ಜೂನ್ ತಿಂಗಳಿನಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಆಶ್ಚರ್ಯಕರ ಸಂಗತಿಗಳು!

Featured-Article

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮುಂದಿನ ಜೀವನದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ.
ಇನ್ನು ಭವಿಷ್ಯದಲ್ಲಿ ಯಾವ ರೀತಿ ಇರುತ್ತೇವೆ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದೇ ಇರುತ್ತದೆ.ಇನ್ನೂ ನಾವು ಹೇಗೆ ಇದ್ದರು ಸಮಾಜದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಕೆಲವೊಮ್ಮೆ ಬೆಲೆ ಸಿಗುವುದಿಲ್ಲ.ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವ ಗುಣ ಸ್ವಭಾವ ನಡತೆ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ..

ಜೂನ್ ತಿಂಗಳಿನಲ್ಲಿ ಹುಟ್ಟಿದವರು ನೇರ ಮಾತುಗಾರರಾಗಿರುತ್ತಾರೆ ಮತ್ತು ನಿಷ್ಠವಂತರಾಗಿರುತ್ತಾರೆ.ಯಾವುದೇ ಕೆಲಸವನ್ನಾದರೂ ತುಂಬಾ ಶ್ರದ್ಧೆ ಭಕ್ತಿಯಿಂದ ಮುಗಿಸುತ್ತಾರೆ.

ಇನ್ನು ಇವರು ನೇರ ಮಾತುಗಳಲ್ಲಿ ನಂಬಿಕೆಯನ್ನು ಹೆಚ್ಚಾಗಿ ಇಟ್ಟಿರುತ್ತಾರೆ.ಇನ್ನು ಇವರು ಯಾರನ್ನು ಒಲಿಸಿ ಕೊಳ್ಳುವ ಪ್ರಯೋಗವನ್ನು ಮಾಡಲಾರರು.ಇನ್ನೂ ಓರ್ವ ವ್ಯಕ್ತಿ ಕೆಟ್ಟವನು ಒಳ್ಳೆಯವನು ಎಂದು ನೋಡದೆ ಮನಸ್ಸಿಗೆ ಅಂದಿದ್ದನ್ನು ಹೇಳುವುದು ಈ ಜೂನ್ ತಿಂಗಳಿನಲ್ಲಿ ಹುಟ್ಟಿದವರ ಒಂದು ಪ್ರಮುಖ ಸ್ವಭಾವವಾಗಿದೆ.

ಇದರಿಂದ ಕೆಲವೊಮ್ಮೆ ಮನಸ್ತಾಪ ಗಳಾಗುತ್ತವೆ ಹಾಗೂ ಜನರಿಗೆ ಇವರನ್ನು ಕಂಡರೆ ಇಷ್ಟವಾಗುವುದಿಲ್ಲ ಆದರೆ ಅದಕ್ಕೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ.ಇನ್ನೂ ಆರ್ಥಿಕವಾಗಿ ಇವರು ಸದೃಢರಾದರು ಹಣವನ್ನು ಹಿತಮಿತವಾಗಿ ಖರ್ಚು ಮಾಡುವವರಾಗಿರುತ್ತಾರೆ.ಇನ್ನು ಬೇರೆಯವರ ಶ್ರೀಮಂತಿಕೆ ನೋಡಿ ಇವರು ಹಣವನ್ನು ಖರ್ಚು ಮಾಡುವುದಿಲ್ಲ ಬದಲಾಗಿ ಇವರು ಕೇವಲ ತಮ್ಮ ಅಗತ್ಯಕ್ಕಾಗಿ ಖರ್ಚು ಮಾಡುತ್ತಾರೆಯಾಕೆಂದರೆ ಇವರಿಗೆ ದುಡ್ಡಿನ ಮಹತ್ವ ತಿಳಿದಿದೆ.

