ಹಾರ್ಟ್ ಅಟ್ಯಾಕ್ !ಹೃದಯದ ಯಾವುದೇ ಸಮಸ್ಯೆಗಳಿರಲಿ ಈ ರೀತಿ ಮಾಡಿ!

0
724

ಹೃದಯದ ಆರೋಗ್ಯ ಮಾತ್ರವಲ್ಲದೆ ನಮ್ಮ ದೇಹದ ಪ್ರತಿಯೊಂದು ಅಂಗದ ಆರೋಗ್ಯವು ಬಹಳ ಮುಖ್ಯವಾಗಿರುತ್ತದೆ.ಆದರೆ ದೇಹದ ಇನ್ನಿತರ ಭಾಗದ ಅಂಗಕ್ಕಿಂತ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ಸೇವಿಸಬಾರದು ಮತ್ತು
ಕೆಲವು ವ್ಯಾಯಾಮಗಳನ್ನು ಮಾಡಬಾರದು ,ಇನ್ನು ಇನ್ನಿತರ ಸುಳ್ಳು ಸುದ್ದಿಗಳನ್ನು ನಾವು ನಂಬಿದ್ದೇವೆ ಆದರೆ ಮನುಷ್ಯನ ಆರೋಗ್ಯಕ್ಕೆ ಮುಖ್ಯವಾಗಿ ಈ 3 ವಿಷಯಗಳು ಮುಖ್ಯವಾಗಿದೆ.

ಮನುಷ್ಯನ ದೇಹ ಏನೆಂದರೆ ಅದೇ ಮನಸ್ಸು.ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳಿಲ್ಲದಿದ್ದರೆ ಹುಳುಕಿಲ್ಲದಿದ್ದರೆ ದೇಹದಲ್ಲಿ ಆರೋಗ್ಯ ಸದಾಕಾಲ ಇರುತ್ತದೆ.ಮನಸ್ಸಿನಲ್ಲಿ ಸದಾ ಸಕಾರಾತ್ಮಕತೆಯ ಚಿಂತನೆ ಮತ್ತು ಪ್ರೀತಿ ಇದ್ದರೆ ಅದೇ ತುಂಬಿರುತ್ತದೆ.

ಹಾಗಾಗಿ ಮನಸ್ಸನ್ನು ಶುದ್ಧಿ ವಾಗಿಟ್ಟುಕೊಂಡರೆ ಮನಸ್ಸಿನ ಆರೋಗ್ಯವೂ ಮತ್ತು ದೇಹದ ಆರೋಗ್ಯವೂ ಚೆನ್ನಾಗಿರುತ್ತದೆ.ಹಾಗಾಗಿ ಮನಸ್ಸಿನಲ್ಲಿ ಸಕಾರಾತ್ಮಕತೆಯ ಭಾವನೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕು.ಹಾಗಾಗಿ ಬೆಳಗಿನ ಸಮಯದಲ್ಲಿ ಧ್ಯಾನ , ಪ್ರಾಣಯಾಮ ಮಾಡುವ ಸಮಯದಲ್ಲಿ ಮನಸ್ಸಿನಲ್ಲಿ ಮೂಡುವ ಮತ್ತು ಮೂಡಿರುವ ಕೆಟ್ಟ ಆಲೋಚನೆಗಳನ್ನು ದೂರತಳ್ಳಿ ಒಳ್ಳೆಯ ವಿಚಾರಗಳನ್ನು ತಲೆಯಲ್ಲಿ ,ಮನಸ್ಸಿನಲ್ಲಿ ತುಂಬಿಕೊಂಡು ಹಾಗೂ ಎಲ್ಲರೂ ನನ್ನವರು ಹಾಗೂ ನಾವೆಲ್ಲರೂ ಒಂದೇ ಎಂದು ಭಾವಿಸಿಕೊಳ್ಳಿ.

ಆಹಾರ ವಿಚಾರಕ್ಕೆ ಬಂದರೆ

ಆಹಾರ ಹೇಗೆ ನಿಸರ್ಗದ ದಲ್ಲಿ ಸಿಗುತ್ತದೆಯೋ ಹಾಗೆ ಸೇವಿಸಬೇಕು ಅದರ ಬದಲಾಗಿ ಬೇರೆ ರೀತಿ ಸೇವನೆ ಮಾಡಬೇಡಿ.ಯಾವುದೇ ಅಹರವನ್ನಾದರೂ ಸರಿ ತಿನ್ನುವ ಪ್ರಮಾಣ ಬಹಳ ಮುಖ್ಯನಮ್ಮ ಆಸೆ ಗನುಸಾರವಾಗಿ ತಿನ್ನುವ ಬದಲು ನಮ್ಮ ದೇಹದ ಅಂದರೆ ಆರೋಗ್ಯದ ಅನುಸಾರವಾಗಿ ಸೇವಿಸಬೇಕು.

ಅಂದರೆ ಉದಾಹರಣೆಗೆ ನಮಗೆ 4 ಇಡ್ಲಿಯನ್ನು ತಿನ್ನುವ ಆಸೆ ಇದ್ದರೆ ನಾವು 2ಇಡ್ಲಿ ಯನ್ನು ಸೇವಿಸಬೇಕು
ಇದು ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು.ಆಹಾರ ತಿಂದರೆ ಕಾಯಿಲೆ ಬರಬಹುದೇನೋ ಎಂಬ ಅನುಮಾನದಿಂದ ತಿಂದರೆ ಈ ಕಾಯಿಲೆ ಬಂದೇ ಬರುತ್ತದೆ ಹೀಗೆ ತಿನ್ನುವುದರಿಂದ ಲೇ ನಮಗೆ ಹೆಚ್ಚು ತೊಂದರೆ ಉಂಟಾಗುತ್ತದೆ.

ಹಾಗಾಗಿ ತಿನ್ನುವ ಪ್ರತಿಯೊಂದು ಆಹಾರವನ್ನು ಹಿತಮಿತವಾಗಿ ಸೇವಿಸಬೇಕು.ನಾವು ಹೆಚ್ಚಾಗಿ ತಿಂದಷ್ಟು ಹೃದಯಕ್ಕೆ ಹೆಚ್ಚು ಒತ್ತಡ ಹೇರಿದಂತಾಗುತ್ತದೆ.ಕೊಲೆಸ್ಟ್ರಾಲ್ ಹೆಚ್ಚಿರುವುದು ನಮ್ಮ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಫ್ರಾನ್ಸ್ 1 ವೈದ್ಯ ತಂಡ ವರದಿ ಮಾಡಿದೆಯಂತೆ.ಎಂದು ಡಾಕ್ಟರ್ ಬಿ ಎಂ ಹೆಗ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here