ಮನೆಯಲ್ಲಿ ಲಕ್ಷ್ಮಿಕಟಾಕ್ಷ ಮತ್ತು ಧನಪ್ರಾಪ್ತಿ ಆಗಲು ಶುಕ್ರವಾರದಂದು ನೀವು ಮನೆಯಲ್ಲಿ ಚಿಕ್ಕ ಕೆಲಸ ಮಾಡಬೇಕಾಗುತ್ತದೆ!
ಮನೆಯಲ್ಲಿ ಲಕ್ಷ್ಮಿಕಟಾಕ್ಷ ಮತ್ತು ಧನಪ್ರಾಪ್ತಿ ಆಗಲು ಶುಕ್ರವಾರದಂದು ನೀವು ಮನೆಯಲ್ಲಿ ಚಿಕ್ಕ ಕೆಲಸ ಮಾಡಬೇಕಾಗುತ್ತದೆ .
ಪ್ರತಿ ಶುಕ್ರವಾರ ಅಥವಾ ಪ್ರತಿದಿನವೂ ನಾವು ಮನೆಯಲ್ಲಿ ಸ್ತ್ರೀ ಲಕ್ಷ್ಮಿ ಸ್ತೋತ್ರವನ್ನು ರಚಿಸಬೇಕಾಗುತ್ತದೆ ಮತ್ತು ನೀವು ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಉಪ್ಪನ್ನು ಬೆರೆಸಿ ಸ್ವಚ್ಛಗೊಳಿಸಬೇಕು ಇದರಿಂದ ಕೀಟಗಳು ನಾಶವಾಗುವುದಲ್ಲದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಗಳು ಸಹ ಮನೆಯಿಂದ ಆಚೆ ಹೋಗುತ್ತದೆ .
ಇನ್ನು ಪ್ರತಿ ಅಮಾವಾಸ್ಯೆ ದಿನದಂದು ಮನೆಯಲ್ಲಿ ಸ್ವಚ್ಛಗೊಳಿಸಿ ಮನೆಯಲ್ಲಿ 5 ರಿಂದ 6 ಅಗರ ಬತ್ತಿಗಳನ್ನು ಹಚ್ಚಬೇಕು ಇನ್ನು ನೀವು ಪೂಜೆ ನಡೆಯುವ ಸಂದರ್ಭದಲ್ಲಿ ಯಾರಾದರೂ ಬಂದರೆ ಯಾರಾದರೂ ಮತ್ತೆ ಇದೆಯೋ ಬಂದರೆ ಅವರನ್ನು ಖಾಲಿ ಕೈಯಲ್ಲಿ ಹಾಗೆ ಕಳುಹಿಸಬಾರದು ಹೆಣ್ಣುಮಕ್ಕಳು ಬಂದರೆ ಕುಂಕುಮ ಹರಿಶಿಣ ಕೊಡಬೇಕು ಮಕ್ಕಳು ಬಂದರೆ ಯಾವುದಾದರೂ ಹಣ್ಣುಗಳನ್ನು ನೀಡಿ ಕಳಿಸಬೇಕು ಹಾಗೆ ಯಾವುದೇ ಕಾರಣಕ್ಕೂ ಯಾರನ್ನು ಕಳಿಸಬಾರದು .
ನೀವು ಯಾವುದೇ ದಾನವನ್ನು ನೀಡುವಾಗ ಹೊಸಲಿನ ಹೊರಗೆ ನಿಂತಿದ್ದಾನೆ ಮಾಡಬೇಡಿ ಒಳಗೆ ನಿಂತ ಮನಃಪೂರ್ವಕವಾಗಿ ಮಾಡಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಧನಲಕ್ಷ್ಮಿ ನೆಲೆಸುತ್ತಾಳೆ ಮನೆಯಲ್ಲಿದ್ದವು ಹೆಚ್ಚಲು ಧನಲಕ್ಷ್ಮೀಯು ಒಲಿಯುತ್ತಾಳೆ ಈ ನಿಯಮಗಳನ್ನು ನಾವು ಎಷ್ಟೇ ಒತ್ತಡವಿದ್ದರೂ ಪಾಲನೆ ಮಾಡಬೇಕು ಇದರಿಂದ ನಮಗೆ ತುಂಬಾ ಒಳ್ಳೆಯದಾಗುತ್ತದೆ