ಚಿಕ್ಕ ಸ್ತ ನಗಳನ್ನು ದಪ್ಪ ಮಾಡಿಕೊಳ್ಳಲು ಇಲ್ಲಿದೆ ಮನೆ ಮದ್ದು !

0
945

ಅನೇಕ ಮಹಿಳೆಯರಿಗೆ ತಮ್ಮ ಸ್ತ ನಗಳ ಗಾತ್ರ ಚಿಕ್ಕದು ಎಂದು ಚಿಂತೆ ಪಡುತ್ತಿರುತ್ತಾರೆ.ಯಾಕೆಂದರೆ ಮುಂದೆ ತಾಯಿಯಾದಾಗ ಹಾಲು ಉತ್ಪತ್ತಿಯಲ್ಲಿ ಏನಾದರೂ ತೊಂದರೆಯಾಗುತ್ತದೆಯೇ ಎಂದು ಬಹಳ ಚಿಂತಾಜನಕವಾಗಿರುತ್ತಾರೆ.

ಆದರೆ ಸ್ತ ನಗಳ ಗಾತ್ರದ ಆಧಾರದ ಮೇಲೆ ಹಾಲಿನ ಉತ್ಪತ್ತಿ ಅವಲಂಬಿತವಾಗಿರುವುದಿಲ್ಲ ಆದ್ದರಿಂದ ಚಿಂತೆ ಮಾಡಬೇಡಿ.ಇನ್ನು ಸ್ತ್ರೀಯ ಸೌಂದರ್ಯಕ್ಕೆ ಸ್ತನಗಳು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ.

ಇನ್ನು ಕೆಲವು ಮಹಿಳೆಯರಿಗೆ ಸ್ತ ನಗಳ ಗಾತ್ರ ಚಿಕ್ಕದಿರುವುದರಿಂದ ಅವರಿಗೆ ಕೀಳರಿಮೆ ಹೆಚ್ಚಾಗಿರುತ್ತದೆ
ಆದ್ದರಿಂದ ಇಂತಹ ಸ್ತ ನಗಳ ಗಾತ್ರ ಚಿಕ್ಕದಿರುವುದರಿಂದ ಅಂಥವರಿಗಾಗಿ ಸ್ತ ನಗಳ ಗಾತ್ರ ದಪ್ಪಗೆ ಮಾಡಿಕೊಳ್ಳಲು ಮನೆ ಮದ್ದನ್ನು ಇಲ್ಲಿ ತಿಳಿಸಲಾಗಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಮನುಷ್ಯ ಮಾಡಲ್ಪಟ್ಟಿರುವುದು ಸಪ್ತಧಾತುಗಳಿಂದ
ಅವು ಯಾವುವೆಂದರೆ ರಸ , ರಕ್ತ , ಮಾಂಸ , ಮೇಧ , ಅಸ್ಥಿ , ಮಜ್ಜ ಮತ್ತು ಶುಕ್ರ.ಯಾವ ಮನುಷ್ಯನ ದೇಹದಲ್ಲಿ ಸಮದೋಷ , ಸಮ ಧಾತು ಸಮವಾಗಿರುತ್ತದೆಯೋ ಅಂತವರಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಸಮದೋಷ : ವಾತ , ಪಿತ್ತ ಮತ್ತು ಕಫ .ಸಮಾಧಾತು : ಸಪ್ತಧಾತುಗಳು .ಚಿಕ್ಕ ಸ್ತ ನಗಳು ಇರುವ ಮಹಿಳೆಯರಲ್ಲಿ ಸಪ್ತಧಾತು ಗಳಲ್ಲಿ ಒಂದಾದ ಮೇಧ ಧಾತು ಮತ್ತು ಮಾಂಸ ಧಾತು 2 ಕ್ಷೀಣಿಸಿರುತ್ತದೆ ಹಾಗಾಗಿ ಸ್ತ ನಗಳು ಚಿಕ್ಕದಾಗಿರುತ್ತವೆ.

