ಏಪ್ರಿಲ್ 13 ಯುಗಾದಿ ನಂತರ ಈ 5 ರಾಶಿಯವರು ಲಕ್ಷ್ಮೀಪುತ್ರರಾಗುತ್ತಾರೆ! ಅದೃಷ್ಟವೋ ಅದೃಷ್ಟ

0
73274

ಇಲ್ಲಿಯವರೆಗೆ ಕಷ್ಟದ ದಿನಗಳನ್ನ ನೋಡಿದ ಈ ರಾಶಿಯವರಿಗೆ ಏಪ್ರಿಲ್ 13 ಯುಗಾದಿ ಹಬ್ಬದ ನಂತರ ಉತ್ತಮವಾದ ದಿನಗಳು ಬರಲಿವೆ.ಆ ಐದು ರಾಶಿಗಳು ಯಾವುವು ನೊಡಿ

ಮೇಷ ರಾಶಿ:ಈ ರಾಶಿಯವರಿಗೆ ಯುಗಾದಿ ಹಬ್ಬದ ನಂತರ ಅದೃಷ್ಟದ ಬಾಗಿಲು ತೆರೆಯಲಿದೆ ವೃತ್ತಿ ಕ್ಷೇತ್ರದಲ್ಲಿ ಈ ಹೊಸ ಅವಕಾಶಗಳು ದೊರೆಯಲಿವೆ.ನಿಮ್ಮ ಸಾಧನೆಗೆ ಜನರು ಫಿದಾ ಆಗುತ್ತಾರೆ.ಹೊಸ ತಂಡಕ್ಕೆ ನೀವು ಸೇರುವ ಸುಳಿವು ಸಿಗಲಿದೆ.ನೀವು ಯುಗಾದಿ ಸಮಯದಲ್ಲಿ ಲಕ್ಷ್ಮೀ ದೇವಿಯ ಪೂಜೆಯನ್ನ ತಪ್ಪದೇ ಮಾಡಿ ಒಳಿತಾಗುತ್ತದೆ.

ಮಿಥುನ ರಾಶಿ:ಈ ಬಾರಿಯ ಯುಗಾದಿ ನಿಮ್ಮ ಬಾಳಿನಲ್ಲಿ ಹರ್ಷದ ಹೊನಲನ್ನ ಹರಿಸುತ್ತದೆ.ಕೌಟುಂಬಿಕ ವಾಗಿ ನಿಮಗೆ ಇದು ಸುಖಖರವಾಗಿರಲಿದೆ.ಸೂರ್ಯ ,ಚಂದ್ರ ಮತ್ತು ಶನಿ ಮುಂತಾದ ಗ್ರಹಗಳು ಅನುಕೂಲಕರವಾದ ಸ್ಥಾನಗಳಲ್ಲಿದ್ದು ಸಂಗಾತಿಯಿಂದ ಉತ್ತಮವಾದ ಸಲಹೆ ಸಿಗಲಿದೆ. ಲಕ್ಷ್ಮಿ ಪೂಜೆಯನ್ನ ಮಾಡಿ ಧನ ಧಾನ್ಯವನ್ನ ಧಾನ ಮಾಡಿ.

ಸಿಂಹ ರಾಶಿ: ನಿಮ್ಮ ಮಿತ್ರರಿಂದ ನಿಮ್ಗೆ ಉತ್ತಮವಾದ ಸ್ಥಿತಿ ಬರಲಿದೆ,ನಿಮ್ಮ ಪ್ರೀತಿ ಪಾತ್ರರಿಂದ ಈ ಯುಗಾದಿಯ ನಂತರ ಹರ್ಷದ ಸುದ್ದಿಯನ್ನ ಕೆಳ ಲಿದ್ದೀರಿ.ನೀವು ಗಳಿಸಿದ ದುಡಿಮೆಯಲ್ಲಿ ಬಹುಬಾಗ ಉಳಿತಾಯವಾಗಲಿದೆ,ಇನ್ನೂ ಬೇವು ಬೆಲ್ಲ ತಿಂದು ನಿಮ್ಮ ಜೀವನದಲ್ಲಿನ ಕಹಿ ಕಡಿಮೆಯಾಗಲಿದೆ.

ಕನ್ಯಾ ರಾಶಿ: ನಿಮಗೆ ಗುರು ಹಾಗು ಶನಿ ಗ್ರಹಗಳು ಅನುಕೂಲಕರವಾಗಿದ್ದು ಆಶೀರ್ವಾದ ಮಾಡುವುದರಿಂದ ಜ್ಞಾನ ಸಂಬಂಧಿತ ಅನುಕೂಲಗಳು ಸಿಗಲಿವೆ. ನಿಮ್ಮ ಕಚೇರಿ ಬದುಕು ಹಾಗು ಕೌಟುಂಬಿಕ ಬದುಕು ಎಲ್ಲವೂ ಉತ್ತಮವಾಗಿರಲಿದೆ.ಮುಂದಿನ ವರ್ಷ ಹಲವಾರು ಶುಭ ಸುದ್ದಿಗಳನ್ನು ನೀವು ಪಡೆಯಲಿದ್ದೀರಿ.ವಿವಾಹಿತರಾಗಿದ್ದಲ್ಲಿ ಸಂತಾನ ಭಾಗ್ಯ ಹಾಗು ಅವಿವಾಹಿತರಾಗಿದ್ದಲ್ಲಿ ಕಂಕಣ ಭಾಗ್ಯ ದೊರೆಯಲಿದೆ.

ಕುಂಭ ರಾಶಿ:ದೇವರ ಅನುಗ್ರಹದಿಂದ ಮುಂದೆ ಆಗಲಿರುವುದು ಎಲ್ಲವೂ ಒಳ್ಳೆಯದು ಮತ್ತು ಶನಿ ಹಾಗು ಗುರು ಅನುಗ್ರಹ ನಿಮ್ಮ ಮೇಲಿರಲಿದೆ ಹಾಗು ನೀಚ ಗ್ರಹಗತಿಗಳು ಇವುಗಳ ಸನ್ನೇ ಅನುಸಾರ ವರ್ತಿಸಲಿವೆ ಹಾಗಾಗಿ ನೀವು ಉನ್ನತ ಸ್ಥಾನ ವನ್ನ ನೀವು ಅಲಂಕರಿಸಿದರೆ ಆಶ್ಚರ್ಯವಿಲ್ಲ .ಎಲ್ಲಾ ರಾಶಿಯವರಿಗೆ ಯುಗಾದಿ ಕಳೆದ ನಂತರ ಉತ್ತಮ ಸ್ಥಾನ ಬರಲಿದೆ ಎಂದರೆ ತಪ್ಪಾಗುವುದಿಲ್ಲ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಭಕ್ತಿಯಿಂದ ನಿಮ್ಮ ಇಷ್ಟ ದೇವರ ಹೆಸರನ್ನ ಕಾಮೆಂಟ್ ಮಾಡಿ”

LEAVE A REPLY

Please enter your comment!
Please enter your name here