ಈ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ ನೀವು ಶೀಘ್ರದಲ್ಲೆ ಧನವಂತರಾಗುತ್ತೀರಿ !

Health & Fitness

ಪ್ರತಿಯೊಬ್ಬರ ಜೀವನದಲ್ಲಿ ಏರುಪೇರು ಇರುತ್ತದೆ. ಒಂದು ನಾಣ್ಯದ ಎರಡು ಮುಖ ಇದ್ದಂತೆ ಸುಖ-ದುಃಖ ಬಂದು ಹೋಗುತ್ತಿರುತ್ತದೆ. ಆದರೆ ಬಿದ್ದವರು ಏಳಲೇಬೇಕು ಹಾಗೂ ದುಃಖ ಪಟ್ಟವನ್ನು ಸುಖ ಪಡಲೇಬೇಕು.ಜೀವನದಲ್ಲಿ ಯಾವುದೇ ರೀತಿಯಾದಂತಹ ಘಟನೆ ಬಂದರು ಅವು ಒಂದಲ್ಲ ಒಂದು ರೀತಿಯಲ್ಲಿ ಸಂಕೇತಗಳನ್ನು ನೀಡುತ್ತವೆ ಎಂದು ಹಿರಿಯರು ಹೇಳಿದ್ದಾರೆ.

ಉದಾಹರಣೆಗೆ ಎಡಕಣ್ಣು ಹೊಡೆದುಕೊಳ್ಳುವುದು ಹಾಗೆ ಬಲಗೈ ತುರಿಸುವುದು. ಈ ರೀತಿ ಯಾವುದಾದರೂ ಕ್ರಿಯೆಗಳು ಶರೀರದಲ್ಲಿ ಜರುಗುತ್ತಿದ್ದರೆ ಅದಕ್ಕೆ ಒಂದೊಂದು ಸೂಚನೆ ಕೊಡುತ್ತಾರೆ ಹಿರಿಯರು.ಮುಖ್ಯವಾಗಿ ಕೆಲವು ಸಂಕೇತಗಳು ಮುಂದೆ ಆಗುವ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತವೆ.ಆದರೆ ಅದರ ಬಗ್ಗೆ ಯಾರಿಗೂ ಅಷ್ಟಾಗಿ ಅರಿವು ಇರುವುದಿಲ್ಲ.

ಈ ಕೆಲವೊಂದು ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದ್ದರೆ ನೀವು ಮುಂದೆ ಧನವಂತರಾಗುವ ಸಂಕೇತಗಳಾಗಿರುತ್ತವೆ. ಆ ಘಟನೆಗಳು ಯಾವುವೆಂದರೆ ನೀವೇನಾದರೂ ಹೊರಗೆ ಹೋಗುವಾಗ ನಾಯಿ ರೊಟ್ಟಿಯನ್ನು ಕಚ್ಚಿಕೊಂಡು ಹೋಗುವ ದೃಶ್ಯ ಕಂಡು ಬಂದರೆ ನೀವು ಸದ್ಯದಲ್ಲಿ ಶ್ರೀಮಂತರಾಗುತ್ತಿರಿ ಎನ್ನುವ ಸೂಚನೆಯನ್ನು ಅದು ನೀಡುತ್ತದೆ.ಇಂತಹ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆ ಆಗುವುದನ್ನು ಕಂಡುಬಂದರೆ ಬಹು ಬೇಗ ನಿಮ್ಮ ಅದೃಷ್ಟದ ಬಾಗಿಲು ತೆಗೆಯುತ್ತದೆ ಎಂದು ಹೇಳುತ್ತಾರೆ ಹಿರಿಯರು.

ಅಷ್ಟೇ ಅಲ್ಲದೆ ನೀವು ಹೊರಗೆ ಹೋಗುವಾಗ ನಿಮ್ಮ ಜೇಬಿನಿಂದ ಹಣ ಪದೇ ಪದೇ ಕೆಳಗೆ ಬೀಳುತ್ತಿದ್ದಾರೆ ಇದು ಒಂದು ರೀತಿಯ ಅದೃಷ್ಟ ಎಂದು ಹಿರಿಯರು ಹೇಳುತ್ತಾರೆ.ಮುಖ್ಯವಾಗಿ ಕನಸಿನಲ್ಲಿ ಹಣ್ಣು ಹಂಪಲು ತಿನ್ನುವಂತಹ ಕನಸುಗಳು ಬಿದ್ದರೆ ಒಂದು ರೀತಿಯ ಒಳ್ಳೆಯ ಸಂಕೇತ ಎಂದು ಹೇಳುತ್ತಾರೆ. ಇನ್ನು ಕನಸಿನಲ್ಲಿ ನಿಮ್ಮ ತಲೆಕೂದಲು ಊದಿರು ಇರುವ ಹಾಗೆ ಕಂಡರೆ ಅದು ಮುಂದಿನ ಧನ ಆಗಮನಕ್ಕೆ ಸೂಚನೆ ಎಂದು ಹೇಳುತ್ತಾರೆ.

ಅಷ್ಟೇ ಅಲ್ಲದೆ ನಿಮ್ಮ ಅಂಗೈ ಯಾವಾಗಲೂ ಕೆರೆಯುತ್ತಿದ್ದರೆ ಅದು ಕೂಡ ಒಳ್ಳೆಯ ರೀತಿಯ ಸಂಕೇತ ಹಾಗೂ ಕೈ ಕಡಿಯುತ್ತಿದ್ದರೆ ಧನ ಆಗಮನ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.ಹೀಗೆ ಮನೆಯಲ್ಲಿ ಹಿರಿಯರು ಇದ್ದರೆ ಮಾಡುವ ಪ್ರತಿಯೊಂದು ಚಟುವಟಿಕೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲಿಸಿ ಅಂತಹ ಘಟನೆಗಳನ್ನು ನೋಡಿ ಕೆಲವು ಕಿವಿ ಮಾತುಗಳನ್ನು ಹೇಳುತ್ತಾರೆ. ಈ ರೀತಿಯ ಸಂದರ್ಭಗಳು ನಿಮ್ಮ ಜೀವನದಲ್ಲಿ ಬಂದರೆ ಜೀವನದಲ್ಲಿ ನಡೆಯುವಂತಹ ಯಾವುದೇ ವಿಷಯಗಳಿಗೆ ಒಂದು ಸೂಚನೆ ಸಂಕೇತವನ್ನು ನೀಡುತ್ತದೆ ಎಂದು ಅವು ಸೂಚಿಸುತ್ತವೆ.

Leave a Reply

Your email address will not be published.