ಅಪ್ಪಿತಪ್ಪಿಯೂ ಅಕ್ಷಯ ತೃತೀಯದ ಈ ದಿನ ಈ ತಪ್ಪನ್ನು ಮಾಡಲೇಬೇಡಿ!

Featured-Article

ಅಕ್ಷಯ ತೃತೀಯ ದಿನ ಶುಭವಾದ ದಿನ ಈ ದಿನ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಲೇಬೇಡಿ
ಏಕೆಂದರೆ ಇದರಿಂದ ನಿಮ್ಮ ಜೀವನದಲ್ಲಿ ಸಮಸ್ಯೆ ಹೆಚ್ಚಾಗಬಹುದು,ನಿಮ್ಮ ಅದೃಷ್ಟವು ದುರಾದೃಷ್ಟವಾಗಿ ಬದಲಾಗಬಹುದು.ಹಾಗಾದರೆ ಯಾವ 1 ಕೆಲಸವನ್ನು ಅಕ್ಷಯ ತೃತೀಯದ ದಿನ ಮಾಡಬಾರದು ಎಂದು ತಿಳಿಯೋಣ ಬನ್ನಿ

ಸಾಮಾನ್ಯವಾಗಿ ಅಕ್ಷಯ ತೃತೀಯದ ದಿನ ಚಿನ್ನ ಅಥವಾ ಬೆಳ್ಳಿ ಅಥವಾ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ.ಯಾಕೆಂದರೆ ಈ ದಿನ ಯಾವುದೇ ವಸ್ತುವನ್ನು ಖರೀದಿ ಮಾಡಿದರೂ ಅದು ನಮ್ಮ ಬಳಿ ಶಾಶ್ವತವಾಗಿರುತ್ತದೆ ಮತ್ತು ಅದು ಅಕ್ಷಯವಾಗುತ್ತದೆ ಎಂದು ನಂಬಲಾಗಿದೆ.

ಇನ್ನೂ ಇಂತಹ ಅಕ್ಷಯವಾಗುವ ದಿನದಂದು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡುವುದಕ್ಕೆ ಹೋಗಬಾರದು .ಇನ್ನು ಮಾಡಬಾರದ ಆ ತಪ್ಪು ಯಾವುದೆಂದು ತಿಳಿಯೋಣ ಬನ್ನಿ.

ಅಕ್ಷಯ ತೃತೀಯದ ದಿನ ಯಾವುದೇ ವಸ್ತುಗಳನ್ನುಕೊಂಡರು ಅದನ್ನು ನೀವು ಯಾವುದೇ ಕಾರಣಕ್ಕೂ
ಬೇರೆಯವರಿಗೆ ಉಡುಗೊರೆಯಾಗಿ ನೀಡಬೇಡಿ.ಆ ದಿನ ನೀವು ಖರೀದಿಸಿದ ಹೊಸ ವಸ್ತುಗಳನ್ನು ಉಡುಗೊರೆಯಾಗಿ ನೀಡಲೇಬೇಡಿ ಇದರಿಂದ ಭಿಕ್ಷೆ ಬೇಡುವ ಪರಿಸ್ಥಿತಿ ನಿಮ್ಮದಾಗುತ್ತದೆ.ಈ ದಿನ ಯಾವುದೇ ರೀತಿಯ ಹಣವನ್ನಾಗಲೀ , ವಸ್ತುವನ್ನಾಗಲೀ ಬೇರೆಯವರಿಗೆ ಕೊಡಬಾರದು.

ಈ ರೀತಿ ಕೊಟ್ಟರೆ ನಿಮ್ಮ ದುರಾದೃಷ್ಟ ಈ ದಿನದಿಂದಲೇ ಪ್ರಾರಂಭವಾಗಬಹುದು.ಈ ತಪ್ಪನ್ನು ನೀವೇನಾದರೂ ಮಾಡಿದರೆ ನಿಮ್ಮ ಜೀವನವಿಡಿ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ನಿಮ್ಮ ಮನೆಯಲ್ಲಿ ನೆಲಸಬೇಕಿದ್ದ ಲಕ್ಷ್ಮೀ ನೀವು ಉಡುಗೊರೆ ಕೊಟ್ಟವರ ಮನೆಯನ್ನು ಪ್ರವೇಶಿಸಿ ಅವರ ಮನೆಯನ್ನು ಸಮೃದ್ಧಿ ಪಡಿಸುತ್ತಾಳೆಆದ್ದರಿಂದ ಯಾವುದೇ ಕಾರಣಕ್ಕೂ ಅಕ್ಷಯ ತೃತೀಯದ ಈ ಶುಭವಾದ ದಿನದಂದು ಹಣವನ್ನಾಗಲಿ ಚಿನ್ನವನ್ನೇ ಆಗಲಿ ಉಡುಗೊರೆಯ ರೂಪದಲ್ಲಿ ಯಾರಿಗೂ ನೀಡಬೇಡಿ.

ಧನ್ಯವಾದಗಳು.

Leave a Reply

Your email address will not be published.