಔಷದಿ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ.ಹೆಚ್ಚು ನೀರು ಇರುವ ಜಾಗಾದಲ್ಲಿ ಬೆಳೆಯುತ್ತದೆ.ಈ ಗಿಡದ ಕಾಂಡವು ಬಳ್ಳಿಯಂತೆ ಹರಡಿಕೊಂಡು 3-4 ಅಂಗುಲದ ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡದಾಗಿ ಇರುತ್ತದೆ.
Budha vakri 2023 :ಈ ರಾಶಿಗಳಿಗೆ ಉತ್ತಮ ದಿನಗಳು ಪ್ರಾರಂಭವಾಗುತ್ತವೆ, ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು!
ಈ ಸಸ್ಯ ಪ್ರಾಚೀನಕಾಲದಿಂದಲೂ ಔಷದಿ ಗುಣವಿದೆ ಎಂದೂ ಗುರುತಿಸಿಕೊಂಡಿದೆ.ಇದರ ಎಲ್ಲಾ ಭಾಗಗಳು ಆರೋಗ್ಯಕರ ರಕ್ಷಕ ಗುಣಗಳನ್ನು ಔಷದಿ ಗುಣವನ್ನು ಹೊಂದಿದೆ.ಇದು ವೈಜ್ಞಾನಿಕವಾಗಿ ಸಾಬೀತು ಕೂಡ ಆಗಿದೆ.ನರಗಳಿಗೆ ದಿವ್ಯ ಔಷದಿ ಎಂದೂ ಆಯುರ್ವೇದದಲ್ಲಿ ಪರಿಗಣಿಸುತ್ತಾರೆ . ಈ ಗಿಡದಲ್ಲಿ ಇರುವ ಗುಣಗಳು ಎಂದರೆ ಬುದ್ದಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.
ನೆನಪಿನ ಶಕ್ತಿ ವರ್ಧಕ ಆಯಸ್ಸು ವೃದ್ಧಿ ವರ್ಧಕ, ಭೌತಿಕ ಸಾಮರ್ಥ್ಯ, ಮೆದುಳಿನ ಶಕ್ತಿಯನ್ನು ವೃದ್ಧಿಸುವುದು ಮತ್ತು ಸ್ವರ ಮತ್ತು ದೇಹ ಕಾಂತಿ ವೃದ್ಧಿಸುವ ಗುಣಗಳನ್ನು ಹೊಂದಿರುವ ದಿವ್ಯ ಔಷದಿಯು ಆಗಿದೆ.ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಗಿಡದ ಎಲೆಯನ್ನು ತೆಗೆದುಕೊಂಡು ಸೇವನೆ ಮಾಡಬಹುದು.ಇದರ ಸೇವನೇ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಮೆದುಳಿನ ಶಕ್ತಿಯನ್ನು ಕೂಡ ವೃದ್ಧಿ ಸುತ್ತದೆ ಹಾಗೂ ಮೆದುಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಯನ್ನು ಹೋಗಲಾಡಿಸುತ್ತದೆ.
Budha vakri 2023 :ಈ ರಾಶಿಗಳಿಗೆ ಉತ್ತಮ ದಿನಗಳು ಪ್ರಾರಂಭವಾಗುತ್ತವೆ, ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು!
ಇನ್ನು ಮಲಬದ್ಧತೆ ಸಮಸ್ಸೆ ಇದ್ದಾರೆ ಈ ಗಿಡದಿಂದ ತಯಾರಿಸಿದ ಪಲ್ಯ ಅಥವಾ ಚೆಟ್ನಿಯನ್ನು ಸೇವಿಸಬಹುದು.ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಊಟದ ಜೊತೆಗೆ ಈ ಗಿಡದ ಚೆಟ್ನಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.