ನಿಮ್ಮ ಖಾಸಗಿ ಭಾಗಗಳನ್ನು ಈ ರೀತಿ ಬಿಳಿಯಾಗಿ ಮಾಡಬಹುದು!
ಸಾಮಾನ್ಯವಾಗಿ ದೇಹದ ಕೆಲವು ಭಾಗಗಳಲ್ಲಿ ಕಪ್ಪಾಗಿರುತ್ತದೆ ಅಂತಹ ಕಪ್ಪಾದ ಜಾಗವನ್ನು ಬಿಳುಪು ಮಾಡಲು ಇಲ್ಲಿ ಮನೆಮದ್ದನ್ನು ತಿಳಿಸಲಾಗಿದೆ.
ಇನ್ನೂ ಮುಖ್ಯವಾಗಿ ಪ್ರೈವೇಟ್ ಪಾರ್ಟ್ ಗಳಲ್ಲಿ ಅಂದರೆ ಮುಖ್ಯವಾಗಿ ಮಹಿಳೆಯರ ತೊಡೆಯ ಸಂದಿ , ಗು ಪ್ತಾಂ ಗ ಮತ್ತು ಕಂಕುಳ ಕೆಳಗೆ ಕೊಳೆಯ ಕಾರಣದಿಂದ ಹಾಗೂ ದೇಹಕ್ಕೆ ಅಂಟಿಕೊಂಡಂತೆ ಬಟ್ಟೆಗಳನ್ನು ಬಳಸುವುದರಿಂದ ಚರ್ಮಕ್ಕೆ ಸರಿಯಾದ ಗಾಳಿ ಸಿಗದ ಕಾರಣ ಕಪ್ಪಾಗಿರುತ್ತದೆ.ಹೀಗಾಗಿ ಹೆಂ ಗಸರ ತೊಡೆಯ ಸಂಧಿ , ಗು ಪ್ತಾಂ ಗ , ಕಂಕುಳ ಕೆಳಗೆ ಕಪ್ಪಾಗಿರುತ್ತವೆ.
ಹಾಗಾಗಿ ಆದಷ್ಟು ಚರ್ಮವನ್ನು ಗಾಳಿಗೆ ಬಿಡಬೇಕು ಅಂದರೆ ಹೊರಗಡೆ ಹೋಗುವಾಗ ಸ್ಲೀವ್ ಲೆಸ್ ಬಟ್ಟೆ ಧರಿಸಿ , ರಾತ್ರಿ ಮಲಗುವ ವೇಳೆ ಒಳ ಉಡುಪುಗಳನ್ನು ಧರಿಸಬೇಡಿ.ಇನ್ನೂ ಯಾವುದೇ ಕಾರಣಕ್ಕೂ ಗುಪ್ತಾಂಗಗಳಲ್ಲಿ ಹೆಚ್ಚು ಒತ್ತಡ ಕೊಟ್ಟು ಉಜ್ಜಿಕೊಳ್ಳಬೇಡಿ ಏಕೆಂದರೆ ಆ ಜಾಗ ತುಂಬ ಸೂಕ್ಷ್ಮವಾಗಿರುವುದರಿಂದ ಮೆದುವಾಗಿ ಸ್ಪರ್ಶಿಸಿ ತೊಳೆದುಕೊಳ್ಳಿ.
ಇನ್ನು ಮಹಿಳೆಯರ ಪ್ರೈವೇಟ್ ಭಾಗಗಳನ್ನು ಬಿಳುಪು ಮಾಡುವ ವಿಧಾನ :
1 )ಮೊದಲಿಗೆ 1 ಬಟ್ಟಲಿಗೆ ಸ್ವಲ್ಪ ಹಾಲು ಮತ್ತು ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಿಮಗೆ ಬೇಕಾದಲ್ಲಿ ಈ ಮಿಶ್ರಣವನ್ನು ಪೂರ್ತಿ ದೇಹಕ್ಕೂ ಹಚ್ಚಿಕೊಳ್ಳಬಹುದು.ಈ ಮಿಶ್ರಣವನ್ನು ನಿಮ್ಮ ದೇಹದ ಕಪ್ಪಾದ ಅಂಗಗಳಿಗೆ ಅಂದರೆ ಪ್ರೈವೇಟ್ ಜಾಗಗಳಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಬಳಿಕ ತೊಳೆದುಕೊಳ್ಳಿ.
2 )ಒಂದು ಬಟ್ಟಲಿಗೆ 2 ಸ್ಪೂನ್ ಕಡಲೆ ಹಿಟ್ಟು , ಸ್ವಲ್ಪ ಮೊಸರು , ಒಂದು ಸ್ಪೂನ್ ನಿಂಬೆ ರಸ ಹಾಗೂ ಒಂದು ಚಿಟಿಕೆ ಅರಿಷಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕಪ್ಪಾದ ಜಾಗಕ್ಕೆ ಹಚ್ಚಿ 10 ನಿಮಿಷದ ನಂತರ ತೊಳೆದುಕೊಳ್ಳಿ.ಈ ಎರಡು ಮದ್ದುಗಳನ್ನು ಬಳಸುವುದರಿಂದ ತೊಡೆಯ ಸಂದಿ , ಗುಪ್ತಾಂಗಗಳು ಮತ್ತು ಕಂಕುಳ ಕೆಳಗೆ ಹಾಗೂ ದೇಹದ ಇತ್ಯಾದಿ ಭಾಗಗಳು ಫಳಫಳನೆ ಹೊಳೆಯುವಂತಾಗುತ್ತದೆ.
ಧನ್ಯವಾದಗಳು.