Latest Breaking News

ಜೇಬಿನಲ್ಲಿ ಮೊಬೈಲ್ ಇಡುವವರು ತಪ್ಪದೆ ಇದನ್ನು ಓದಿ!

0 0

Get real time updates directly on you device, subscribe now.

ಈ ಕೆಲವೊಂದು ಆಶ್ಚರ್ಯಕರವಾದ ವಿಷಯವನ್ನು ತಿಳಿಯಲು ಪೂರ್ತಿ ಓದಿ.2009ರಲ್ಲಿ ವೈದ್ಯರೊಬ್ಬರು ರೋಗಿಯ ಕಿಡ್ನಿಯಲ್ಲಿ ಬರೋಬ್ಬರಿ 172000 ಸ್ಟೋನ್ ಗಳನ್ನು ಸರ್ಜರಿ ಮೂಲಕ ತೆಗೆದಿದ್ದರೂ. ಅದು ಕೂಡ ಕೇವಲ ಮೂರು ಗಂಟೆಯಲ್ಲಿ.ಈಗಲೂ ಕೂಡ ವೈದ್ಯರು ಕರೋನದ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸವನ್ನು ಮಾಡುತ್ತಿದ್ದಾರೆ.ಕೆಲವರು ವಯಸ್ಸಾದರೂ ಸ್ವಾಲಂಬಿ ಆಗಿ ಬದುಕಬೇಕು ಎಂದು ಕೆಲಸ ಮಾಡುತ್ತಾರೆ.ಈ ರೀತಿಯ ದೃಶ್ಯಗಳು ಪ್ರತಿದಿನ ರೋಡಿನಲ್ಲಿ ನೋಡುತ್ತೇವೆ ಮತ್ತು ಅವಶ್ಯಕತೆ ಇಲ್ಲದಿದ್ದರೂ ತೆಗೆದುಕೊಂಡರೆ ಅವರು ತುಂಬಾ ಖುಷಿ ಪಡುತ್ತಾರೆ.

ಫಿಟ್ ಆಗಿ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಫಿಟ್ ಆಗಿರಬೇಕು ಎಂದರೆ ಎಕ್ಸಸೈಜ್ ಮಾಡಬೇಕು ಅದರಲ್ಲೂ ಓಡುವುದು ತುಂಬಾ ಇಂಪಾರ್ಟೆಂಟ್.ಟ್ರೇಡ್ಮಿಲ್ ಗಳನ್ನು ಪ್ರತಿ ಜಿಮ್ ಗಳಲ್ಲಿ ಬಳಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಜೈಲಿನಲ್ಲಿ ಖೈದಿಗಳಿಗೆ ಶಿಕ್ಷೆ ಕೊಡಲು ಇದನ್ನು ಬಳಸಲಾಗುತ್ತಿತ್ತು.ಮಕ್ಕಳು ಕಂಡರೆ ಎಲ್ಲರಿಗೂ ಇಷ್ಟ ಆಗತ್ತೆ. ಮಕ್ಕಳನ್ನು ಬಿಟ್ಟರೆ ಮನುಷ್ಯರು ಅತಿಯಾಗಿ ಇಷ್ಟ ಪಡುವುದು ಬೆಕ್ಕು ಮತ್ತು ನಾಯಿಗಳನ್ನು. ಅಷ್ಟೇ ಅಲ್ಲದೆ ಬೆಕ್ಕು ಮತ್ತು ನಾಯಿಗಳಿಗೂ ಮಕ್ಕಳು ಅಂದರೆ ತುಂಬಾ ಇಷ್ಟ. ದೇಶದಲ್ಲಿ ತುಂಬಾ ಚಳಿಗಾಲ ಇರುವ ಸಂದರ್ಭದಲ್ಲಿ ಯಾರೋ ಒಬ್ಬರು ಮಂಜುಗಡ್ಡೆಯ ಮೇಲೆ ಮಗುವನ್ನು ಬಿಸಾಡಿ ಹೋಗಿದ್ದರು.ಇದನ್ನು ನೋಡಿದ ಬೆಕ್ಕು ಮಗುವಿನ ಮೇಲೆ ಬೆಚ್ಚಗೆ ಮಲಗಿ ಮಗುವಿಗೆ ಚಳಿ ಆಗದಂತೆ ನೋಡಿಕೊಳ್ಳುತಿತ್ತು. ಅಷ್ಟೇ ಅಲ್ಲದೆ ಬೆಕ್ಕು ಜೋರಾಗಿ ಕೂಗುತಿತ್ತು. ಬೆಕ್ಕು ಕೂಗುವುದನ್ನು ನೋಡಿ ಸ್ಥಳೀಯರು ಆ ಮಗುವನ್ನು ರಕ್ಷಣೆ ಮಾಡಿದರು.

