ಅಪ್ಪಿ ತಪ್ಪಿಯೂ ಈ ಕಂಪೆನಿಗಳ ಸ್ಯಾನಿಟೈಸರ್ ಬಳಸಬೇಡಿ ಎಚ್ಚರ ಸಾಲು ಸಾಲು ರೋಗಕ್ಕೆ ತುತ್ತಾಗುತ್ತಿರಿ!

Featured-Article

ಸಾಮನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರು ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿದ್ದಾರೆ.ಈ ಸಮಯದಲ್ಲಿ ಇದರ ಬಳಕೆ ಅತೀ ಮುಖ್ಯವಾಗಿದೆ.ಆದರೆ ವಿಪರೀತ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಿಂದ ಬೇರೆ ರೋಗಗಳಿಗೂ ತುತ್ತಾಗಬೇಕಾಗುತ್ತದೆ.ಕೆಲವು ಕಂಪನಿಗಳು ಹ್ಯಾಂಡ್ ಸ್ಯಾನಿಟೈಸರ್ ಗೆ ಬೇಡದ ಹಾನಿಕಾರಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಇದರ ಸುದೀರ್ಘ ಬಳಕೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬೇಡದ ಕೆಮಿಕಲ್ ಬಳಕೆ ಇರುವ ಹ್ಯಾಂಡ್ ಸ್ಯಾನಿಟೈಸರ್ ಗಳು ಯಾವುವು ಎಂದರೆ,

ಅಡ್ವಾನ್ಸ್ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಕೆ ಮಾಡಬೇಡಿ. ಇದರಲ್ಲಿ ಹಾನಿಕಾರಕ ಕೆಮಿಕಲ್ ಗಳಾದ ಪ್ರೊಫೈಲ್ ಗ್ಲಿಕಾಯಿನ್ ಹಾನಿಕರಕ ಕೆಮಿಕಲ್ ಇದೆ. ಇದನ್ನು ಹೆಚ್ಚಾಗಿ ಬಳಸುವುದರಿಂದ ಲಿವರ್,ಕಿಡ್ನಿ, ಲಂಗ್ಸ್ ತೊಂದರೆ ಸೇರಿದಂತೆ ಒಬೆಸಿಟಿ ಇನ್ನು ಹಲವಾರು ಸಮಸ್ಯೆಗಳು ಎದುರಾಗುತ್ತವೆ.ಅಷ್ಟೇ aಅಲ್ಲದೆ ಹಾನಿಕಾರಕ ಸುವಾಸನೆಗಳನ್ನು ಕೂಡ ಬಳಕೆ ಮಾಡಿದ್ದಾರೆ.ಇದನ್ನು ಬಳಕೆ ಮಾಡದೇ ಇರುವುದು ಉತ್ತಮ.

ಪತಾಂಜಲಿ ಹ್ಯಾಂಡ್ ಸ್ಯಾನಿಟೈಸರ್ ರಕ್ತದಲ್ಲಿ ಸೇರಿ ಕ್ಯಾನ್ಸರ್ ನಂತಹ ಸಮಸ್ಯೆಯನ್ನು ಉಂಟುಮಾಡುತ್ತದೆ.
ಇದರಲ್ಲಿ ಬೇಡದ ಸುವಾಸನೆ ಗಳನ್ನು ಬಳಸಲಾಗಿದೆ. ಆದ್ದರಿಂದ ಈ ಹ್ಯಾಂಡ್ ಸ್ಯಾನಿಟೈಸರ್ ಬಳಸದಿರುವುದು ಒಳ್ಳೆಯದು.

ಅಷ್ಟೇ ಅಲ್ಲದೆ ಹಿಮಾಲಯ ಹ್ಯಾಂಡ್ ಸ್ಯಾನಿಟೈಸರ್, ಡೇಟಲ್ ಲಿಕ್ವಿಡ್ ಹ್ಯಾಂಡ್ ಸ್ಯಾನಿಟೈಸರ್, ಲೈಫ್ ಬಾಯ್ ಹ್ಯಾಂಡ್ ಸ್ಯಾನಿಟೈಸರ್, ನೈಲ್ ಹ್ಯಾಂಡ್ ಸ್ಯಾನಿಟೈಸರ್, ಡಾಬುರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಹಾನಿಕಾರಕ ಕೆಮಿಕಲ್ ಬಳಸಲಾಗಿದೆ. ಆದ್ದರಿಂದ ಇವುಗಳನ್ನು ಬಳಸದಿರುವುದು ಉತ್ತಮ.

ಉತ್ತಮ ಹ್ಯಾಂಡ್ ಸ್ಯಾನಿಟೈಸರ್ ಯಾವುದು ಎಂದರೆ,

VLCC ಹ್ಯಾಂಡ್ ಸ್ಯಾನಿಟೈಸರ್, ಖಾದಿ ನ್ಯಾಚುರಲ್ ಹ್ಯಾಂಡ್ ಸ್ಯಾನಿಟೈಸರ್,ಶ್ರೀ ಶ್ರೀ ತತ್ವ ಹ್ಯಾಂಡ್ ಸ್ಯಾನಿಟೈಸರ್,ಜಸ್ಟ್ ಹರ್ಬ್ಸ್ ಹ್ಯಾಂಡ್ ಸ್ಯಾನಿಟೈಸರ್, ಬಯೋಟಿಕ್ ಹ್ಯಾಂಡ್ ಸ್ಯಾನಿಟೈಸರ್. ಇವುಗಳನ್ನು ಆನ್ಲೈನ್ ಹಾಗೂ ಮೆಡಿಕಲ್ ಶಾಪ್ ನಲ್ಲಿ ಖರೀದಿಸಬಹುದು.ಹ್ಯಾಂಡ್ ಸ್ಯಾನಿಟೈಸರ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು.

ಈ ಲೇಖನ ಈ ಯುಟ್ಯೂಬರ ನ ಉಲ್ಲೇಖವಾಗಿರುತ್ತದೆ ಎಚ್ಚರದಿಂದ ಬಳಸಿ!ಹಾಗು ನಮಗೂ ಈ ಮೇಲಿನ ಕಂಪನಿಗಳಿಗೂ ಯಾವುದೇ ಸಂಬಂಧವಿರುವುದಿಲ್ಲ!

Leave a Reply

Your email address will not be published.