ಅಶ್ವತ ಪೂಜೆಯ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು.

Featured-Article

ಅಶ್ವತ ಪೂಜೆಯ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು

ಅಶ್ವಥ್ ಮರದ ಪೂಜೆಯಿಂದ ಶನಿ ದೋಷ ನಿವಾರಣೆಯಾಗುತ್ತದೆ ಶ್ರೀಮದ್ ಭಗವಂತ ಪುರಾಣದಲ್ಲಿ ಶ್ರೀಕೃಷ್ಣ ಅಶ್ವತ್ಥ ಮರವನ್ನು ನನ್ನದೇ ಮರದ ರೂಪವೆಂದು ವಿವರಿಸಿದ್ದಾನೆ ಅಶ್ವತ್ಥ ಮರವನ್ನು ಪೂಜೆ ಮಾಡುವವರು ಕೆಲವೊಂದು ವಿಷಯಗಳ ಬಗ್ಗೆ ಗಮನ ವಹಿಸಬೇಕಾಗುತ್ತದೆ.

ಅಮಾವಾಸ್ಯೆ ತಿಥಿ ದಿನ ಅಶ್ವತ್ ಮರದಲ್ಲಿ ಭಗವಾನ್ ವಿಷ್ಣುದೇವ ಮತ್ತು ಲಕ್ಷ್ಮೀದೇವಿಯು ವಾಸಿಸುತ್ತಾರೆ ಎಂದು ನಂಬಲಾಗುತ್ತದೆ ಈ ದಿನದಂದು ಅಶ್ವಥ್ ಮರವನ್ನು ಪೂಜೆ ಮಾಡಿದರೆ ಬಡತನವು ದೂರವಾಗುತ್ತದೆ ಅಶ್ವಥ್ ಮರವನ್ನು ಪೂಜೆ ಮಾಡುವುದರಿಂದ ಸಾಕಷ್ಟು ಪಾಪಗಳ ನಿವಾರಣೆಯಾಗುತ್ತದೆ ಮತ್ತು ಅದನ್ನು ಪ್ರದಕ್ಷಣೆ ಆಕಿ ಪೂಜೆ ಮಾಡುವುದರಿಂದ ಆಯಸ್ಸು ವೃದ್ಧಿಸುತ್ತದೆ.

ಅಶ್ವಥ್ ಮರಕ್ಕೆ ಜಲ ಅರ್ಪಣೆ ಮಾಡುವುದರಿಂದ ಅನೇಕ ಪಾಪಗಳು ನಿವಾರಣೆಯಾಗುತ್ತದೆ ದೋಷಗಳು ನಿವಾರಣೆಯಾಗುತ್ತದೆ ಮತ್ತು ಭಾಗ್ಯ ಪ್ರಾಪ್ತಿಯಾಗುತ್ತದೆ ಶನಿ ದೋಷ ನಿವಾರಣೆಗೆ ಪ್ರತಿ ಶನಿವಾರದಂದು ಅಶ್ವಥ್ ಮರಕ್ಕೆ ನೀರನ್ನು ಅರ್ಪಿಸಿ ಹೇಳು ಸುತ್ತು ಪ್ರದಕ್ಷಣೆ ಮಾಡಬೇಕು

Leave a Reply

Your email address will not be published.