ಭಾರತದಲ್ಲಿ ಒಂದು ಪಕ್ಷಿ ಪ್ರತಿ ಸೆಕೆಂಡ್ ಗೂ ಇದರ ಬಣ್ಣವನ್ನು ಬದಲಾಯಿಸುತ್ತದೆ. ವಿಶೇಷವೆಂದರೆ ಈ ಪಕ್ಷಿಯ ಫೋಟೋವನ್ನು ಅಷ್ಟು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಪದೇ ಪದೇ ಬಣ್ಣ ಬದಲಾಯಿಸುವುದರಿಂದ ಫೋಟೋ ಕ್ಲಿಯರ್ ಆಗಿ ಬರುವುದಿಲ್ಲ.ಕ್ಲಿಯರ್ ಆಗಿ ಫೋಟೋ ತೆಗೆಯಲು 19 ಫೋಟೋಗ್ರಾಫರ್ ಗಳಿಗೆ 62 ದಿನ ಬೇಕಾಯಿತು.

ಭೂಮಿಯಲ್ಲಿ ವಿಶೇಷವಾದ ಮರಗಿಡಗಳು ಇದೆ. ಹಿಂಬ್ಲಕ್ ವಾಟರ್ ಗುಕ್ವಾರ್ಡ್ ಎಂಬ ಸಸ್ಯ ಡೆಡ್ಲಿ ಡೇಂಜರಸ್ ಸಸ್ಯ. ಇದನ್ನು ಮನುಷ್ಯ ಟಚ್ ಮಾಡಿದ್ರು ಸಾವನ್ನಪ್ಪುತ್ತಾನೆ. ವಿಶೇಷವೇನೆಂದರೆ ಇದರಿಂದ ಸತ್ತವರ ಮುಖದಲ್ಲಿ ನಗು ಇರುತ್ತದೆ. ಅದಕ್ಕಾಗಿ ಇದನ್ನು ವಿಷಪೂರಿತ ಜೋಕರ್ ಸಸ್ಯ ಎಂದು ಕರೆಯುತ್ತಾರೆ.ಮೌಂಟ್ ಎವೆರೆಸ್ಟ್ ಟಾಪ್ ವ್ಯೂ ಹೇಗೆ ಇರುತ್ತದೆ ಎಂದು ಜೀವನದಲ್ಲಿ ಒಮ್ಮೆ ನೋಡಿ. ನೀವು ಮಲಗಿದಾಗ ಕೆಲವರಿಗೆ ಕನಸುಗಳು ಬೀಳುತ್ತವೆ. ಆದರೆ ನಾಯಿಗಳಿಗೆ ಯಾವ ರೀತಿ ಕನಸು ಬೀಳುತ್ತದೆ ಎಂದರೆ ತನ್ನ ಮಾಲಿಕನ ಬಗ್ಗೆ ಕನಸು ಬೀಳುತ್ತದೆ ಅಂತೆ.ವಿಜ್ಞಾನಿಗಳು ಹೇಳಿರುವ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಡೈನೋಸರ್ ಗಳನ್ನು ರಿಕ್ರಿಯೇಟ್ ಮಾಡಬಹುದಂತೆ.ಒಂದು ವೇಳೆ ಮನುಷ್ಯನ ಆವಿಷ್ಕಾರವೇ ಕಂಟಕ ಆಗಬಹುದು.