ಇನ್ನು ಹಣದ ವಿಷಯದಲ್ಲಿ ಬಹಳ ಲೆಕ್ಕಾಚಾರದ ವ್ಯಕ್ತಿಗಳು ಇವರಾಗಿರುತ್ತಾರೆ ಹಾಗೂ ಇದರಿಂದ ಇವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರು ಸ್ವಲ್ಪ ಹಠದ ಸ್ವಭಾವದವರು ಏಕೆಂದರೆ ಇವರು ಅಂದುಕೊಂಡ ಕೆಲಸಗಳನ್ನು ಎಷ್ಟೇ ಕಷ್ಟ ಬಂದರೂ ಮಾಡಿ ಮುಗಿಸುತ್ತಾರೆ.ಇನ್ನು ಆಪ್ತರೊಡನೆ ಅಥವಾ ಸಹಪಾಠಿಗಳೊಡನೆ ಹೇಗಿರಬೇಕು ಮತ್ತು ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಚಾಕಚಕ್ಯತೆ ಇವರಲ್ಲಿದೆ.
ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಾರೆ.

ಇನ್ನು ಇವರು ಜೀವನದಲ್ಲಿ ಬಹಳ ಬೇಗ ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸು ಕಾಣುತ್ತಾರೆ.
ಇನ್ನೂ ಈ ತಿಂಗಳಿನಲ್ಲಿ ಹುಟ್ಟಿದವರು ಎಂತಹದ್ದೇ ಉದ್ಯೋಗ ಕ್ಷೇತ್ರಗಳಲ್ಲಿ ಇದ್ದರೂ ಅದರಲ್ಲಿ ನಿಪುಣತೆ ಹೊಂದಿರುತ್ತಾರೆ.

ಇನ್ನು ಇವರು ಹೋದ ಕಡೆಯಲೆಲ್ಲ ಇವರೇಬಾಸ್ ಆಗಲು ಬಯಸುತ್ತಾರೆ ಹಾಗೂ ಆಗಿರುತ್ತಾರೆ
ಏಕೆಂದರೆ ಇವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಆಗುವುದಿಲ್ಲ.ಇನ್ನು ಇವರಿಗೆ ಯಾವುದು ಸರಿ ಅನಿಸುತ್ತದೆಯೋ ಅದೇ ಸರಿ ಎಂಬ ಮಾತನ್ನು ಇವರು ಬಹಳ ನಂಬುತ್ತಾರೆ.ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರು ಅನೇಕ ಜನರು ಸ್ವಂತ ಬ್ಯುಸಿನೆಸ್ ಅಂದರೆ ಸ್ವಂತವಾಗಿ ದುಡಿಮೆಯನ್ನು ಗಳಿಸುತ್ತಾರೆ.ಇನ್ನು ಇವರು ಬೇರೆಯವರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ.

ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರು ನೇರ ಮಾತು ಆಡುವುದರಿಂದ ನಿಷ್ಠೂರವಾದಿಗಳಾಗುತ್ತಾರೆ.ಇನ್ನು ಕುಟುಂಬದ ಜನಗಳು ಮತ್ತು ಇನ್ನಿತರ ಜನಗಳು ಇವರಿಗೆ ದುರಹಂಕಾರವಿದೆ ಎಂದು ತಪ್ಪು ತಿಳಿಯುತ್ತಾರೆ ಆದರೆ ಇವರು ನೋಡಲು ಮೃದುವಾಗಿ ಕಂಡರೂ ಇವರ ಸ್ವಭಾವ ಮಾತ್ರ ಬಹಳ ಒರಟಾಗಿರುತ್ತದೆ.ಹಾಗಾಗಿ ಇವರ ಪ್ರೀತಿ ಪ್ರೇಮ ವಿಚಾರ ಉಳಿಯುವುದು ಕಷ್ಟಸಾಧ್ಯ.

ಜೂನ್ ತಿಂಗಳಿನಲ್ಲಿ ಹುಟ್ಟಿದವರ ನಿಮ್ಮ ಸ್ನೇಹಿತರನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಟ್ಯಾಗ್ ಮಾಡಿ.

Leave a Reply

Your email address will not be published.