ಲಾಕ್ ಡೌನ್ ಮುಗಿದ ನಂತರ ಯಾವ ಬಿಸಿನೆಸ್ ಮಾಡಬೇಕು ಎಂದು ಯೋಚಿಸುವವರು ಇದನ್ನು ಪೂರ್ತಿಯಾಗಿ ಓದಿ.

Featured-Article

ಲಾಕ್ ಡೌನ್ ಮುಗಿದ ನಂತರ ಯಾವ ಬಿಸಿನೆಸ್ ಮಾಡಬೇಕು ಎಂದು ಯೋಚಿಸುವವರು ಇದನ್ನು ಪೂರ್ತಿಯಾಗಿ ಓದಿ.

1, ಪ್ರತಿದಿನ ಬೇಕಾಗುವ ಸಾಮಗ್ರಿಗಳು:ಇದು ಒಂದು ತರ ಪ್ರಾವಿಷನ್ ಸ್ಟೋರ್ ತರ ವರ್ಕ್ ಮಾಡುತ್ತದೆ.ಈ ಸ್ಟೋರ್ ನಲ್ಲಿ ಪ್ರತಿದಿನ ಬೇಕಾಗುವ ಹಾಲು,ಕರ್ಡ್, ಪನ್ನೀರ್, ವೆಜಿಟೇಬಲ್ಸ್, ಹಣ್ಣು, ಪೂಜಾ ಸಾಮಗ್ರಿಗಳನ್ನು, ರೈಸ್, ಕೊಕೊನಟ್ ಇಡುವಂತಹದು.ಇದರಲ್ಲಿ ಲಿಮಿಟೆಡ್ ಇನ್ವೆಸ್ಟ್ಮೆಂಟ್ ಇರುತ್ತದೆ ಹಾಗೂ ಲಿಮಿಟೆಡ್ ಪ್ರಾಡಟ್ ಇದ್ದಾರೆ ಹೆಚ್ಚು ಲಾಭ ಸಿಗುತ್ತದೆ.ಜೊತೆಯಲ್ಲಿ ನೀವು ಲೋಕಲ್ ಡೆಲಿವರಿ ಮಾಡುವುದು ಒಳ್ಳೆಯದು.ಸಿಟಿಯಲ್ಲಿ ಇರುವವರು ನಿಮ್ಮ ಅಂಗಡಿಗಳನ್ನು ಆಮೇಜಾನ್ ಡೆಲಿವರಿ ಹಬ್ ಬ್ರಾಂಚಸ್ ಗೆ ಅಮೆಜಾನ್ ನೊ ಕಾಸ್ಟ್ ಡೆಲಿವೆರಿ ಆಪ್ ಕೊಡುತ್ತಿದ್ದಾರೆ.ಇದರಲ್ಲೂ ಸಹ ಅತ್ಯುತ್ತಮವಾದ ಇನ್ಕಮ್ ಗಳಿಸಬಹುದು. ಇದಕ್ಕೆ ಇನ್ವೆಸ್ಟ್ಮೆಂಟ್ ಅಂದರೆ ಅಂಗಡಿ ಬಾಡಿಗೆ ತೆಗೆದು 70000 ಇನ್ವೆಸ್ಟ್ ಮಾಡಬೇಕಾಗುತ್ತದೆ.ಆದರೆ ಅಂಗಡಿ ಬಿಸಿನೆಸ್ ಯಿಂದ 40% ಲಾಭ ಸಿಗುತ್ತದೆ.

2,ರಸ್ಕ್ ಅಥವಾ ಟೋಸ್ಟ್ ಮೇಕಿಂಗ್ ಬಿಸಿನೆಸ್:ಇದಕ್ಕೆ ಯಾವಾಗಲು ಬೇಡಿಕೆ ಇದ್ದೆ ಇರುತ್ತದೆ.ಇದನ್ನು ಮಾಡುವುದಕ್ಕೆ ಫುಡ್ ಲೈಸನ್ಸ್ ಇದ್ದಾರೆ ಸಾಕು ಸುಲಭವಾಗಿ ಮಾಡಬಹುದು.ಇದನ್ನು ಮಾಡುವುದಕ್ಕೆ ಕೆಲವು ಮಷೀನ್ ಮತ್ತು ರಾ ಮೆಟೀರಿಯಲ್ ಬೇಕಾಗುತ್ತದೆ.ಯೌಟ್ಯೂಬ್ ಮೂಲಕ ನೋಡಿ ಟೋಸ್ಟ್ ಮಾಡುವುದನ್ನು ಕಲಿಯಬಹುದು. ಇದನ್ನು ತಯಾರಿಸಿ ಸರಿಯಾದ ರೀತಿಯಲ್ಲಿ ಪ್ಯಾಕಿಂಗ್ ಮಾಡಿದರೆ ಉತ್ತಮ ಪ್ರಾಡಕ್ಟ್ ಮಾಡಬಹುದು.ಇದಕ್ಕೆ ಇನ್ವೆಸ್ಟ್ಮೆಂಟ್ ಎಷ್ಟು ಬೇಕಾಗುತ್ತದೆ ಅಂದರೆ 1ಲಕ್ಷ ಬೇಕಾಗುತ್ತದೆ.ಇದನ್ನು ಎಲ್ಲಿ ಬೇಕಾದರೂ ಸೇಲ್ ಮಾಡಬಹುದು.ಇದರಲ್ಲಿ ಕನಿಷ್ಠ 30% ಲಾಭ ಸಿಗುತ್ತದೆ.

3,ಬಾತ್ ಸ್ಕ್ರಾಬ್ ಬಿಸಿನೆಸ್:ಪ್ರತಿಯೊಬ್ಬರೂ ಪ್ರತಿದಿನ ಬಾತ್ ಸ್ಕ್ರಾಬ್ ಉಪಯೋಗಿಸುತ್ತಾರೆ.ಇದನ್ನು ಮಾಡುವುದಕ್ಕೆ ನೆಟ್ ಮೇಕಿಂಗ್ ಮಷೀನ್ ಹಾಗೂ ನೈಲಾನ್ ತ್ರೆಡ್ ಬೇಕಾಗುತ್ತದೆ.ಇದಕ್ಕೆ ಇನ್ವೆಸ್ಟ್ಮೆಂಟ್ ಎಲ್ಲಾ ಸೇರಿ 60000 ಸಾವಿರದಲ್ಲಿ ಈ ಬಿಸಿನೆಸ್ ಶುರು ಮಾಡಬಹುದು.ಮಷೀನ್ ಖರೀದಿ ಮಾಡಲು ಸಾಧ್ಯವಾಗದೆ ಇದ್ದಾರೆ ಕೈಯಿಂದ ಎಣೆದು ಪ್ಯಾಕ್ ಮಾಡಿ ಸೇಲ್ ಮಾಡಬಹುದು.ಇದನ್ನು ನೀವು ಹೋಲ್ ಸೇಲ್, ಡಿಸ್ಟ್ರೆಬ್ಯೂಟಸ್ ಗೂ, ಆನ್ಲೈನ್ ಕೂಡ ಸೇಲ್ ಮಾಡಬಹುದು.ಇದರಲ್ಲಿ ಕನಿಷ್ಠ 30% ಲಾಭವನ್ನು ಪಡೆಯಬಹುದು.ಸುಲಭವಾಗಿ ಬಿಸಿನೆಸ್ ಶುರು ಮಾಡಿ ಉತ್ತಮ ಲಾಭವನ್ನು ಗಳಿಸಬಹುದು.

Leave a Reply

Your email address will not be published.