Latest Breaking News

ಜೂನ್ ನಿಂದ ಈ ರಾಶಿಯವರಿಗೆ ಆಂಜನೇಯನ ಕೃಪೆ.

0 2

Get real time updates directly on you device, subscribe now.

ಜೂನ್ ನಿಂದ ಆಂಜನೇಯಸ್ವಾಮಿಯ ಈ ರಾಶಿಯವರಿಗೆ ತಮ್ಮ ಕೃಪಾಕಟಾಕ್ಷವನ್ನು ಹೊರಿಸಿದ್ದಾರೆ ಹಲವಾರು ರೀತಿಯ ಅದೃಷ್ಟವನ್ನು ಶ್ರೀರಾಮಾಂಜನೇಯ ರಾಶಿಗೆ ನೀಡಿದ್ದಾರೆ ಈ ರಾಶಿಗಳು ಯಾವುದೆಂದರೆ

ಕುಂಭ ರಾಶಿ ಕುಂಭ ರಾಶಿಯವರಿಗೆ ಬಹಳಷ್ಟು ದಿನಗಳ ನಂತರ ಶ್ರೀ ರಾಮಾಂಜನೇಯ ಕೃಪಾಕಟಾಕ್ಷವೂ ಒಲಿದಿದೆ ನೀವು ಪ್ರತಿ ಶನಿವಾರದಂದು ಶ್ರೀ ಆಂಜನೇಯನ ದರ್ಶನ ಮಾಡಿ ಆತನ ಕೃಪೆಗೆ ಪಾತ್ರರಾಗಿ ಹನುಮಂತ ದೇವರು ಪ್ರೀತಿಯಿಂದ ಪ್ರತಿಯೊಬ್ಬರನ್ನು ಕಾಣುತ್ತಾರೆ ಹಾಗೂ ಸದಾಕಾಲ ತಮ್ಮ ಭಕ್ತರ ರಕ್ಷಣೆಯಲ್ಲಿ ಇವರ ತೊಡಗಿರುತ್ತಾರೆ.

ಕುಂಭ ರಾಶಿಯವರಿಗೆ ಈ ಬಾರಿ ಬಹಳಷ್ಟು ಅದೃಷ್ಟವು ಒಲಿದ ಬಂದಿರುತ್ತದೆ ಈ ಬಾರಿ ಇವ ನೊಂದುಕೊಂಡ ಕೆಲಸಗಳನ್ನು ಬಹಳ ಸುಲಭವಾಗಿ ನೆರವೇರಿಸಲಿದ್ದಾರೆ ಇನ್ನೊಂದು ಖುಷಿಯ ವಿಷಯ ಏನೆಂದರೆ ಪ್ರೀತಿಯ ವಿಷಯದಲ್ಲಿ ಕುಂಭರಾಶಿಯವರಿಗೆ ಜಯ ದೊರಕಲಿದೆ ತಮ್ಮ ಕುಟುಂಬದಲ್ಲಿ ಮತ್ತು ಪ್ರೀತಿಸದವರ ಕುಟುಂಬದಲ್ಲಿ ಮದುವೆಗೆ ಒಪ್ಪಿಗೆ ನೀಡುತ್ತಾರೆ.

ಮತ್ತೊಂದು ಖುಷಿಯ ವಿಷಯವೇ ನಂತರ ನಿಮಗೆ ವಿದೇಶಿ ಪ್ರವಾಸದ ಎಲ್ಲಾ ಅನುಭವವು ಬರಲಿದೆ ನೀವು ಸದ್ಯದಲ್ಲೇ ವಿದೇಶಿ ಪ್ರಯಾಣವನ್ನು ಮಾಡಲಿದ್ದೀರಿ ನಿಮ್ಮ ವ್ಯಾಪಾರ-ವ್ಯವಹಾರದ ಉನ್ನತಿಯಲ್ಲಿ ಭಾಗವಾಗುತ್ತದೆ ನಿಮ್ಮ ಸಂಗಾತಿಯಿಂದ ಅದೃಷ್ಟವು ಬರಲಿದೆ ಮತ್ತು ವಿದೇಶಿ ಪ್ರಯಾಣದ ರೂವಾರಿಯಾಗಿ ನಿಮ್ಮ ಪತ್ನಿಯು ನಿಮ್ಮ ಜೊತೆ ಸದಾಕಾಲ ಇರುತ್ತಾರೆ.

ಇದು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷದಿಂದ ಸಾಧ್ಯವಾಗುತ್ತಿದೆ ಆದ್ದರಿಂದ ಶನಿವಾರದಂದು ಆಂಜನೇಯ ಸ್ವಾಮಿಯ ದರ್ಶನ ಪಡೆದು ಪೂಜೆಯನ್ನು ಮಾಡಿಸಿ ದೀಪವನ್ನು ಹಚ್ಚಿ ನಿಮ್ಮ ಕೈಯಲ್ಲಿ ಸಾಧ್ಯವಾದರೆ ಪ್ರಸಾದವನ್ನು ಹಂಚಿ ಇದರಿಂದ ಇನ್ನು ಹೆಚ್ಚು ಒಳ್ಳೆಯದಾಗುತ್ತದೆ

Get real time updates directly on you device, subscribe now.

Leave a comment