ಈ ನಾಡಿನ ಸೋಸೆಯಾಗಬೇಕಂತೆ ರಶ್ಮಿಕಾ ಮಂದಣ್ಣ!

Entertainment

ಕನ್ನಡದ ಕಿರಿಕ್ ಬೇಡಗಿ ರಶ್ಮಿಕಾ ಮಂದಣ್ಣ ಸದ್ಯ ಭಾರತದ ಕ್ರಷ್ ಆಗಿ ಫೇಮಸ್ ಆಗಿದ್ದಾರೆ ಅದಲ್ಲದೆ ಹಲವು ಚಿತ್ರರಂಗದ ದೋಡ್ಡ ಸ್ಟಾರ್ ನಟರೊಂದಿಗೆ ಸ್ಜ್ರೀನ್ ಶೇರ್ ಮಾಡಿದ್ದಾರೆ.ತಮ್ಮ ನಟನೆಗಿಂತಲೂ ಸೌಂದರ್ಯದಿಂದ ಪ್ರಸಿದ್ದಿಯಾಗಿರುವ ನಟಿ ರಶ್ಮಿಕಾ ತಾವು ಸೋಸೆಯಾಗುವ ಬಗ್ಗೆ ಮಾತನಾಡಿದ್ದಾರೆ.

ತಮಿಳು ನಟ ಕಾರ್ತಿಯವರ ‘ಸುಲ್ತಾನ್’ ಚಿತ್ರದಲ್ಲಿ ನಟಿಸಿದ ರಶ್ಮಿಕಾ,ತಮಿಳು ಚಲನಚಿತ್ರ ಪ್ರೇಮಿಗಳನ್ನು ಮೆಚ್ಚಿದ್ದಾರೆ. ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ತಮಿಳುನಾಡು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಿದರು. ಮತ್ತು ಆಕೆಗೆ ತಮಿಳುನಾಡು ಆಹಾರದ ಬಗ್ಗೆಯೂ ಒಲವು ಇದೆಯಂತೆ.

ನಟಿ ತಮಿಳುನಾಡಿನ ಸೊಸೆ ಆಗಬೇಕೆಂಬ ಆಸೆ ವ್ಯಕ್ತಪಡಿಸಿದರು.ರಶ್ಮಿಕಾ ಹಾಗು ರಕ್ಷಿತ್ ನಡುವಿನ ಬ್ರೇಕಪ್ ನಂತರ ರಶ್ಮಿಕಾ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು ಸದ್ಯ ರಶ್ಮಿಕಾ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಇಂಡಿಯಾ ಕ್ರಷ್’ ರಶ್ಮಿಕಾ ಅವರ ಆಶಯ ಈಡೇರುತ್ತದೆಯೋ ಇಲ್ಲವೋ ಎಂದು ಕಾದು ನೋಡೋಣ.

Leave a Reply

Your email address will not be published.