ಈ 10 ಸಮಸ್ಯೆಗಳಿಗೆ ಏಲಕ್ಕಿ ಮನೆಮದ್ದು!

0
4073

ಈ ಹತ್ತು ಸಮಸ್ಸೆಗಳಿಗೆ ಮನೆ ಮದ್ದು ಏಲಕ್ಕಿ. ಏಲಕ್ಕಿಯನ್ನು ಹಲವು ಸಮಸ್ಯೆಗಳನ್ನು ನಿವಾರಿಸಲು ಮನೆಮದ್ದಾಗಿ ಬಳಸಬಹುದಾಗಿದೆ.ಆ ಸಮಸ್ಸೆಗಳು ಯಾವುವು ಎಂದರೆ

1, ಏಲಕ್ಕಿ ಬೀಜವನ್ನು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.
2, ತಲೆನೋವಿನ ಸಮಸ್ಯೆ ಬಂದಾಗ ಏಲಕ್ಕಿ ಸೇವನೆಯಿಂದ ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
3, ಬಾಯಲ್ಲಿನ ದುರ್ವಾಸನೆ ನಿವಾರಣೆಗೆ ಸಹಕಾರಿ.

4,ಏಲಕ್ಕಿಯನ್ನು ಊಟವಾದ ತಕ್ಷಣ ತಿನ್ನುವುದರಿಂದಲೂ ವಿಷಕಾರಿ ಅಂಶಗಳು ಉತ್ಪತ್ತಿಯಾಗುವುದಿಲ್ಲ.
5, ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ.
6, ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವವರು ಇದನ್ನು ನಿಯಮಿತವಾಗಿ ಸೇವಿಸಬಹುದು.

7, ನಿಶಕ್ತಿಗೆ ಏಲಕ್ಕಿ ರಾಮಬಾಣ
8,ವಾಂತಿ, ಕೆಮ್ಮು, ಗ್ಯಾಸ್ ಸಮಸ್ಸೆಗೂ ಇದು ತುಂಬಾ ಸಹಾಯ ಮಾಡುತ್ತದೆ.
9,ಬಾಯಿಯ ಉಣ್ಣಿಗೆ ತುಂಬಾನೇ ಸಹಕಾರಿ ಆಗಿರುತ್ತದೆ.
10, ಏಲಕ್ಕಿ ಸೇವಿಸುವುದರಿಂದ ಹೊಟ್ಟೆಯ ಆಜೀರ್ಣ ಸಮಸ್ಸೆ ನಿವಾರಣೆ ಆಗುತ್ತದೆ. ಆದ್ದರಿಂದ ಪ್ರತಿದಿನ ಊಟ ಅದ ಬಳಿಕ ಒಂದು ಏಲಕ್ಕಿ ಕಾಳು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

LEAVE A REPLY

Please enter your comment!
Please enter your name here