ಮೇ 11 ಭಯಂಕರವಾದ ಅಮಾವಾಸ್ಯೆ!ಈ 8 ರಾಶಿಯವರಿಗೆ ಈ ಕೆಲಸ ಮಾಡಿದರೆ ಮಾತ್ರ ಇಲ್ಲ ಅಂದರೆ ದುರಾದೃಷ್ಟ!

0
13382

ಮೇ 11ನೇ ತಾರೀಕು ಭಯಂಕರವಾದ ಅಮವಾಸ್ಯೆ ಇದೆ.ಈ ಅಮವಾಸ್ಯೆಯ ದಿನದಂದು ಭಜರಂಗಿ ಹನುಮ ದೇವರ ಆಶೀರ್ವಾದದಿಂದ ಈ 8 ರಾಶಿಯವರಿಗೆ ತುಂಬಾನೇ ಅದೃಷ್ಟ ಒಲಿದು ಬಂದಿದೆ.ಹಾಗಾಗಿ ಭಜರಂಗಿ ಹನುಮನ ಕೃಪೆಗೆ ಪಾತ್ರರಾಗುತ್ತಿರುವ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ..

ಈ ರಾಶಿಯವರಿಗೆ ಮೇ 11ನೇ ತಾರೀಖು ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಾರೆ ಹಾಗೂ ಎಲ್ಲಾ ಕಷ್ಟಗಳು ಕೂಡ ಕಡಿಮೆ ಆಗಲಿದೆ.
ಒಳ್ಳೆಯ ಪರಿಸ್ಥಿತಿ ನಿಮ್ಮದಾಗಲಿದೆ.ಒಳ್ಳೆಯ ಜನರಿಗೆ ಪದೇ ಪದೇ ಕಷ್ಟಗಳು ಬರುತ್ತದೆ ಆದರೆ ಇದೀಗ ಹನುಮ ದೇವರ ಕೃಪೆಯಿಂದಾಗಿ ಇವರ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ.ಹಣಕಾಸಿನ ವಿಚಾರದಲ್ಲಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಈ ದಿನ ನಿಮಗೆ ಹೊಸ ಯೋಜನೆಯನ್ನು ಅವಕಾಶಗಳನ್ನು ನೀಡಲಿದೆ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.ಹೊಸ ವ್ಯವಹಾರವನ್ನು ನೀವು ಶುರು ಮಾಡಿದರೆ ಅದರಲ್ಲಿ ಹನುಮ ದೇವರ ಆರಾಧನೆ ಮಾಡುವುದು ತುಂಬಾನೇ ಮುಖ್ಯ.ಯಾವುದೇ ವ್ಯವಹಾರ ಶುರು ಮಾಡುವ ಮೊದಲು ನಿಮಗೆ ಹನುಮ ದೇವರ ಆಶೀರ್ವಾದ ಸಿಗಬೇಕು.

ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಂಡು ನೀವು ಮುಂದಿನ ಕೆಲಸವನ್ನು ಶುರು ಮಾಡಿದರೆ ಅದರಲ್ಲಿ ಹೆಚ್ಚಿನ ಶುಭ ಫಲವನ್ನು ಒಅಡೆದುಕೊಳ್ಳುತ್ತೀರಿ. ಬಿಡುವಿನ ಸಮಯದಲ್ಲಿ ಸರಿಯಾದ ಸಮಯವನ್ನು ಉಪಯೋಗಿಸಿಕೊಳ್ಳಿ.

ಇನ್ನು ವೈವಾಹಿಕ ಜೀವನದಲ್ಲಿ ಎಲ್ಲವೂ ಕೂಡ ನೆಮ್ಮದಿಯಿಂದ ಸಾಗಲಿದೆ. ಒಳ್ಳೆಯ ಕೆಲಸ ಶುರು ಮಾಡುವುದಕ್ಕೆ ಇದು ಶುಭ ಸಮಯ ಹಾಗೂ ಇದಕ್ಕೆ ದೇವರ ಆಶೀರ್ವಾದ ಇರಲಿದೆ.ವಿದ್ಯಾಭ್ಯಾಸ ಕೂಡ ಉತ್ತಮವಾಗಿರಲಿದೆ.ಇಷ್ಟು ದಿನ ವ್ಯಾಪಾರದಲ್ಲಿ ಲಾಭ ಸಿಗದೆ ನಷ್ಟ ಅನುಭವಿಸಿದ್ದರೆ ಇದೀಗ ಅವರಿಗೆ ಹನುಮ ದೇವರ ಲಾಭ ಕೂಡ ದೊರೆಯುತ್ತದೆ ಹಾಗೂ ವ್ಯವಹಾರ ಸುಗಮವಾಗಿ ನಡೆಯುತ್ತದೆ.

ಇನ್ನು ಈ ಎಲ್ಲಾ ಅದೃಷ್ಟವನ್ನು ಪಡೆಯುತ್ತಿರುವಂತಹ ಆ ರಾಶಿಗಳು ಯಾವುವು ಅಂದರೆ ಮೇಷ ರಾಶಿ , ತುಲಾ ರಾಶಿ ,ಕನ್ಯಾ ರಾಶಿ ,ವೃಷಭ ರಾಶಿ ,ಕಟಕ ರಾಶಿ ,ಮೀನ ರಾಶಿ ,ಕುಂಭ ರಾಶಿ ಮತ್ತುಮಿಥುನ ರಾಶಿ .ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಜೈ ಹನುಮಾನ್” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here