ನಾಳೆಯಿಂದ ಶ್ರೀ ಮಂಜುನಾಥ ಸ್ವಾಮಿಯ ಆಶಿರ್ವಾದದಿಂದ ಈ ರಾಶಿಯವರಿಗೆ ಶುಕ್ರದಶೆ!

0
6910
Horoscope today

ಮೇಷ ರಾಶಿ : ಈ ರಾಶಿಯವರಿಗೆ ಸರ್ಕಾರದಿಂದ ಅಗತ್ಯವಾದ ಕೆಲಸಗಳು ಕೈಗೊಳ್ಳುತ್ತವೆ. ಕೆಲಸ ಕಾರ್ಯಗಳಿಗೆ ಸಂಚಾರವಿರುತ್ತದೆ, ಸಂಭ್ರಮ ಓಡಾಟಗಳು ಇರುತ್ತವೆ, ಆರೋಗ್ಯ ಚೆನ್ನಾಗಿರುತ್ತದೆ, ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತರಾಗುವ ಸಾಧ್ಯತೆಯಿದೆ, ನೆರೆಹೊರೆಯಲ್ಲಿ ಉತ್ತಮ ಬಾಂಧವ್ಯ ಏರ್ಪಡುತ್ತದೆ, ನಾನಾ ರೀತಿಯ ಧನಸಂಗ್ರಹ ಆದರೂ ಅಧಿಕ ಖರ್ಚುವೆಚ್ಚಗಳು ಕಂಡು ಬರುತ್ತವೆ.

ವೃಷಭ ರಾಶಿ: ಸಂಸಾರದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇರುತ್ತವೆ, ಆಕಸ್ಮಿಕವಾಗಿ ದೂರ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ,ಆರೋಗ್ಯದಲ್ಲಿ ಸುಧಾರಣೆ ಇದೆ,ಧನಾಗಮನಕ್ಕೆ ಕೊರತೆ ಇಲ್ಲ,ಕುಟುಂಬದ ಹಿರಿಯರ ಆರೋಗ್ಯದ ತಪಾಸಣೆ ಮಾಡಿಸಿ.

ಮಿಥುನ ರಾಶಿ : ಸಂಸಾರದಲ್ಲಿ ಸುಖ ವೃದ್ಧಿಯಾಗುತ್ತದೆ, ವ್ಯಾಪಾರ ವ್ಯವಹಾರಸ್ಥರಿಗೆ ಲಾಭ ದೊರೆಯುತ್ತದೆ, ವಿದ್ಯಾರ್ಥಿಗಳಿಗೆ ಉತ್ತಮ, ಗುಡಿ ಕೈಗಾರಿಕೆಗೆ ಲಾಭ, ಯಾವುದೇ ವಿಚಾರದಲ್ಲೂ ಅಡೆತಡೆ ಇದ್ದರು ಜಯ ನಿಮ್ಮದಾಗಲಿದೆ.

ಕಟಕ ರಾಶಿ: ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿರ, ಕುಟುಂಬದಲ್ಲಿ ನೆಮ್ಮದಿ ಸಂತಸ ನೆಲೆಸಿರುತ್ತದೆ,ಇಚ್ಚಾ ಕಾರ್ಯ ನೆರವೇರುವುದು, ಕಂಕಣ ಭಾಗ್ಯ ಕೂಡಿ ಬರಲಿದೆ, ರಾಜಕಾರಣಗಳಿಗೆ ಸೂಕ್ತ ಬೆಂಬಲ ಸಿಗುತ್ತದೆ.

ಸಿಂಹ ರಾಶಿ : ಅವಿವಾಹಿತರಿಗೆ ವಿವಾಹ ಯೋಗ ಸಿಗಲಿದೆ,ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಹಣ ಕಾಸಿನ ಪರಿಸ್ಥಿತಿ ನಿರಾಳವನ್ನು ನೀಡುತ್ತದೆ,ನಿಮಗೆ ಇರುವ ವಿರೋಧ ಬಿನ್ನಾಭಿಪ್ರಾಯ ಕಡಿಮೆ ಆಗುತ್ತದೆ.

