ಮನುಷ್ಯನ ಕಾಲು ಮತ್ತು ಕೈಯಲ್ಲಿ 5 ಬೆರಳುಗಳಿದ್ದು ಅವು ಯಾವೆಂದರೆ ಅಂಗುಷ್ಟ ಅಂದರೆ ಹೆಬ್ಬೆರಳು ,ತರ್ಜನಿ ಅಂದರೆ ತೋರುಬೆರಳು ,ಮಧ್ಯದ ಬೆರಳು ,ಉಂಗುರದ ಬೆರಳುಮತ್ತು ಕನಿಷ್ಠಿಕಾ ಅಂದರೆ ಕಿರುಬೆರಳು.ಕೈ ಮತ್ತು ಕಾಲುಗಳಲ್ಲಿ ಹೀಗೆ 5 ಬೆರಳುಗಳು ಇರುತ್ತವೆ.ಹೆಣ್ಣಿನ ಕಾಲಿನಲ್ಲಿರುವ ಬೆರಳುಗಳು
ಗಂಡನ ಹಣೆಯ ಬರಹವನ್ನೇ ಬದಲಾಯಿಸಬಲ್ಲದು.
ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾರೆ.ಹುಡುಗಿ ಸುಂದರವಾಗಿರಬೇಕು ನಮ್ರತೆಯಿಂದ ಕೂಡಿರಬೇಕು ಅಷ್ಟೇ ಅಲ್ಲದೆ ಸುಂದರವಾಗಿರಬೇಕು ಹೀಗೆ ಎಲ್ಲ ಬಗೆಯಲ್ಲೂ ಸರ್ವಾಲಂಕಾರ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.ಮುಖ್ಯವಾಗಿ ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ..
ಚಕ್ರ , ಧ್ವಜಾ , ಸ್ವಸ್ತಿಕ್ ಚಿನ್ಹೆ ಇರುವಂತಹ ಮಹಿಳೆಯರ ಗಂಡಂದಿರು ರಾಜನಂತೆ ಬಾಳುತ್ತಾರೆ ಎಂದು ಹೇಳಲಾಗಿದೆ.
ಮಹಿಳೆಯರ ಎರಡನೇ ಬೆರಳು , ಮಧ್ಯಮ ಬೆರಳಿಗಿಂತ ಉದ್ದವಾಗಿದ್ದರೆ ಆಕೆಯ ಗಂಡನಿಗೆ ಹೆಂಡತಿಯೇ ದುಃಸ್ವಪ್ನವಾಗಿ ಕಾಡುತ್ತಾಳೆ ಎಂದು ಹೇಳಲಾಗಿದೆ.
ಕಮಲ ಮತ್ತು ಛತ್ರ ಚಿನ್ಹೆಗಳು ಗಂಡನಿಗೆ ಸಂಪತ್ತು , ಅಭಿವೃದ್ಧಿ ಯನ್ನು ತಂದುಕೊಡುತ್ತದೆ.
ಜೊತೆಗೆ ರಾಜಕೀಯ ಖ್ಯಾತಿ ಸಮೃದ್ಧಿಯನ್ನು ಸೂಚಿಸುತ್ತದೆ.
ಒಂದು ವೇಳೆ ಮಧ್ಯಮ ಬೆರಳು ಮತ್ತು ಉಂಗುರದ ಬೆರಳು ಸಮವಾಗಿದ್ದರೆ ಮಹಿಳೆ ಗಂಡನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಾಳೆ ಎಂದು ಹೇಳಲಾಗಿದೆ.
ಇನ್ನು ಪ್ರತಿಯೊಬ್ಬ ಹೆಣ್ಣಿನ ಕಾಲಿನ ಬೆರಳಿನ ಆಧಾರದ ಮೇಲೆ ಆಕೆಯ ಗಂಡನ ಭವಿಷ್ಯ ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕಾಲು ಹೆಬ್ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಒಂದು ವೇಳೆ ಕಾಲಿನ ಎರಡನೇ ಬೆರಳು ಮಧ್ಯದ ಬೆರಳಿಗಿಂತ ಉದ್ಧವಾಗಿದ್ದರೆ ಅಥವಾ ಹೆಬ್ಬೆಟ್ಟು ಉದ್ದವಾಗಿದ್ದರೆ ಏನೆಲ್ಲಾ ಆಗುತ್ತದೆ ಎಂದು ಆಗಾಗ ಎಲ್ಲರಿಗೂ ಕಾಡುವುದು ಸಹಜ.
ಯಾರಿಗಾದರೂ ಹೆಬ್ಬೆರಳು ಬಹಳಷ್ಟು ಉದ್ದವಾಗಿದ್ದರೆ ಅಂಥವರು ಬಹಳ ಬುದ್ಧಿವಂತರಾಗಿರುತ್ತಾರೆ
ಅಷ್ಟೇ ಅಲ್ಲದೇ ಅವರಲ್ಲಿ ಸೃಜನಾತ್ಮಕತೆ ಹೆಚ್ಚಾಗಿರುತ್ತದೆ.ಎಲ್ಲ ಬೆರಳುಗಳಿಗಿಂತ ಹೆಬ್ಬೆಟ್ಟು ದೊಡ್ಡದಾಗಿದ್ದರೆ ಅವರ ಬಳಿ ಲೀಡರ್ ಷಿಪ್ ಕ್ವಾಲಿಟಿ ಇರುತ್ತದೆಯಂತೆ.
ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿದ್ದರೆ ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರು ಕೂಡ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ ಅಂತಹ ಹುಡುಗಿಯರು ಶಕ್ತಿವಂತರಾಗಿ ಬಹಳ ದೃಢತೆಯಿಂದ ಇರುತ್ತಾರೆ.ಎಲ್ಲರಿಗಿಂತ ಈ ಹುಡುಗಿಯರಲ್ಲಿ ಊಹಿಸಲಾಗದಂಥ ಶಕ್ತಿ ಇರುತ್ತದೆ ಅಷ್ಟೇ ಅಲ್ಲದೆ ಅಂತಹ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ.ತನ್ನ ಪತಿಯನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅಷ್ಟೇ ಬೆಲೆ ಕೊಟ್ಟು ಮಾತನಾಡಿಸುತ್ತಾರೆ .
ಹೆಬ್ಬೆಟ್ಟಿನ ಪಕ್ಕದಲ್ಲಿರುವ ಬೆರಳು ಚಿಕ್ಕದಾಗಿದ್ದರೆ ಅಂತಹ ಹುಡುಗಿಯರು ಬಹಳಷ್ಟು ಹೊಂದಾಣಿಕೆಯ ಸ್ವಭಾವವನ್ನು ಹೊಂದಿರುತ್ತಾರೆ.
ಧನ್ಯವಾದಗಳು.