ಈ ರಾಶಿಯವರು ಈ ರಾಶಿಯವರನ್ನು ಮದುವೆ ಆಗಬಾರದು!

Astrology

ಮದುವೆ ಮಾಡುವಾಗ ಹುಡುಗಿ ಹುಡುಗನ ರಾಶಿ ಹೊಂದಾಣಿಕೆ ಬರುತ್ತಾ ಎಂದು ತಿಳಿಯುವುದು ತುಂಬಾ ಒಳ್ಳೆಯದು.ಮದುವೆ ಮಾತ್ರವಲ್ಲ ಬಿಸಿನೆಸ್ ನಲ್ಲಿ ಹಣ ಸಿಗಬೇಕು ಮತ್ತು ನೆಮ್ಮದಿ ಸಿಗಬೇಕು ಎಂದಾಗ ಒಳ್ಳೆಯ ಪಾರ್ಟ್ನರ್ ಅನ್ನು ನೋಡುತ್ತಾರೆ.ಈ ಸಮಯದಲ್ಲೂ ಸಹ ರಾಶಿಗಳು ತುಂಬಾನೇ ಸಹಾಯ ಆಗುತ್ತದೆ.ಒಂದೊಂದು ರಾಶಿ ಸಹ ಒಂದು ತತ್ವಕ್ಕೆ ಒಳಪಟ್ಟಿರುತ್ತದೆ.ಕೆಲವೊಂದು ರಾಶಿ ವಾಯು ತತ್ವ ಮತ್ತು ಕೆಲವೊಂದು ರಾಶಿ ಅಗ್ನಿ ತತ್ವ, ಜಲ ತತ್ವ, ಭೂ ತತ್ವ ಇರುತ್ತದೆ.ಯಾವ ರಾಶಿಗೆ ಯಾವ ರಾಶಿ ಹೊಂದಾಣಿಕೆ ಆಗುವುದಿಲ್ಲ ಎಂದರೆ,

ಮೇಷ ರಾಶಿಯವರಿಗೆ ಕಟಕ ರಾಶಿ, ವೃಶ್ಚಿಕ ರಾಶಿಯವರಿಗೆ ಹೊಂದಾಣಿಕೆ ಬರುವುದಿಲ್ಲ.ನೀವು ಯಾವುದೇ ಕೆಲಸ ಮಾಡುವುದಾದರು, ಮದುವೆ ಆದರು ಸಹ ಈ ಎರಡು ರಾಶಿಯವರು ಮೇಷ ರಾಶಿಗೆ ಹೊಂದಾಣಿಕೆ ಆಗುವುದಿಲ್ಲ ಮತ್ತು ಜೀವನದಲ್ಲಿ ಏಳಿಗೆ ಆಗುವುದಿಲ್ಲ.

 • ವೃಷಭ ರಾಶಿಯವರಿಗೆ ಧನಸ್ಸು ರಾಶಿಯವರು ಮೇಷ ರಾಶಿಯವರಿಗೆ ಹೊಂದಾಣಿಕೆ ಆಗುವುದಿಲ್ಲ.
 • ಮಿಥುನ ರಾಶಿಯವರಿಗೆ ವೃಶ್ಚಿಕ ಮತ್ತು ಧನಸ್ಸು ರಾಶಿಯವರೊಂದಿಗೆ ಹೊಂದಾಣಿಕೆ ಬರುವುದಿಲ್ಲ.
 • ಕಟಕ ರಾಶಿಯವರಿಗೆ ಸಿಂಹ ರಾಶಿಯವರು ಮತ್ತು ಕುಂಭ ರಾಶಿಯವರಿಗೆ ಹೊಂದಾಣಿಕೆ ಬರುವುದಿಲ್ಲ.
 • ಸಿಂಹ ರಾಶಿಯವರಿಗೆ ಮೀನ ರಾಶಿ ಮತ್ತು ಮಕರ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ಕನ್ಯಾ ರಾಶಿಯವರಿಗೆ ಮೇಷ ರಾಶಿ ಮತ್ತು ಸಿಂಹ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ತುಲಾ ರಾಶಿಯವರಿಗೆ ಮೀನ ರಾಶಿ ಮತ್ತು ಕನ್ಯಾ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ವೃಶ್ಚಿಕ ರಾಶಿಯವರಿಗೆ ಕಟಕ ಮತ್ತು ಮಿಥುನ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ಧನಸ್ಸು ರಾಶಿಯವರಿಗೆ ಮಿಥುನ ರಾಶಿ ಮತ್ತು ಮಕರ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ಮಕರ ರಾಶಿಯವರಿಗೆ ಮೇಷ ರಾಶಿ ಮತ್ತು ಸಿಂಹ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ಕುಂಭ ರಾಶಿಯವರಿಗೆ ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.
 • ಮೀನ ರಾಶಿಯವರಿಗೆ ತುಲಾ ರಾಶಿ ಮತ್ತು ಮಿಥುನ ರಾಶಿಯವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ.

ಯಾವುದೇ ಕೆಲಸ ಕಾರ್ಯ ಮಾಡುವಾಗ ಹುಟ್ಟಿದ ದಿನ ಮತ್ತು ಸಮಯಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಡಬೇಕು.ಮುಖ್ಯವಾಗಿ ಹೆಸರು ಬಲ ನೋಡಿಕೊಂಡು ಮದುವೆ ಕಾರ್ಯವನ್ನು ಮಾಡಬಾರದು. ಸಾಧ್ಯವಾದಷ್ಟು ಹುಟ್ಟಿದ ದಿನಾಂಕಕ್ಕೆ ಪ್ರಾಮುಖ್ಯತೆಯನ್ನು ಕೊಡಿ.ಆಗದೆ ಇರುವ ರಾಶಿಯೊಂದಿಗೆ ಮದುವೆ ಆದರೆ ಸಂಸಾರದಲ್ಲಿ ಜಗಳ, ವಿಚ್ಛೇದನ, ನೆಮ್ಮದಿ ಇಲ್ಲದ ಜೀವನದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

Leave a Reply

Your email address will not be published.