ಹಾಗಾಗಿ ಇದರಿಂದ ಮಹಿಳೆಯರ ಸ್ತ್ರೀಯ ಸ್ತ ನಗಳು ಚಿಕ್ಕದಾಗಿ ಇರುತ್ತದೆ ಹಾಗೂ ಹೀಗೆ ಕಾಣುವುದರಿಂದ ಸುಂದರವಾಗಿ ಕಾಣುವುದಿಲ್ಲ ಎಂಬ ಕೀಳರಿಮೆ ಕೆಲವು ಮಹಿಳೆಯರದ್ದಾಗಿರುತ್ತದೆ.ಇನ್ನು ಸ್ತ ನಗಳ ಗಾತ್ರವನ್ನು ಹೆಚ್ಚು ಮಾಡಿಕೊಳ್ಳಲು ಮೇಧ ಧಾತು ಮತ್ತು ಮಾಂಸ ಧಾತುಗಳ ಸರಿ ಪಡಿಸಿಕೊಳ್ಳಲು ಅಂದರೆ ಹೆಚ್ಚು ಮಾಡಿಕೊಳ್ಳಲು ಆಹಾರ ವಿಹಾರ ವಿಚಾರ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಸರಿಪಡಿಸಿ ಕೊಳ್ಳಬಹುದು.

ಮಾಂಸ ಧಾತುವನ್ನು ಹೆಚ್ಚು ಮಾಡಿಕೊಳ್ಳಲು ಉದ್ದಿನ ಕಾಳನ್ನು ಮೊಳಕೆ ಬರಿಸಿ ಬೆಳಿಗ್ಗೆ ಮತ್ತು ಸಂಜೆ 1 ಮುಷ್ಟಿಯಷ್ಟು 3ದಿನ ಸೇವಿಸುತ್ತಾ ಬನ್ನಿ ಇದರಿಂದ ಮಾಂಸ ಧಾತು ಹೆಚ್ಚಾಗಿ ಸ್ತ ನಗಳ ಗಾತ್ರ ಹೆಚ್ಚಾಗುತ್ತದೆ .

ಮೇಧಾ ಧಾತು

ಉದ್ದಿನ ಕಾಳನ್ನು ತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸುವುದರಿಂದ ಕೊಬ್ಬಿನಾಂಶ ಜಾಸ್ತಿ ಹಾಕಿ ಸ್ತ ನಗಳ ಗಾತ್ರ ಹೆಚ್ಚಾಗುತ್ತದೆ.

ಶ್ರೀ ಅನಿಲ್ ಖಂಡೇಲ್ವಾಲ್ ಆಯುರ್ವೇದ ತಜ್ಞ ಮತ್ತು ಯೋಗ ಸೀಕ್ರೆಟ್ಸ್ ಸ್ಥಾಪಕ

ಸೂಚನೆ: ಈ ಲೇಖನದೊಳಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಈ ಲೇಖನದ ಯಾವುದೇ ಮಾಹಿತಿಯ ನಿಖರತೆ, ಸಂಪೂರ್ಣತೆ, ಸೂಕ್ತತೆ ಅಥವಾ ಸಿಂಧುತ್ವಕ್ಕೆ ನಾವು ಜವಾಬ್ದಾರನಾಗಿರುವುದಿಲ್ಲ. ಎಲ್ಲಾ ಮಾಹಿತಿಯನ್ನು ಆಧಾರದಲ್ಲಿ ಒದಗಿಸಲಾಗಿದೆ. ಲೇಖನದಲ್ಲಿ ಕಂಡುಬರುವ ಮಾಹಿತಿ, ಸಂಗತಿಗಳು ಅಥವಾ ಅಭಿಪ್ರಾಯಗಳು ನಮ್ಮ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ವಹಿಸುವುದಿಲ್ಲ.

ಧನ್ಯವಾದಗಳು.

LEAVE A REPLY

Please enter your comment!
Please enter your name here