ಮೇ 14ರ ಅಕ್ಷಯ ತೃತಿಯ ದಿನದ ನಂತರ ಈ 6 ರಾಶಿಯ ಮೇಲೆ ಕುಬೇರ ದೇವನ ಲಕ್ಷ್ಮಿ ದೇವಿಯ ಆಶೀರ್ವಾದ ಶುಕ್ರದೇಶೆ ಆರಂಭ.

Featured-Article

ಮೇ 14ರಂದು ಈ ವರ್ಷದ ಅಕ್ಷಯ ತೃತಿಯ ಇರುವುದರಿಂದು ಅಂದು ಕುಬೇರ ದೇವ ಮತ್ತು ಲಕ್ಷ್ಮೀದೇವಿ ಆಶೀರ್ವಾದ ಈ ರಾಶಿಗಳಿಗೆ ಇರುವುದರಿಂದ ಈ ರಾಶಿಯವರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಇವರು ನೆಮ್ಮದಿಯ ಜೀವನವನ್ನು ಸಾಧಿಸಲು ಅವಕಾಶ ದೊರೆಯುತ್ತದೆ ಈ ರಾಶಿಯವರಿಗೆ ಇರುವ ಎಲ್ಲಾ ಕಷ್ಟಗಳು.

ಈ ದಿನದಂದು ಒಳ್ಳೆಯ ಕೆಲಸ ಮಾಡಿದರೆ ಹೆಚ್ಚಿನ ಶುಭ ಲಾಭವು ದೊರೆಯುತ್ತದೆ ಒಳ್ಳೆಯ ಕೆಲಸವೆಂದರೆ ಚಿನ್ನ ಖರೀದಿಸುವುದು ಅಂತಹ ಕೆಲಸಗಳು ಅಲ್ಲ ಬಡವರಿಗೆ ಏನಾದರೂ ಹಂಚುವುದು ಮತ್ತು ಪ್ರಾಣಿಗಳಿಗೆ ಮತ್ತು ಬಡವರಿಗೆ ಆಹಾರದ ವ್ಯವಸ್ಥೆ ಮಾಡುವುದು ಇಂತಹ ಕೆಲಸವನ್ನು ಮಾಡಿದರೆ ಉತ್ತಮ ಫಲ ದೊರಕುತ್ತದೆ ಮತ್ತು ದಾನ-ಧರ್ಮ ಮಾಡುವುದರಿಂದ ನಿಮಗೆ ಉತ್ತಮವಾದ ಪ್ರತಿಫಲವೂ ದೊರಕುತ್ತದೆ.

ಈ ರೀತಿ ಮಾಡುವುದರಿಂದ ಕುಬೇರ ದೇವನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಲಕ್ಷ್ಮೀದೇವಿಯ ಕಟಾಕ್ಷವು ನಿಮಗೆ ಇರುತ್ತದೆ ನಿರುದ್ಯೋಗದ ಸಮಸ್ಯೆಯು ಇದರಿಂದ ದೂರವಾಗುತ್ತದೆ

ಎಲ್ಲ ಯೋಗವನ್ನು ಪಡೆದು ಶ್ರೀ ಲಕ್ಷ್ಮೀದೇವಿ ಮತ್ತು ಕುಬೇರ ದೇವರ ಕೃಪಾಕಟಾಕ್ಷವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮಿಥುನ ರಾಶಿ ಮೇಷ ರಾಶಿ ಕಟಕ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಮತ್ತು ಮಕರ ರಾಶಿ

Leave a Reply

Your email address will not be published.