ಲಕ್ಷ್ಮೀದೇವಿಯ ನಿಮಗೆ ಒಲಿಯುವ ಮೊದಲು ಐದು ರೀತಿಯ ಗುಪ್ತ ಸಂಕೇತವನ್ನು ನೀಡುತ್ತದೆ

Featured-Article

ಮೊದಲನೆಯದಾಗಿ ಗೂಬೆಯನ್ನು ತುಂಬಾ ಅಪಶಕುನ ಎಂದು ಹೇಳಲಾಗುತ್ತದೆ ಆದರೆ ಮನೆಯೊಳಗೆ ಗೂಬೆಯನ್ನು ನೋಡಿದರೆ ಅದು ಅಪಶಕುನ ಆದರೆ ಮನೆಯಿಂದ ಹೊರಗೆ ಗೂಬೆಯು ನಿಮಗೆ ಕಾಣಿಸಿಕೊಂಡರೆ ಅದು ಸಾಕಷ್ಟು ಶುಭಾಶಯಗಳು ಹಾಗೆ ಇರುತ್ತದೆ ಏಕೆಂದರೆ ಗೂಬೆಯು ಲಕ್ಷ್ಮಿ ವಾಹನವೆಂದು ಹೇಳಲಾಗುತ್ತದೆ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

ಎರಡನೆಯದಾಗಿ ನಿಮ್ಮ ಅಕ್ಕ ಪಕ್ಕ ಹಸಿರು ಮರ-ಗಿಡಗಳು ಇರುವ ರೀತಿಯಲ್ಲಿ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಇದು ನಿಮ್ಮ ಮುಂದೆ ಆಗುವ ಧನ ಲಾಭದ ಒಂದು ಸಂಕೇತವಾಗಿರುತ್ತದೆ .

ಮೂರನೆಯದಾಗಿ ನೀವು ಮನೆಯಿಂದ ಹೊರಗೆ ಹೋಗ ಬೇಕಾದರೆ ಅಥವಾ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗಬೇಕಾದರೆ ಯಾರಾದರೂ ಕಸಗುಡಿಸುವ ದೃಶ್ಯವ ನಿಮ್ಮ ಕಣ್ಣಿಗೆ ಬಿಟ್ಟು ಎಂದರೆ ಇದು ಒಳ್ಳೆಯ ಸುಖವಾಗಿ ಇರುತ್ತದೆ ಏಕೆಂದರೆ ಈಡಿ ಮತ್ತು ಪರಕೆ ಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಈ ಕಾರಣದಿಂದಾಗಿ ಇದನ್ನು ಒದೆಯಬಾರದು ಎಂದು ಹೇಳುತ್ತಾರೆ ಆದ್ದರಿಂದ ಇದು ನನ್ನ ಧನ ಲಾಭದ ಸೂಚನೆಯಾಗಿರುತ್ತದೆ,

ಇನ್ನು ನಾಲ್ಕನೆಯದಾಗಿ ನೀವು ಬೆಳಿಗ್ಗೆ ಹೇಳುವ ಸಮಯ ದಲ್ಲಿ ಯಾರಾದರೂ ಶಂಕ ಓದುತ್ತಿದ್ದರೆ ಶಂಕದ ನಿಮ್ಮ ಕಿವಿಗೆ ಬಿದ್ದರೆ ಇದು ಸ್ವಲ್ಪ ಸೂಚಕವಾಗಿ ಇರುತ್ತದೆ ಮುಂದೆ ಆಗುವ ಧನಲಾಭ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಮತ್ತು ಮುಂತಾದ ಪರಿಸ್ಥಿತಿಗಳ ಸೂಚನೆಯು ಇದಾಗಿರುತ್ತದೆ .

ಇನ್ನು 5ನೇ ವಿಷಯ ಕಬ್ಬು ಕಬ್ಬನ್ನು ನಾವು ಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿ ಮಂಟಪದ ಅಕ್ಕಪಕ್ಕ ಇಡುತ್ತೇವೆ ಕಬ್ಬು ಏನಾದರೂ ನೀವು ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣಿಗೆ ಬಿದ್ದು ಅಂದರೆ ಇದು ಕೂಡ ಸಾಕಷ್ಟು ಅದೃಷ್ಟದ ಸಂಖ್ಯೆ ಆಗಿರುತ್ತದೆ ಇದು ಧನ ಲಾಭದ ಸೂಚನೆಯ ಅಥವಾ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಮುನ್ಸೂಚನೆ ಯಾಗಿರುತ್ತದೆ ನಿಮ್ಮ ಜೀವನವೂ ಸಿಹಿಯಾಗಿರುತ್ತದೆ

Leave a Reply

Your email address will not be published.