ಉಸಿರಾಟದ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು!
ಈಗ ದೇಶದ ಎಲ್ಲಾ ಜನರಿಗೂ ಕೊರೊನಾದ ಎರಡನೆ ಅಲೆಯ ಬಿಸಿ ತಟ್ಟಿದೆ.ಇನ್ನೂ ಕೊರೋನಾ ವೈರಸ್ ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಇರುವಂಥವರನ್ನು ಮತ್ತು ಶ್ವಾಸಕೋಶ ದುರ್ಬಲ ಇರುವಂಥವರನ್ನು ಹೆಚ್ಚಾಗಿ ಆವರಿಸಿಕೊಳ್ಳುತ್ತಿದೆ.ಹಾಗಾಗಿ ಇಂಥವರಲ್ಲಿ ಉಸಿರಾಟದ ಸಮಸ್ಯೆಯನ್ನು ನಾವು ಹೆಚ್ಚಾಗಿ ಕಾಣಬಹುದಾಗಿದೆ.
ಇಂಥವರು ಆಸ್ಪತ್ರೆಗೆ ಹೋಗಿ ಕೃತಕ ಆಕ್ಸಿಜನ್ ಮೊರೆ ಹೋಗಬೇಕಾಗುತ್ತದೆ.ಇನ್ನು ಈ ರೀತಿ ಹೆಚ್ಚು ಜನರು ಆಸ್ಪತ್ರೆಗೆ ಹೋದಾಗ ಆಕ್ಸಿಜನ್ ಕೊರತೆ ಉಂಟಾಗುತ್ತದೆ.ಆದ್ದರಿಂದ ಮನೆಯಲ್ಲಿಯೇ ನೈಸರ್ಗಿಕವಾಗಿ ಆಕ್ಸಿಜನ್ ತಯಾರು ಮಾಡಿಕೊಳ್ಳುವ ವಿಧಾನವನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ.
ಇನ್ನು ಇಲ್ಲಿ ತಿಳಿಸಿರುವ 3 ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ನೈಸರ್ಗಿಕವಾಗಿ ಆಕ್ಸಿಜನ್ ತಯಾರಿಸಿಕೊಂಡು ಹೆಚ್ಚಿಸಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು:1 ಬಿಳಿಯ ಬಟ್ಟೆ , ಸ್ವಲ್ಪ ಅಜ್ವಾನ , 3 ಕರ್ಪೂರ ಮತ್ತು 2 ರಿಂದ 3 ಲವಂಗ.
ಮಾಡುವ ವಿಧಾನ :ಮೊದಲಿಗೆ 1 ಬಿಳಿಯ ಬಟ್ಟೆಯನ್ನು ತೆಗೆದುಕೊಳ್ಳಿ ಅದಕ್ಕೆ 2 ಹನಿ ನೀಲಗಿರಿ ಎಣ್ಣೆ , 1 ಸ್ಪೂನ್ ಅಜ್ವಾನ ,2 ರಿಂದ 3 ಕರ್ಪೂರದ ಜೊತೆಗೆ 2 ಲವಂಗವನ್ನು ಹಾಕಿ ಬಿಳಿ ಬಟ್ಟೆಯನ್ನು ಗೋಲಾಕಾರದಲ್ಲಿ ಕಟ್ಟಿಕೊಳ್ಳಿ.ಈ ಗಂಟನ್ನು ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಇಟ್ಟುಕೊಂಡು ಪ್ರತಿ ಅರ್ಧ ಗಂಟೆಗೊಮ್ಮೆ ತೆಗೆದುಕೊಂಡು ವಾಸನೆಯನ್ನು ಕುಡಿಯುವುದರಿಂದ ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ.ಈ ರೀತಿಯಾಗಿ ಪ್ರತಿ 2 ದಿನಕ್ಕೊಮ್ಮೆ ಮಾಡಿ ಕೊಂಡು ಬಳಸಿ.
ಧನ್ಯವಾದಗಳು.