ಕಾಲಸರ್ಪ ದೋಷ ದ ಲಕ್ಷಣಗಳು ಯಾವುವು ಗೊತ್ತಾ?

Featured-Article

ಕಾಲಸರ್ಪ ದೋಷ ವಂಶಪಾರಂಪರ್ಯವಾಗಿಯೂ ಸಹ ಬರುತ್ತದೆ ಇದಕ್ಕೆ ಕಾಲಮಿತಿ ಇರುವುದಿಲ್ಲ ಮರಣದ ನಂತರವೂ ಜೀವನದ ಮೇಲೆ ಸರ್ಪದೋಷ ದ ಪ್ರಭಾವ ಇರುತ್ತದೆ ದೇಹದಲ್ಲಿ ಪ್ರಧಾನ ಇಲ್ಲ ಅಂಗವೂ ಇಲ್ಲದೆ ಅಂತ್ಯಸಂಸ್ಕಾರ ನಡೆಯುವುದು.

ದೇಹವು ಚೂರುಚೂರು ವಾಗಿ ಅಂತ್ಯಸಂಸ್ಕಾರ ಆಗುವುದು ಸತ್ತ 3 4 ದಿನಗಳ ನಂತರ ಅಂತ್ಯಸಂಸ್ಕಾರ ನಡೆಯುವುದು ಕರ್ಮ ವಿಲ್ಲದೆ ಪರರು ಅಗ್ನಿಸ್ಪರ್ಷ ಮಾಡುವುದು ಇಂತಹ ತೊಂದರೆಗಳು ಸರ್ಪದೋಷ ದ ರಾಹು-ಕೇತು ಗಳಿಂದಲೇ ಸಂಭವಿಸುತ್ತದೆ.

ಕಾಲಸರ್ಪ ದೋಷ 36 ವರ್ಷಗಳು ಇರುತ್ತದೆ ಸರ್ಪ ದೋಷಕ್ಕೆ ಮಿತಿಯಿಲ್ಲ ಪುರುಷರಿಗೆ 36ವರ್ಷ ಸ್ತ್ರೀಯರಿಗೆ 38 ವರ್ಷಗಳ ಕಾಲ ಈ ದೋಷವು ಇರುತ್ತದೆ ಈ ವಯಸ್ಸಿನವರೆಗೂ ಕಾಲ ಸರ್ಪದ ದುರ್ಯೋಗಗಳು ಇರುತ್ತದೆ ನಂತರ ಅದೇ ರೀತಿಯ ತೊಂದರೆ ಉಂಟಾದರೆ ಅದುವೇ ಸರ್ಪದೋಷ.

ಈ ದೋಷವು ಉಂಟಾಗಲು ದುಷ್ಪರಿಣಾಮ ಯಾವುದೆಂದರೆ ಮೃತ ಶಿಶುವನ್ನು ಪಸರಿಸುವುದು ಗರ್ಭದಲ್ಲಿ ಶಿಶುಮರ್ ಅನಿಸುವುದು ಅಂಗವೈಕಲ್ಯದಿಂದ ಸಂತಾನ ಉಂಟಾಗುವುದು ಗರ್ಭ ನಿಲ್ಲದಿರುವುದು ತಡವಾಗಿ ವಿವಾಹವಾಗುವುದು ಮದುವೆ ಪ್ರಯತ್ನಗಳು ವಿಫಲವಾಗುವುದು

ವೈವಾಹಿಕ ಜೀವನದಲ್ಲಿ ಅಸಂತೃಪ್ತಿ ವಾಸಿ ಮಾಡಲಾರದ ರೋಗಗಳು ಕ್ಯಾನ್ಸರ್ ಮತ್ತು ಮೂತ್ರಕೋಶದ ಸಮಸ್ಯೆಗೆ ಇದು ಪರಿಣಾಮವಾಗಿದೆ ಇವುಗಳು ಸರ್ಪದೋಷದ ಲಕ್ಷಣಗಳಾಗಿವೆ…

Leave a Reply

Your email address will not be published.