ಜಪಾನ್ ತುಂಬಾನೇ ಅಭಿವೃದ್ಧಿ ಹೊಂದಿದ ದೇಶ. ಜಪಾನ್ ನಲ್ಲಿ 20ರಿಂದ 40 ವರ್ಷ ಒಳಗಿನವರು ಹೆಚ್ಚಾಗಿ ಸುಸೈಡ್ ಮಾಡಿಕೊಂಡು ಸಾಯುತ್ತಾರೆ.ಇದು ಜಪಾನ್ ನಲ್ಲಿ ಇರುವವರ ಮೇಲೆ ಯಾವ ರೀತಿ ಕೆಲಸದ ಒತ್ತಡ ಇರುತ್ತದೆ ಎಂದು ತಿಳಿಸುತ್ತದೆ.ಈ ಪ್ರಪಂಚದಲ್ಲಿ ಪ್ರತಿಬಿಂಬ ಕಾಣುವ ವಸ್ತುಗಳು ಸಿಗುತ್ತವೆ.ವ್ಯಕ್ತಿ ಆಗಿರಬಹುದು ಅಥವಾ ವಸ್ತು ಆಗಿರಬಹುದು.ಒಬ್ಬ ವೃದ್ಧ ಮೊಸರು ಅಂದುಕೊಂಡು ಪೇಯಿಂಟ್ ಅನ್ನು ಕುಡಿದಿದ್ದರಂತೆ.ನಿಮಗೆ ದ್ವೀಪ ಖರೀದಿ ಮಾಡುವ ಆಸೆ ಇದ್ದಾರೆ ಸ್ಕಾಟ್ಲಂಡ್ ನಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗುತ್ತವೆ.315000 ಡಾಲರ್ ಗೆ ಒಂದು ದ್ವೀಪ ಸಿಗುತ್ತದೆ.ಇಷ್ಟು ಹಣಕ್ಕೆ ದ್ವೀಪ ಸಿಗುತ್ತದೆ ಅಂದರೆ ತುಂಬಾನೇ ಕಡಿಮೆ.

2007 ರಲ್ಲಿ ಒಬ್ಬ ಅಮೇರಿಕಾದ ಮಹಿಳೆ ಅಡಿಗಲ್ ಅಬ್ರಹಾಂಯೀ ಅವರು ತುಂಬಾ ಸದ್ದು ಮಾಡಿದ್ದರು. ಕಾರಣವೇನೆಂದರೆ ಇವರು ಐಫೆಲ್ ಟವರ್ ಜೊತೆ ಮದುವೆ ಮಾಡಿಕೊಂಡಿದ್ದರು.ಮದುವೆ ನಂತರ ಅಡಿಗಲ್ ಐಫೆಲ್ ಅಂತ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು.ಅಡಲ್ಟ್ ಸನ್ಫೇಸ್ಟ್ ಎನ್ನುವ ದೊಡ್ಡ ಮೀನಿನ ಮರಿಗಳು ತುಂಬಾ ಪುಟ್ಟದಾಗಿ ಕಾಣಿಸುತ್ತವೆ. ಪ್ರತಿಯೊಬ್ಬರೂ ಮ್ಯೂಸಿಯಂನಲ್ಲಿ ಕವರ್ ಮಾಡಿರುವ ಗ್ಲಾಸ್ ಗಿಂತ ಭಿನ್ನವಾಗಿ ಇರುತ್ತದೆ.ಮ್ಯೂಸಿಯಂ ನಲ್ಲಿ ಬಳಸುವ ಗ್ಲಾಸ್ ನಲ್ಲಿ ಯಾವುದೆ ರಿಫ್ಲೆಕ್ಷನ್ ಇರುವುದಿಲ್ಲ.

ಸ್ಮಾರ್ಟ್ ಫೋನ್ ಗಳು ಜೀವನದಲ್ಲಿ ತುಂಬಾ ಅವಿಭಾಜ್ಯ ಅಂಗವಾಗಿದೆ.ಸ್ಮಾರ್ಟ್ ಫೋನ್ ಯಿಂದ ಎಷ್ಟು ಉಪಯೋಗ ಇದಿಯೋ ಅಷ್ಟೇ ದುಷ್ಟಪರಿಣಾಮಗಳು ಇವೆ. ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್,ಬ್ಲೂಟೂತ್, ವೈಫೈ ಗಾಗಿ ಮೈಕ್ರೋ ವೇವ್ ರೆಸಿವ್ ಮಾಡುತ್ತವೆ.ಜೇಬಿನಲ್ಲಿ ಮೊಬೈಲ್ ಇದ್ದಾರೆ ದೇಹವು ಕೂಡ ರಿಸೀವ್ ಮಾಡುತ್ತದೆ. ಇದರಿಂದ ದೇಹದ ಎಲುಬುಗಳು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ.ಅದಕ್ಕಾಗಿ ಮೊಬೈಲ್ ಫೋನ್ ಗಳನ್ನು ಯಾವತ್ತು ದೇಹಕ್ಕೆ ಅಂಟಿಸಿಕೊಂಡು ಇಟ್ಟುಕೊಳ್ಳಬಾರದು.ಸಾಧ್ಯವಾದಷ್ಟು ಜೇಬಿನಲ್ಲಿ ಮೊಬೈಲ್ ಇಡುವುದನ್ನು ಕಡಿಮೆ ಮಾಡಿ.

Get real time updates directly on you device, subscribe now.

Leave a comment