ಕೊರೊನಾ ಸಮಯದಲ್ಲಿ ಪ್ರಾಣಾಯಾಮ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು ಇದರಿಂದ ಶ್ವಾಸಕೋಶದ ಕ್ಯಾಪಸಿಟಿ ಹೆಚ್ಚಾಗುತ್ತದೆ ,ಶ್ವಾಸಕೋಶದ ಇನ್ಫೆಕ್ಷನ್ ಕಡಿಮೆಯಾಗುತ್ತದೆ.ಇದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ.
ಪ್ರಾಣಾಯಾಮ
ಪ್ರಾಣಾಯಾಮ ಎಂದರೆ ಪ್ರಾಣ+ಆಯಾಮ ಪ್ರಾಣ ಅಂದರೆ ಉಸಿರು ಅಥವಾ ಗಾಳಿ ಅಥವಾ ಶ್ವಾಸ ಆಯಾಮ ಅಂದರೆ ವಿವಿಧ ಭಂಗಿ ಅಥವಾ ವಿವಿಧ ರೀತಿಯ ಅಥವಾ ವಿವಿಧ ವಿಧಾನ.ಪ್ರಾಣವನ್ನು ಅಂದರೆ ಗಾಳಿಯನ್ನು ವಿವಿಧ ಭಂಗಿಯಲ್ಲಿ ಅಂದರೆ ವಿವಿಧ ರೀತಿಯಲ್ಲಿ ದೇಹಕ್ಕೆ ಕೊಂಡೊಯ್ಯುವುದನ್ನು ಪ್ರಾಣಯಾಮ ಎನ್ನಲಾಗುತ್ತದೆ.
ಹೀಗೆ ಮಾಡುವುದರಿಂದ ನಮಗೆ ಲಾಭ ದೊರೆಯುತ್ತದೆಯೇ ಖುದ್ದು ನೀವೇ ಪರೀಕ್ಷೆ ಮಾಡಿಕಂಡುಕೊಳ್ಳಬೇಕು. ಹೀಗೆ ಮಾಡಿ ನೋಡಿ.1 ಖುರ್ಚಿ ಮೇಲೆ ಕುಳಿತುಕೊಂಡು ಅಂಗೈಗಳನ್ನು ಕೆಳಗೆ ಮಾಡಿ ಉಸಿರನ್ನು ಒಳಗೆ ತೆಗೆದುಕೊಳ್ಳಿ ( ಮುಖ್ಯವಾಗಿ ನಿಮ್ಮ ಗಮನ ಉಸಿರ ನಮ್ಮೇಲೆ ಇರಲಿ ).
ಈಗ ಅದೇ ರೀತಿ ಅಂಗೈಗಳನ್ನು ಮೇಲ್ಮುಖವಾಗಿ ಇಟ್ಟು ಮತ್ತೊಮ್ಮೆ ಉಸಿರನ್ನು ಒಳಗೆ ತೆಗೆದುಕೊಳ್ಳಿ .ಹೀಗೆ ಮಾಡಿ ವ್ಯತ್ಯಾಸವನ್ನು ನೀವೇ ಗಮನಿಸಿ.ಹೀಗೆ ಮಾಡುವುದರಿಂದ ಶ್ವಾಸಕೋಶದ ಒಳಗೆ ಉಸಿರು ತುಂಬಿದ ಅನುಭವ ಆಗುತ್ತದೆ.ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ಮತ್ತು ಪ್ರಕೃತಿಗೂ ಸಂಬಂಧವಿರುತ್ತದೆ.
ಕಫ ಅನ್ನು ಕರಗಿಸಲು ಪ್ರಾಣಯಾಮ
ಭ್ರಮರಿ ಪ್ರಾಣಾಯಾಮವನ್ನು ಮಾಡಿ ನೋಡಿ.ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.