ಕನ್ಯಾ ರಾಶಿ : ಎಲ್ಲಾ ವಿಚಾರವನ್ನು ಸಮಚಿತ್ತದಿಂದ ನಿವಾರಿಸಬೇಕು, ಗುರು ಹಿರಿಯರ ನಡುವೆ ಶುಭ ಕಾರ್ಯಗಳ ಚರ್ಚೆ ಅಗತ್ಯ ಇದೆ, ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ.

ತುಲಾ ರಾಶಿ : ಅವಕಾಶಗಳು ಒದಗಿ ಬರುತ್ತವೆ, ಪ್ರಾಮಾಣಿಕ ಕೆಲಸಕ್ಕೆ ತಕ್ಕ ಫಲ ಇದ್ದೆ ಇರುತ್ತದೆ, ಕಂಕಣಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಕೂಡಿ ಬರುವುದು, ಪ್ರಯಾಣದಲ್ಲಿ ಎಚ್ಚರ, ಧನ ಲಾಭ ಆಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ : ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಆದರೂ ದೈವ ಅನುಗ್ರಹದಿಂದ ನಿಶ್ಚಿತ ಆದಾಯವನ್ನು ಪಡೆದುಕೊಳ್ಳಬಹುದು, ಆತ್ಮೀಯರ ಸಹಕಾರದಿಂದ ಕಾರ್ಯಸಿದ್ದಿ ಆಗುತ್ತದೆ, ಕಂಕಣಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಕೂಡಿ ಬರುವುದು,ಚಿನ್ನಾಭರಣ ಸಂಗ್ರಹದಿಂದ ಲಾಭ ದೊರೆಯುವುದು.

ಧನಸ್ಸು ರಾಶಿ : ಈ ರಾಶಿಯವರಿಗೆ ಉತ್ತಮ ಯಶಸ್ಸಿನ ವಾರ ಎಂದು ಹೇಳಬಹುದು,ದೇವರ ಅನುಗ್ರಹದಿಂದ ತೆಗೆದುಕೊಳ್ಳುವ ಹೆಜ್ಜೆಗಳು ಸರಿ ದಾರಿಯಲ್ಲಿ ಮುನ್ನೆಡುಸುತ್ತದೆ, ಯಶಸ್ಸಿನ ಕಡೆ ಪ್ರಯಾಣ ಮಾಡುವುದು ಒಳ್ಳೆಯದು.

ಮಕರ ರಾಶಿ : ಆಗಾಗ ನಿರಾಶ ಮನೋಭಾವದಿಂದ ಕೊರಗುವ ಸಾಧ್ಯತೆಗಳು ಇವೆ. ಮುಖ್ಯವಾಗಿ ಕರ್ತವ್ಯವನ್ನು ಮರೆಯಬೇಡಿ,ಅಧಿಕ ಖರ್ಚು ಸಾಧ್ಯತೆ ಇದೆ. ಕೆಲಸದಲ್ಲಿ ವಿಗ್ನ ಇದ್ದರು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಿ.

ಕುಂಭ ರಾಶಿ : ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟ ಇದ್ದರು ನೆಮ್ಮದಿ ಇರುತ್ತದೆ, ವೈವಾಹಿಕ ಜೀವನದಲ್ಲಿ ಅಡೆತಡೆಗಳು ಇರುತ್ತದೆ.ಕೋರ್ಟು ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ, ಮಕ್ಕಳಿಂದ ಸುಖ ಸಿಗುತ್ತದೆ.

ಮೀನ ರಾಶಿ : ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗಲಿದೆ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗುತ್ತದೆ, ವಿವಾಹ ಯೋಗ ದೊರೆಯಲಿದೆ, ವಿದ್ಯಾರ್ಥಿಗಳಿಗೆ ಉತ್ತಮ, ವಾಹನ ಖರೀದಿ.

LEAVE A REPLY

Please enter your comment!
Please enter your name here