ಮದ್ದನ್ನು ಹಾಕುವ ಪದ್ಧತಿಯನ್ನು ಹಿಂದಿನ ಕಾಲದಿಂದಲೂ ಕೆಲವರು ನಡೆಸಿಕೊಂಡು ಬರುತ್ತಾರೆ. ಇದು ಒಂದು ಹರಕೆ ರೂಪದಲ್ಲಿ ನಡೆಯುವ ಪದ್ಧತಿ ಆಗಿರುತ್ತದೆ ಅಥವಾ ವಂಶಪರಂಪರೆಯಾಗಿ ಎಷ್ಟೋ ಜನ ಈ ಮದ್ದು ಹಾಕುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ.
ಅಮಾವಾಸ್ಯೆ ಹುಣ್ಣಿಮೆ ಸಮಯದಲ್ಲಿ ಮಾತ್ರ ಮದ್ದನ್ನು ಹಾಕಲಾಗುತ್ತದೆ. ಬೇರೆ ಸಮಯದಲ್ಲಿ ಮದ್ದನ್ನು ಹಾಕಿದರೆ ಶಕ್ತಿ ಇರುವುದಿಲ್ಲ ಆದಕಾರಣ ಮದ್ದನ್ನು ಹಾಕುವವರು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಮದ್ದನ್ನು ಹಾಕುತ್ತಾರೆ.
ಈ ಮದ್ದು ಮನುಷ್ಯನ ದೇಹಕ್ಕೆ ಒಂದು ಬಾರಿ ಸೇರಿಕೊಂಡರೆ ತನ್ನ ಪ್ರಭಾವವನ್ನು ಲಕ್ಷಣವೆ ಬೀರುವುದಿಲ್ಲ. ಮೂರು ತಿಂಗಳ ನಂತರ ಇದರ ಪ್ರಭಾವ ಹೆಚ್ಚಾಗುತ್ತದೆ.ಯಾರ ದೇಹದಲ್ಲಿ ಮುದ್ದು ಸೇರಿಕೊಂಡಿರುತ್ತದೆ ಅವರ ದೇಹದಲ್ಲಿ ಹಲವಾರು ಬದಲಾವಣೆ ಉಂಟಾಗುತ್ತದೆ. ಮೊದಲಿಗೆ ಊಟ ಸೇರುವುದಿಲ್ಲ, ಪದೇ ಪದೇ ವಾಂತಿಯಾಗುತ್ತದೆ, ಯಾವ ಕಾಯಿಲೆ ಎನ್ನುವುದು ಗೊತ್ತಾಗುವುದಿಲ್ಲ. ಇಂತಹ ಬದಲಾವಣೆಗಳು ದೇಹದಲ್ಲಿ ಉಂಟಾಗುತ್ತದೆ.
ಮುಂಜಾನೆ ಎದ್ದು 5 ಅಥವಾ 4 ಗಂಟೆಗೆ ಎದ್ದು ಮನೆಯಲ್ಲಿ ಬೇರೆಯವರ ಹತ್ತಿರ ನುಗ್ಗೆ ಸೊಪ್ಪನ್ನು ಉಜ್ಜಿ ರಸವನ್ನು ತೆಗೆಯಬೇಕು.ಆ ರಸವನ್ನು ತೆಗೆದುಕೊಂಡು ಯಾರ ದೇಹದಲ್ಲಿ ಮದ್ದು ಇರುತ್ತಿದಿಯೋ ಅವರ ಎಡಗೈ ಮೇಲೆ ಹಾಕಬೇಕು.
ಎಡಗೈಗೆ ನುಗ್ಗೆ ಸೊಪ್ಪಿನ ರಸವನ್ನು ಹಾಕಿದಾಗ ಆ ರಸ ಕೆನೆ ರೀತಿ ಕಟ್ಟಿಕೊಂಡರೆ ಅಥವಾ ನೊರೆ ರೀತಿ ಬಂದರೆ ಅದು ಖಚಿತ ಮದ್ದು ಹೊಟ್ಟೆಗೆ ಬಿದ್ದಿದೆ ಅಂತ. ಅದೇ ನುಗ್ಗಿ ಸೊಪ್ಪು ನೀರಿನ ರೂಪದಲ್ಲಿ 5 ನಿಮಿಷ ಅಥವಾ 10 ನಿಮಿಷ ಹಾಗೆ ಇದ್ದಾರೆ ಮದ್ದು ಹೊಟ್ಟೆಗೆ ಬಿದ್ದಿಲ್ಲ ಎಂದು ಅರ್ಥ.ಈ ರೀತಿ ಪರೀಕ್ಷೆಯನ್ನು ಮಾಡಿಕೊಳ್ಳಬಹುದು.
ಈ ಮದ್ದು ತೆಗೆಯುವುದನ್ನು ಕೆಲವು ಊರಿನಲ್ಲಿ ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ.ಯಾವ ಮದ್ದಿಗೆ ಪ್ರತಿ ಮದ್ದನ್ನು ಕೊಟ್ಟು ದೇಹದಿಂದ ಹೊರ ತೆಗೆಯುತ್ತಾರೆ.ವಾಂತಿ ರೂಪದಲ್ಲಿ ಮದ್ದು ಹೊರ ಬರುತ್ತದೆ.ಯಾವ ಆಹಾರದಲ್ಲಿ ಮದ್ದನ್ನು ಹಾಕಿರುತ್ತಾರೋ ವಾಂತಿ ರೂಪದಲ್ಲಿ ಆಹಾರ ಮತ್ತು ಮದ್ದು ಹೊರಗೆ ಬರುತ್ತದೆ.ನಂತರ ಎಲ್ಲಿ ಯಾವಾಗ ಯಾರ ಮನೆಯಲ್ಲಿ ಊಟ ಮಾಡಿದ್ದೀರಾ ಎಂಬುದನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ.
ಈ ಮದ್ದನ್ನು ತೆಗೆಸಿದ ನಂತರ ವಿಶೇಷ ಅರೋಗ್ಯ ಆರೈಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಮದ್ದನ್ನು ತೆಗಿಸದೆ ಇದ್ದರೆ ಒಂದು ವರ್ಷದ ನಂತರ ಪ್ರಾಣ ಹೋಗುವ ಸಾಧ್ಯತೆ ಇದೆ. ಅನಾರೋಗ್ಯದ ಮೇಲೆ ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ.
ಯಾವುದೇ ಕಾರಣಕ್ಕೂ ಹೊರಗಿನ ಊಟವನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಹೊರಗಡೆ ಊಟವನ್ನು ಮಾಡಬೇಡಿ. ಆದಷ್ಟು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಹೊರಗಡೆ ಬಂದು ಊಟ ಮಾಡುವುದನ್ನು ಬಿಡಿ .ಈ ಮದ್ದನ್ನು ಯಾವ ಕಾರಣಕ್ಕೆ ಹಾಕುತ್ತಾರೆ, ಯಾರು ಹಾಕುತ್ತಾರೆ ಎಂಬುದು ಇಲ್ಲಿಯವರೆಗೂ ರಹಸ್ಯವಾಗಿದೆ.