Kannada News ,Latest Breaking News

ಮಾತಿನಲ್ಲಿಯೇ ಮನೆ ಕಟ್ಟುತ್ತಾರೆ ಈ ಹೆಸರಿನ ಹುಡುಗಿಯರು!

0 3

Get real time updates directly on you device, subscribe now.

ಈ ಹೆಸರಿನ ಹುಡುಗಿಯರು ಮಾತಿನಲ್ಲಿಯೇ ಮನೆ ಕಟ್ಟುತ್ತಾರೆ.ಎಲ್ಲರೂ ಮಾತನಾಡುತ್ತಾರೆ ಆದರೆ ಈ ಹೆಸರಿನ ಹುಡುಗಿಯರು ಮಾತ್ರ ಸ್ವಲ್ಪ ಹೆಚ್ಚಾಗಿ ಮಾತನಾಡುತ್ತಾರೆ ಅಂದರೆ ನಿಮಗೆ ಸ್ವಲ್ಪ ಕಿರಿಕಿರಿ ಉಂಟಾದರೂ ಸಹ ನೀವು ಇವರ ಮಾತುಗಳನ್ನು ಕೇಳಲೇ ಬೇಕು ಎಂಬ ಹಠವನ್ನು ಹಿಡಿಯುತ್ತಾರೆ.ಇನ್ನೂ ಹೆಚ್ಚಾಗಿ ಮಾತಾಡುವ ಹೆಸರಿನ ಮೊದಲ ಅಕ್ಷರಗಳು ಯಾವುವು ಎಂದು ನೋಡೋಣ ಬನ್ನಿ .

ಪ್ರತಿ ಹುಡುಗನಿಗೂ ತಾನು ಪ್ರೀತಿಸುವ ಹುಡುಗಿ ಚಿಟಪಟ ಎಂದು ಮಾತನಾಡುತ್ತಿರಬೇಕು ಎಂಬ ಆಸೆ ಇರುತ್ತದೆ ಆದರೆ ಅದಕ್ಕೆ 1 ಮಿತಿ ಇದ್ದರೆ ಅವರಿಗೂ ಇನ್ನೂ ಹೆಚ್ಚು ಇಷ್ಟವಾಗುತ್ತದೆ ಆದರೆ ಈ ಹೆಸರಿನ ಹುಡುಗಿಯರು ಪಟಪಟ ಎಂದು ಪಟಾಕಿ ಹೊಡೆದ ಹಾಗೆ ಮಾತನಾಡುತ್ತಿರುತ್ತಾರೆ ಇದರಿಂದ ಯಾರಿಗಾದರೂ ಕಿರಿಕಿರಿಯಾಗುತ್ತದೆಯೇ ಎಂಬುದನ್ನು ಇವರು ನೋಡಲಾರರು ಆದರೆ ಇವರಿಗೆ ಮುಖ್ಯವಾಗಿ ಬೇಕಾಗಿರುವುದು ಮಾತನಾಡಲು ಓರ್ವ ವ್ಯಕ್ತಿ.

ಇವರಿಗೆ ಮಾತನಾಡಲು ಯಾವುದೇ ವಿಷಯ ಬೇಕಾಗಿಲ್ಲ ಚಿಕ್ಕ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಮಾತನ್ನು ಆಡುತ್ತಲೇ ಇರುತ್ತಾರೆ.ಇವರ ಮಾತುಗಳು ಎಷ್ಟು ಕಿರಿಕಿರಿಯನ್ನುಂಟು ಮಾಡಿದರು ಇವರ ಮುಗ್ಧ ಮನಸ್ಸಿನ ಮಾತಿನಿಂದ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ.

ಶತ್ರುಗಳಿಗೂ ಸಹ ಇವರ ಮಾತು ಅಂದರೆ ಬಹಳ ಇಷ್ಟ ವಾಗುವಂತೆ ಮಾತನಾಡುತ್ತಾರೆ.ಈ ಹೆಸರಿನ ಹುಡುಗಿಯರಿಗೆ ಎಂತಹದೇ ಕಷ್ಟ ಬಂದರೂ ಇವರು ಎದುರಿಸಿ ನಿಲ್ಲುವರು ಯಾಕೆಂದರೆ ಇವರ ಮಾತಿನಿಂದಲೇ ಇವರು ಪ್ರತಿಯೊಬ್ಬರನ್ನು ಮೋಡಿ ಮಾಡುವ ಗುಣ ಇವರಲ್ಲಿದೆ.

ಇವರಿಗೆ ಮಾತೇ ಬಂಡವಾಳ ಮಾತಿನಲ್ಲಿ ಮನೆಯನ್ನು ಕಟ್ಟುತ್ತಾರೆ ಹಾಗೂ ಮನಗಳನ್ನು ತಣಿಸುತ್ತಾರೆ.
ಇನ್ನೂ ಯಾವುದೇ ವ್ಯಕ್ತಿ ಇವರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅದನ್ನು ಇವರ ಮಾತಿನ ಚಾಕಚಕ್ಯತೆಯಲ್ಲೇ ಬಗೆಹರಿಸಿಕೊಳ್ಳುತ್ತಾರೆ.ಇವರಿಗೆ ಮಾತಿನ ಮಲ್ಲಿ ಎಂಬ ಹೆಸರು ಸೂಕ್ತವಾಗಿದೆ.ಮಾತಿನಿಂದ ಎಲ್ಲರಿಗೂ ಇಷ್ಟವಾಗಿ ಹೆಸರುಗಳಿಸುತ್ತಾರೆ. ಇನ್ನೂ ಇವರ ಮುಗ್ದ ಮಾತಿನಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ.

ಇನ್ನೂ ಜಾಸ್ತಿ ಮಾತನಾಡುವ ಹೆಸರಿನ ಮೊದಲ ಅಕ್ಷರಗಳ ಹುಡುಗಿಯರು ಎಂದು ನೋಡುವುದಾದರೆ S , I , R , C ಮತ್ತು P ಈ ಹೆಸರಿನ ಅಕ್ಷರದವರು ಮಾತಿನಲ್ಲಿಯೇ ಎಲ್ಲರನ್ನೂ ವಶಪಡಿಸಿಕೊಳ್ಳುತ್ತಾರೆ.

ಧನ್ಯವಾದಗಳು

Get real time updates directly on you device, subscribe now.

Leave a comment