ಪುರುಷರ ಲೈಂ ಗಿಕ ಜೀವನಕ್ಕೆ ಅಪಾಯಕಾರಿ ಉಪ್ಪಿನಕಾಯಿ!

0
3101

ಪುರುಷರು ಅತಿ ಹೆಚ್ಚಾಗಿ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ತಮ್ಮ ಲೈಂ ಗಿಕ ಜೀವನಕ್ಕೇ ಕುತ್ತು ಬರಬಹುದು ಎಂದು ಅಧ್ಯಯನಗಳು ತಿಳಿಸಿವೆ.

ಉಪ್ಪಿನಕಾಯಿ

ಉಪ್ಪಿನಕಾಯಿಯನ್ನು ಪುರುಷರು ಮಾತ್ರವಲ್ಲದೆ ಪ್ರತಿಯೊಬ್ಬರೂ ಎಲ್ಲಾ ವಯಸ್ಕರರು ಬಹಳ ಇಷ್ಟಪಟ್ಟು ಸೇವಿಸುತ್ತಾರೆ ಏಕೆಂದರೆ ಉಪ್ಪಿನಕಾಯಿ ಎಂದ ತಕ್ಷಣ ಬಾಯಲ್ಲಿ ನೀರೂರುತ್ತದೆ.ಇನ್ನೂ ಇಂತಹ ರುಚಿ ಯಾದ ಉಪ್ಪಿನಕಾಯಿಯನ್ನು ಪುರುಷರು ತಿಂದರೆ ಪುರುಷರ ಲೈಂ ಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.ಹಾಗಾಗಿ ಪುರುಷರು ಮುಖ್ಯವಾಗಿ ಉಪ್ಪಿನಕಾಯಿಯನ್ನು ತಿನ್ನುವುದನ್ನು ಸಂಪೂರ್ಣವಾಗಿ ಬಿಡಬೇಕು.

ಏಕೆಂದರೆ 1 ಅಧ್ಯಯನದ ಹೇಳುವ ಪ್ರಕಾರ ಪ್ರತಿದಿನ ಸಿಟ್ರಸ್ ಅಂಶ ವನ್ನು ಪುರುಷರು ಸೇವಿಸುವುದರಿಂದ ಲೈಂ ಗಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಮಾಡಿದೆ.ಇನ್ನು ಉಪ್ಪಿನಕಾಯಿಯಲ್ಲಿ ಆಸಿಡ್ ಆಮ್ಲಿಕ್ ಪ್ರಮಾಣವಿದ್ದರೆ ಮಾತ್ರ ಹಾನಿಯಾಗಬಲ್ಲದು.ಇನ್ನು ಈ ಕೆಮಿಕಲನ್ನು ಮಾವಿನ ಹಣ್ಣನ್ನು ಮತ್ತು ಇನ್ನಿತರ ಹಣ್ಣುಗಳನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುವ ಸಲುವಾಗಿ ಈ ಕೆಮಿಕಲನ್ನು ಬಳಸಲಾಗುತ್ತದೆ.

ಹಾಗೂ ಈ ಕೆಮಿಕಲ್ಸ್ ಯುಕ್ತ ಉಪ್ಪಿನ ಕಾಯಿಯನ್ನು ಸೇವಿಸುವುದರಿಂದ ಲೈಂ ಗಿಕ ಆಸಕ್ತಿಯನ್ನು ಪುರುಷರು ಕಳೆದುಕೊಳ್ಳುವಂತಾಗುತ್ತದೆ ,ವೀ ರ್ಯಾ ಣುಗಳ ಸಂಖ್ಯೆ ಕಡಿಮೆಯಾಗುತ್ತದೆ.ಇನ್ನು ಈಗಿನ ಕಾಲದಲ್ಲಿ ನಾವು ಗಮನಿಸಿ ನೋಡುವುದಾದರೆ ಯಾವುದೇ ಹಣ್ಣನ್ನು ಸಹ ನೈಸರ್ಗಿಕವಾಗಿ ಹಣ್ಣು ಆಗಲು ಬಿಡುತ್ತಿಲ್ಲ ಕೇವಲ ಅನೈಸರ್ಗಿಕವಾಗಿ ಹಣ್ಣನ್ನು ಮಾಡಲಾಗುತ್ತಿದೆ ಹಾಗಾಗಿ ಉಪ್ಪಿನಕಾಯಿಯನ್ನು ಪುರುಷರು ಸೇವಿಸಲೇಬಾರದು.

ಧನ್ಯವಾದಗಳು.

LEAVE A REPLY

Please enter your comment!
Please enter your name here