ಮಕ್ಕಳಾಗಲು ಸತಿ ಪತಿಗಳು ಯಾವಾಗ ಸಂಪರ್ಕ ಮಾಡಬೇಕು!

0
2019

ಸತಿಪತಿಯರಿಗೆ ಗರ್ಭ ನಿಲ್ಲಬೇಕಾದರೆ ಋತು ಸರಿಯಾಗಿರಬೇಕು.ಮಹಿಳೆಯರು ಋ ತು ಮತಿಯಾಗಿ ಅಂ ಡಾ ಣು ಬಿಡುಗಡೆಯಾಗುವ ಸಂದರ್ಭದಲ್ಲಿ ಮಾತ್ರ ಸಮಾಗಮ ನಡೆಸಿದರೆ ಖಂಡಿತವಾಗಲೂ ಫಲ ನೀಡುತ್ತದೆ.

ಮಹಿಳೆಯರು ಮು ಟ್ಟಾ ದ 10 ದಿನಗಳ ಗರ್ಭ ನಿಲ್ಲುವ ಸಮಯವಲ್ಲ.7 ನೇ ದಿನದಿಂದ 21 ನೇ ದಿನದವರೆಗೂ ಗರ್ಭ ನಿಲ್ಲುವ ಸಮಯವಾಗಿರುತ್ತದೆ.

ಆ ಸಮಯದಲ್ಲಿ ಅಂ ಡಾಣು ಬಿಡುಗಡೆ ಆಗುವ ದಿನಾಂಕ ಇರುತ್ತದೆ ( ಒಬ್ಬೊಬ್ಬ ಮಹಿಳೆಯರಲ್ಲಿ ಒಂದೊಂದು ರೀತಿ )ಆ ಅಂಡಾಣು ಬಿಡುಗಡೆಯಾಗುವ ದಿನಗಳಲ್ಲಿ ಆ ಸಂದರ್ಭದಲ್ಲಿ ಸಮಾಗಮ ನಡೆಸಿದರೆ ವೀ ರ್ಯಾಣು ಅಂ ಡಾ ಣುವಿನ ಸಂಪರ್ಕಕ್ಕೆ ಬಂದು ಗ ರ್ಭ ನಿಲ್ಲುತ್ತದೆ.

ಅಥವಾ ಬೇರೆ ಸಮಯದಲ್ಲಿ ಏನಾದರೂ ನೀವು ಸಮಾಗಮ ನಡೆಸಿದಾಗ ಅಂ ಡಾಣುವಿನ ಸಂಪರ್ಕಕ್ಕೆ ಬಂದರೂ ಸಹ ಆಗ ಗರ್ಭ ನಿಲ್ಲುವುದಿಲ್ಲ.ಹಾಗಾಗಿ ಆ ಋತುವಿನ ಅನುಸಾರ ಲೈಂ ಗಿ ಕ ಕ್ರಿಯೆ ನಡೆಸಿದರೆ ಫಲ ಖಂಡಿತವಾಗಿಯೂ ಸಿಗುತ್ತದೆ.

ಇನ್ನು ಮೆಡಿಕಲ್ ರಿಪೋರ್ಟ್ ಗಳಲ್ಲಿ ಎಲ್ಲವೂ ನಾರ್ಮಲ್ ಬಂದರೂ ಸಹ ಮಕ್ಕಳಾಗದೆ ಇದ್ದರೆ ಈ ಮೇಲೆ ತಿಳಿಸಿರುವ ರೀತಿ ಪ್ರಯತ್ನಿಸಿ ನೋಡಿ ಪರಿಹಾರ ಕಂಡುಕೊಳ್ಳಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here