ಜೀವನದಲ್ಲಿ ಕಷ್ಟ ಸುಖಗಳು ಎಲ್ಲರಿಗೂ ಇರುತ್ತದೆ.ಈ ಕಷ್ಟದಲ್ಲಿ ನೊಂದು ಸುಖದಲ್ಲಿ ಸಂತೋಷದಿಂದ ಇರುವುದು ಮನುಷ್ಯನ ಪ್ರವೃತ್ತಿ. ಆದರೆ ಯಾವಾಗಲೂ ಸಮಚಿತ್ತದಿಂದ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಮಾನವರು ಕಷ್ಟದಲ್ಲಿ ಬಹಳ ನೊಂದುಕೊಳ್ಳುವುದು ಸಹಜ
ಕೆಲವರು ಯಾವಾಗಲೂ ಧನಾತ್ಮಕ ಚಿಂತನೆಯನ್ನು ಮಾಡುತ್ತಾ ಮುನ್ನಡೆಯುತ್ತಿದ್ದರೆ ಇನ್ನು ಕೆಲವರು ನಕಾರಾತ್ಮಕ ಚಿಂತನೆಗಳನ್ನು ಮಾಡುತ್ತಾ ಇನ್ನಷ್ಟು ಕುಗ್ಗುತ್ತಾರೆ. ಸಕಾರಾತ್ಮಕ ಚಿಂತನೆಗಳು ಜೀವನದಲ್ಲಿ ಸದಾ ಪತನಕ್ಕೆ ಕಾರಣವಾಗುತ್ತದೆ. ಇನ್ನು ಧನಾತ್ಮಕ ಚಿಂತನೆಯಿಂದ ಯಶಸ್ಸನ್ನು ಬಹುಬೇಗ ಸಾಧಿಸಬಹುದು.
ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಸಾಕಷ್ಟು ಪರಿಹಾರಗಳಿವೆ. ನಕಾರಾತ್ಮಕ ಶಕ್ತಿ ಮನೆಯಲ್ಲಿದ್ದರೆ ಮನೆ ನರಕವಾಗಿರುತ್ತದೆ. ಸದಾ ಜಗಳ ಗಲಾಟೆ, ಅಶಾಂತಿ,ಆರ್ಥಿಕ ಸಮಸ್ಯೆ ಹೀಗೆ ಸಮಸ್ಯೆಗಳು ಕಾಡುತ್ತಿರುತ್ತವೆ.
ಆದರೆ ಈ ಕೆಲವು ನಿಯಮಗಳನ್ನು ಪಾಲಿಸಿದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವುದು ತಡೆಗಟ್ಟಬಹುದು. ಉಪ್ಪು ನೀರನ್ನು ಮನೆಯಲ್ಲಿ ಎಲ್ಲಾ ಕೋಣೆಗಳಿಗೂ ಸಿಂಪಡಿಸಿ ಇದರಿಂದ ನಕಾರಾತ್ಮಕ ಶಕ್ತಿ ದೂರಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ.
ಮನೆಯಲ್ಲಿ ದೂಪಾ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಹಾಗೂ ಕ್ರಿಮಿಕೀಟಗಳು ಇದ್ದರೆ ನಿವಾರಣೆಯಾಗುತ್ತದೆ. ಪ್ರತಿದಿನ ಮನೆಯಲ್ಲಿ ಕರ್ಪೂರ ಹಾಗೂ ಲವಂಗ ದೂಪಾ ಹಾಕುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.
ಇನ್ನು ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾದರೆ ಕಾಳಿ ಮಾತೇ ಯಿಂದ ಪ್ರತಿದಿನ ದೂಪಾ ಹಚ್ಚಿ ಶುಕ್ರವಾರ ದಿನದಂದು ಕಾಳಿ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಕೊಂಡು ಬನ್ನಿ.ವಾರದಲ್ಲಿ ಒಂದು ದಿನ ಬೇವಿನ ಎಲೆಯಿಂದ ಸಿಂಪಡಿಸಿದರೆ ಮನೆಯಲ್ಲಿ ಇರುವಂತಹ ಕ್ರಿಮಿಕೀಟಗಳು ನಿಯಂತ್ರಣ ಆಗುತ್ತದೆ ಜೊತೆಗೆ ವಾಸ್ತು ದೋಷ ನಿವಾರಣೆ ಆಗುತ್ತದೆ.