ಈಗ ಎಲ್ಲೆಡೆ ಕೊರೊನಾ ಹೆಚ್ಚಾಗುತ್ತಿದೆ. ಈ ವೈರಸ್ ನಮ್ಮ ಬಳಿ ಸುಳಿಯ ಬಾರದೆಂದರೆ ನಾವು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು , ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು , ಆಗಾಗ ಕೈ ತೊಳೆದುಕೊಳ್ಳುತ್ತಿರಬೇಕು , ವಿಟಮಿನ್ ಸಿ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು ಮತ್ತು ಕೆಲವು ಕಷಾಯಗಳನ್ನು ಸೇವಿಸಬೇಕು ಇದರಿಂದ ಕೊರೋನಾ ಬರದಂತೆ ತಡೆಯಬಹುದಾಗಿದೆ.
ಹಾಗಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಹೆಚ್ಚಿದ್ದರೆ ಇಂತಹ ಯಾವುದೇ ವೈರಸ್ ಗಳು ನಮ್ಮ ಇನ್ನೂ ಹತ್ತಿರ ಸುಳಿಯುವುದಿಲ್ಲ ಹಾಗಾಗಿ ರೋಗ ನಿರೋಧಕ ಹೆಚ್ಚಿಸಿಕೊಳ್ಳುವ 1 ಪವರ್ ಫುಲ್ ಡ್ರಿಂಕ್ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಮೊದಲಿಗೆ ಸ್ಟವ್ ಹಚ್ಚಿ 1 ಪಾತ್ರೆಯನ್ನಿಟ್ಟು ಅದರೊಳಗೆ 1 ಕಪ್ ನೀರು , ಅರ್ಧ ಸ್ಪೂನ್ ರೆಡ್ ಲೇಬಲ್ ಟೀ ಪೌಡರ್ (ಮಸಾಲಾ ಟಿ) ,ಇದರಲ್ಲಿ ತುಳಸಿ , ಮುಲ್ಲಟಿ , ಅಶ್ವಗಂಧ ಶುಂಠಿ ಮತ್ತು ಏಲಕ್ಕಿಯ ಇರುವಂತದ್ದು.
ಜೊತೆಗೆ ಸ್ವಲ್ಪ ಆರ್ಗಾನಿಕ್ ಬೆಲ್ಲ ಹಾಕಿ ಅರ್ಧ ಕಪ್ ಆಗುವವರೆಗೆ ಕುದಿಸಿ ನಂತರ ಉಗುರು ಬೆಚ್ಚಗಿರುವಾಗಲೇ
ಸ್ವಲ್ಪ ಅರಿಶಿಣ ಹಾಕಿ ನಿಂಬೆ ರಸವನ್ನು ಸೇರಿಸಿ 1ಲೋಟದಲ್ಲಿ ಸೋಸಿಕೊಳ್ಳಿ ತಣ್ಣಗಾದ ಮೇಲೆ ಸ್ವಲ್ಪ ಜೇನನ್ನು ಸೇರಿಸಿ ಕೊಂಡು ಕುಡಿಯಿರಿ.
ಇದರಲ್ಲಿ ಇರುವುದರಿಂದ ಇವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಮತ್ತು ಮೂಳೆಯ ಗೆ ಸಂಬಂಧಪಟ್ಟ ಕಾಯಿಲೆಗಳನ್ನು ಗುಣಪಡಿಸಬಲ್ಲದು.ಈ ಕಷಾಯವನ್ನು ಪ್ರತಿದಿನ 1ಬಾರಿ ಸೇವಿಸಿದರೆ ಸಾಕು.
ಧನ್ಯವಾದಗಳು.