ಶುಂಠಿ ಬೆಲ್ಲ ಹೀಗೆ ಪ್ರತಿನಿತ್ಯ ಎರಡು ಬಾರಿ ಸೇವಿಸಿದರೆ ವಾಸಿ ಆಗಲಿವೆ ಹಲವು ಕಾಯಿಲೆಗಳು!ತಪ್ಪದೇ ಓದಿ

Health & Fitness

ಶುಂಠಿ ಬೆಲ್ಲ ಅರೆದು ಪ್ರತಿನಿತ್ಯ ಎರಡು ಬಾರಿ ತೆಗೆದುಕೊಂಡರೆ.ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಔಷಧಿ ನಿಲಯ ನಮ್ಮ ಅಡುಗೆಮನೆ ಇದನ್ನು ಸರಿಯಾಗಿ ಬಳಸಿಕೊಂಡರೆ ಮನೆಯಲ್ಲೇ ಇಷ್ಟು ಆರೋಗ್ಯ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬಹುದು ಮತ್ತು ಮನೆಯಲ್ಲಿರುವ ಪದಾರ್ಥಗಳಿಂದ ನಾವು ಗುಣಮುಖರಾಗಬಹುದು ನೆಗಡಿ ಮತ್ತು ತಲೆ ನೋವಿಗೆ ನಾವು ಆಸ್ಪತ್ರೆಗೆ ಹೋಗುವುದರಿಂದ ಹಣ ಮತ್ತು ಸಮಯ 2 ವೆಚ್ಚವಾಗುತ್ತದೆ .

ಆದ ಕಾರಣದಿಂದ ನಾವು ಅಡುಗೆಮನೆಯ ವೈದ್ಯರನ್ನು ಆಗಾಗ ಪಾಲನೆ ಮಾಡಬೇಕು ಎಲ್ಲಾ ಕಾಲದಲ್ಲೂ ಎಲ್ಲರಿಗೂ ಇರುವಂತಹ ಅನೇಕ ಕಾಯಿಲೆಗಳಿಗೆ ಮದ್ದು ಎಂದರೆ ಶುಂಠಿ ಈ ಶುಂಠಿಯಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಪರಿಹಾರ ಇದೆ ಅವುಗಳು ಎಂದರೆ ನಾವು ಪ್ರತಿನಿತ್ಯ 2 ಸ್ಪೂನ್ ನಿಂಬೆಹಣ್ಣಿನ ರಸ 2 ಸ್ಪೂನ್ ಶುಂಠಿ ರಸ 2 ಸ್ಪೂನ್ ಜೇನುತುಪ್ಪ ಮತ್ತು 2 ಸ್ಪೊಂತನಿಯ ರಸವನ್ನು ಬೆರೆಸಿಕೊಂಡು ದಿನಕ್ಕೆರಡು ಬಾರಿ ಕುಡಿಯುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಅಷ್ಟೇ ಅಲ್ಲದೇ ಹೃದಯ ಸಂಬಂಧಿ ಕಾಯಿಲೆ ತಲೆನೋವು ತಲೆಸುತ್ತು ಸುಸ್ತು ಕಡಿಮೆಯಾಗುತ್ತದೆ.

ಶುಂಠಿ ರಸಕ್ಕೆ ಅರ್ಧ ಬೇಯಿಸಿದ ಮೊಟ್ಟೆಯನ್ನು ಮಿಶ್ರಣಮಾಡಿ ಜೇನುತುಪ್ಪ ಹಾಕಿ ಮಲಗುವ ಮೊದಲು ಇದನ್ನು ಕುಡಿಯುವುದರಿಂದ ಪುರುಷರಿಗೆ ಬೇಗ ವೀರ್ಯ ನಷ್ಟವಾಗುವುದು ಮತ್ತು ಶೃಂಗಾರದ ಸಮಯ ಹೆಚ್ಚಿಸಲು ಸಹಾಯವಾಗುತ್ತದೆ .ಅಷ್ಟೇ ಅಲ್ಲದೆ ದಿನಕ್ಕೆ ಎರಡು ಬಾರಿ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಕೊಂಡು ಕುಡಿಯುವುದರಿಂದ ಸುಸ್ತು ಕಡಿಮೆಯಾಗುತ್ತದೆ ಮತ್ತು ದೇಹದ ಮೇಲಿನ ತುರಿಕೆ ನಗಡಿ ಸೀನು ಕೆಮ್ಮು ಆಯಸ್ಸು ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆಯೂ ಉತ್ತಮವಾಗಿ ನಡೆಯುತ್ತದೆ.ಬೆಲ್ಲ ಮತ್ತು ಶುಂಠಿಯನ್ನು ಸರಿಯಾದ ಪ್ರಮಾಣದಲ್ಲಿ ಅರೆದು ದಿನಕ್ಕೆ ಎರಡರಿಂದ ಮೂರು ಬಾರಿ ತೆಗೆದುಕೊಳ್ಳುವುದರಿಂದ ಕೈ ಮೇಲಿನ ಒಟ್ಟು ಕಡಿಮೆಯಾಗುತ್ತದೆ ರಾತ್ರಿ ಮಲಗುವಾಗ ತೆಗೆದುಕೊಂಡರೆ ಮಲಬದ್ಧತೆಯ ಸಮಸ್ಯೆ ನಿವಾರಣೆ ಯಾಗುತ್ತದೆ.

Leave a Reply

Your email address will not be published.