ದೇವರ ಪೂಜೆಗಳಿಗೆ ತುಳಸಿಯನ್ನು ಹೆಚ್ಚಾಗಿ ಬಳಸುತ್ತಾರೆ ಅದರಲ್ಲೂ ಹೆಚ್ಚಾಗಿ ವಿಷ್ಣುವಿನ ಪೂಜೆಗೆ ತುಳಸಿಯನ್ನು ಹೆಚ್ಚು ಬಳಸಲಾಗುತ್ತದೆ ತೀರ್ಥಪ್ರಸಾದದ ಹತ್ತಿಯನ್ನು ಹೆಚ್ಚಾಗಿ ಹಾಕಲಾಗುತ್ತದೆ ತುಳಸಿ ಗಿಡ ಧಾರ್ಮಿಕವಾಗಿ ಆಧ್ಯಾತ್ಮಿಕವಾಗಿ ಮತ್ತು ಆರೋಗ್ಯದ ವಿಷಯದಲ್ಲಿ ತನ್ನದೆಯಾದ ಚಾಕುವನ್ನು ನಮೂದಿಸಿರುತ್ತದೆ.
ಈ ತುಳಸಿಯು ಸಮುದ್ರಮಂಥನದ ಕಾಲದಲ್ಲಿ ಹುಟ್ಟಿತು ಎಂದು ಪುರಾಣಗಳು ತಿಳಿಸುತ್ತದೆ ಭೂಮಿಯಲ್ಲಿ ನದಿಗಳು ಇದಾಗಲೇ ತುಳಸಿ ಹುಟ್ಟಿದ್ದು ಎಂದು ಹೇಳಲಾಗುತ್ತದೆ ತುಳಸಿ ಗಿಡದ ನಕಾರಾತ್ಮಕ ಶಕ್ತಿಯನ್ನು ಓಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಹೋಗಲಾಡಿಸುತ್ತದೆ ಈ ಕಾರಣದಿಂದಲೇ ಪ್ರತಿಯೊಬ್ಬರ ಮನೆಯ ಮುಂದೆ ಈ ತುಳಸಿ ಗಿಡವನ್ನು ಇಟ್ಟಿರುತ್ತಾರೆ.
ತುಳಸಿ ಆರೋಗ್ಯವರ್ಧಕವೂ ಹೌದು ಮತ್ತು ಔಷಧಿ ಗುಣವುಳ್ಳ ಒಂದು ಗಿಡ ತುಳಸಿ ಗಿಡ ಉಸಿರಾಟ ಕ್ರಿಯೆ ತುಂಬಾ ಉಪಯುಕ್ತವಾಗಿದೆ ತುಳಸಿ ಎಲೆಯನ್ನು ಒಂದು ನೀರಿಗೆ ಹಾಕಿ ಆ ನೀರನ್ನು ಕುಡಿದರೆ ಉಸಿರಾಟ ಕ್ರಿಯೆಯು ಸುಗಮವಾಗಿರುತ್ತದೆ ಎಂದು ಹೇಳಲಾಗುತ್ತದೆ ತುಳಸಿ ನೀರನ್ನು ಕುಡಿದರೆ ಜೋರಾ ನೆಗಡಿ ಕೆಮ್ಮು ಇಂತಹ ಸಮಸ್ಯೆಗಳಿಂದ ನಾವು ಉತ್ತರ ಆಗುತ್ತೇವೆ ಚರ್ಮದ ಸಮಸ್ಯೆ ಮತ್ತು ತುರಿಕೆ ಇದ್ದರೆ ತುಳಸಿ ರಸವನ್ನು ಹಾಕಿಕೊಂಡರೆ ತುರಿಕೆ ಮಾಯವಾಗುತ್ತದೆ.
ತುಳಸಿಯಲ್ಲಿ ಆಂಟಿಬಯೋಟಿಕ್ ಮತ್ತು ಆಂಟಿವೈರಸ್ ಅಂಶಗಳಿದ್ದು ಸೂಕ್ಷ್ಮ ಹಣ್ಣುಗಳ ಬೆಳವಣಿಗೆಯನ್ನು ಇದು ನಿಯಂತ್ರಿಸುತ್ತದೆ ಇನ್ನು ಮನೋ ಶಾಸ್ತ್ರದ ಪ್ರಕಾರ ತುಳಸಿಯು ಮನುಷ್ಯನ ಒತ್ತಡವನ್ನು ಕಡಿಮೆ ಮಾಡುವುದು ಅಲ್ಲದೆ ಮನುಷ್ಯನ ದೇಹವನ್ನು ಸಮತೋಲನದಲ್ಲಿ ಇರುತ್ತದೆ ತುಳಸಿಯು ಸಂಜೀವಿನಿಯ ರೀತಿಯಲ್ಲಿ ಮಾನವನಿಗೆ ಕೆಲಸ ಮಾಡುತ್ತದೆ