ಈ ಚಿಕಿತ್ಸೆಯ ಪವರ್ ಗೆ ಎಂತಹದ್ದೇ ವೈರಸ್ ಇರಲಿ ಎಲ್ಲವೂ ನಾಶ!

Health & Fitness

ಚಿಕಿತ್ಸೆಗೆ ಗಳಲ್ಲಿ ಹಲವಾರು ವಿಧಗಳಿವೆ.ಔಷಧ ಚಿಕಿತ್ಸೆ,ಆಹಾರ ಚಿಕಿತ್ಸೆ,ಶಸ್ತ್ರಚಿಕಿತ್ಸೆ ಇತ್ಯಾದಿ ಚಿಕಿತ್ಸೆಗಳು ಇವೆ ಇವುಗಳನ್ನು ಹೊರತು ಪಡಿಸಿ ಆಯುರ್ವೇದದಲ್ಲಿ ಕೆಲವು ಚಿಕಿತ್ಸೆಗಳ ಬಗ್ಗೆ ತಿಳಿಯೋಣ.ಗ್ರಂಥಗಳಲ್ಲಿ ಉಲ್ಲೇಖ ಮಾಡಿರುವ ಚಿಕಿತ್ಸೆಗಳ ಪ್ರಭೇದಗಳನ್ನು ತಿಳಿಯೋಣ.

  • ಪ್ರಭೇದಗಳು :

1 ) ಯುಕ್ತಿ ವ್ಯಾಪಾಶ್ರಯ ಚಿಕಿತ್ಸೆ

2 ) ಸತ್ವ ವಾಜಯಾ ಚಿಕಿತ್ಸೆ

3 ) ದೈವ ವ್ಯಾಪಾಶ್ರಯ ಚಿಕಿತ್ಸೆ

1 ) ಯುಕ್ತಿ ವ್ಯಾಪಾಶ್ರಯ ಚಿಕಿತ್ಸೆ

ವೈದ್ಯ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ರೋಗಗಳನ್ನು ಕಂಡುಹಿಡಿದು ಜಾಗೊ ಆ ರೋಗಕ್ಕೆ ಔಷಧಿಗಳನ್ನು ಕಂಡು ಹಿಡಿದು ಕಾಯಿಲೆಗಳನ್ನು ದೂರ ಮಾಡುವ ಕ್ರಿಯೆ ಯುಕ್ತಿ ವ್ಯಾಪಾಶ್ರಯ ಚಿಕಿತ್ಸೆ.ಪ್ರಪಂಚಾದ್ಯಂತ ಇಡೀ ಭೂಮಂಡಲದಲ್ಲಿ ಯುಕ್ತಿ ವ್ಯಾಪಾ ಶ್ರಯಾ ಚಿಕಿತ್ಸೆಯನ್ನು ಮಾತ್ರ ಮಾಡಲಾಗುತ್ತಿದೆ.

ಇಲ್ಲಿ ಮಾನವ ನಿರ್ಮಿತ ಕಾಯಿಲೆಗಳನ್ನು ಮಾನವನ ಬುದ್ಧಿವಂತಿಗಳಿಂದ ಅವುಗಳ ರೋಗವನ್ನು ಕಂಡು ಹಿಡಿದು ಔಷಧವನ್ನು ಕೊಡಲಾಗುತ್ತಿದೆ ಆದರೆ ಈಗಿನ ವೈರಸ್ ಗಳು ಅತ್ಯಂತ ಶಕ್ತಿಯುತ ವಾಗಿರುವುದರಿಂದ ಕೇವಲ ಮಾನವನ ಬುದ್ಧಿವಂತಿಕೆ ಯಿಂದ ತಯಾರು ಮಾಡಿದ ಔಷಧಗಳು ಉಪಯೋಗವಾಗುತ್ತಿಲ್ಲ ಆದ್ದರಿಂದ
ಯುಕ್ತಿ ವ್ಯಾಪಾಶ್ರಯ ಚಿಕಿತ್ಸೆ ಗಿಂತ ಬೇರೆ ಚಿಕಿತ್ಸೆಯ ಮೊರೆ ಹೋದರೆ ಒಳ್ಳೆಯದು.

ಕೊರೊನಾ ವೈರಸ್ ಮತ್ತು ಇನ್ನಿತರ ಕಾಯಿಲೆಗಳು ಮಾನವ ನಿರ್ಮಿತ ಕಾಯಿಲೆಗಳಾಗಿವೆ.ಇವುಗಳನ್ನು ಸಾಮಾನ್ಯ ಚಿಕಿತ್ಸೆಗಿಂತ ಬೇರೆ ಚಿಕಿತ್ಸೆಯ ಮೂಲಕವೇ ಸರಿಪಡಿಸಿಕೊಳ್ಳಬೇಕು.ಅದೇ ಸತ್ವವಾ ಜಯ ಚಿಕಿತ್ಸೆ ಯಾವಾಗ ಮಾನವ ಕಂಡುಹಿಡಿದ ಔಷಧದಿಂದ ಪ್ರಯೋಜನವಾಗುವುದಿಲ್ಲವೋ ಅಂತಹ ಸಮಯದಲ್ಲಿ ಸತ್ವ ವಾಜಯ ಚಿಕಿತ್ಸೆಯನ್ನು ಬಳಕೆ ಮಾಡಬೇಕು.

ಯಾವಾಗ ಹೊರಗಿನಿಂದ ಕೊಟ್ಟ ಔಷಧಗಳು ಕೆಲಸ ಮಾಡುವುದಿಲ್ಲವೊ ಆಗ ಒಳಗಿನಿಂದ ಔಷಧಗಳನ್ನು ನೀಡುವುದು ಒಳ್ಳೆಯದು ಅಂದರೆ ಮನುಷ್ಯನ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿದರೆ ಆಗ ತನ್ನಿಂತಾನೆ ಒಳಗಿರುವ ಕಾಯಿಲೆ ಗುಣಮುಖವಾಗುತ್ತದೆ.

ಆದ್ದರಿಂದ ರೋಗಿಗಳಿಗೆ ಆದಷ್ಟೂ ಹಿತವಚನಗಳನ್ನು ಕೇಳಿಸಬೇಕು,ಪ್ರೇರೇಪಿಸಬೇಕು , ಮನಸ್ಸನ್ನು ಗಟ್ಟಿಗೊಳಿಸಬೇಕು , ದೃಢವಾಗಿರಿಸಬೇಕು ಆಗ ಎಂತಹದ್ದೇ ವೈರಸ್ ಕಾಯಿಲೆಗಳಿದ್ದರೂ ಒಳಗಿನಿಂದ ಶಕ್ತಿ ಉತ್ಪತ್ತಿಯಾಗಿ ರೋಗ ಮುಕ್ತ ಮನಸ್ಸಾಗುತ್ತದೆ ಹಾಗೂ ಇದರಿಂದ ದೇಹವು ಆರೋಗ್ಯವಾಗಿರುವುದು.

ಧನ್ಯವಾದಗಳು.

Leave a Reply

Your email address will not be published.