ನಿಮಗೆ ತುಂಬಾ ಉಪಯೋಗವಾಗುವ ಟಿಪ್ಸ್!

Featured-Article

1, ಹೆಚ್ಚಾಗಿ ಎಣ್ಣೆಯನ್ನು ಒಂದು ಆಯಿಲ್ ಬಾಟಲ್ ಗೆ ಹಾಕಿ ಇಟ್ಟಿರುತ್ತಾರೆ. ಎಣ್ಣೆಯನ್ನು ಬಳಸುವಾಗ ಅದು ಲೀಕ್ ಆಗುತ್ತಾದೆ ಮತ್ತು ಕೈಗೆ ಅಂಟಿಕೊಳ್ಳುತ್ತದೆ. ಅದಕ್ಕಾಗಿ ಒಂದು ಹಳೆ ಸಾಕ್ಸ್ ತೆಗೆದುಕೊಂಡು ತೊಳೆದು ಬಾಟಲ್ ಗೆ ಹಾಕಿದರೆ ಆಯಿಲ್ ಬಾಟಲ್ ಗಲೀಜು ಆಗುವುದಿಲ್ಲ.2, ಗಾರ್ಡನ್ ಅಥವಾ ಪೊಟ್ ನಲ್ಲಿ ತುಂಬಾ ಇರುವೆ ಇದ್ದಾರೆ ಸಾಮಾನ್ಯವಾಗಿ ಅರಿಶಿಣ ಪುಡಿ ಹಾಕುತ್ತಾರೆ.ಆದರು ಸಹ ಇರುವೆ ಬರುತ್ತವೆ.ಅದಕ್ಕೆ ಅರಿಶಿಣ ಪುಡಿ ಜೊತೆ ಸ್ವಲ್ಪ ಚಕ್ಕೆ ಪುಡಿ ಬೆರೆಸಿ ಪೊಟ್ ನಲ್ಲಿ ಹಾಕಿದರೆ ಇರುವೆಗಳು ಬರುವುದಿಲ್ಲ.

3, ಸಾಮಾನ್ಯವಾಗಿ ಹುಡುಗಿಯರು ಆರ್ಟಿಫಿಶಿಯಲ್ ಇಯರಿಂಗ್ಸ್ ಬಳಸುತ್ತಾರೆ. ಎಲ್ಲವನ್ನು ಒಟ್ಟಿಗೆ ಹಾಕಿದಾಗ ಅರ್ಜೆಂಟ್ ಆಗಿ ಒಂದು ಸಿಗುತ್ತದೆ ಇನ್ನೊಂದು ಸಿಗುವುದಿಲ್ಲ.ಒಂದು ಬಟನ್ ತೆಗೆದುಕೊಂಡು ಅದರಲ್ಲಿ ಹಾಕಿಕೊಂಡು ಇಟ್ಟುಕೊಳ್ಳಬೇಕು.ಈ ರೀತಿ ಹಾಕಿದರೆ ಸುಲಭವಾಗಿ ಇಯರಿಂಗ್ಸ್ ಸಿಗುತ್ತದೆ.4, ಮಳೆಗಾಲದಲ್ಲಿ ಮೆಟಲ್ ಚಾಕುಗಳು ತುಕ್ಕು ಹಿಡಿರುವಂತೆ ಆಗಿರುತ್ತದೆ.ಅದಕ್ಕೆ ಒಂದು ಸ್ಲೀಸ್ ಈರುಳ್ಳಿ ತೆಗೆದುಕೊಂಡು ರಬ್ ಮಾಡಿದರೆ ತುಂಬಾ ಸಮಯದವರೆಗೂ ಚಾಕು ಚೆನ್ನಾಗಿ ಇರುತ್ತದೆ.

5,ನಿಮ್ಮ ಹತ್ತಿರ ಇರುವ ಬಟ್ಟೆ ತುಂಬಾ ಕಲರ್ ಹೋಗುತ್ತಿದ್ದಾರೆ. ಅದಕ್ಕೆ ಸ್ವಲ್ಪ ನೀರು ತೆಗೆದುಕೊಂಡು ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಬಟ್ಟೆಯನ್ನು 20 ನಿಮಿಷ ನೆನೆಸಿ ನಂತರ ವಾಶ್ ಮಾಡಿದರೆ ಕಲರ್ ಕಡಿಮೆ ಹೋಗುತ್ತದೆ.6,ಒಂದು ಬಾಕ್ಸ್ ನಲ್ಲಿ ಜಾಸ್ತಿ ಕರ್ಪೂರ ಹಾಕಿದರೆ ಬೇಗನೆ ಮೆಲ್ಟ್ ಆಗುತ್ತದೆ. ಕರ್ಪೂರ ಜೊತೆ ಸ್ವಲ್ಪ ಕಾಳುಮೆಣಸು ಹಾಕಿದರೆ ತುಂಬಾ ಟೈಮ್ ಕರ್ಪೂರ ಚೆನ್ನಾಗಿರುತ್ತದೆ.

7, ಪೊರಕೆ ತುಂಬಾ ಹಳೆಯದಾಗಿದ್ದರೆ ಅದನ್ನು ಬಿಸಾಡುತ್ತಾರೆ. ಹಳೆಯ ಪೊರಕೆ ತೆಗೆದುಕೊಂಡು ಕಟ್ ಮಾಡಿ ಇಟ್ಟುಕೊಂಡು ಒಂದು ದಾರದಿಂದ ಟೈಟ್ ಆಗಿ ಗಂಟು ಹಾಕಬೇಕು.ಇದು ಕಿಟಕಿ, ಫ್ರಿಜ್ ಸ್ಟಾಂಡ್, ಟಿವಿ ಸ್ಟಾಂಡ್ ಕ್ಲೀನ್ ಮಾಡುವುದಕ್ಕೆ ತುಂಬಾ ಬಳಕೆ ಆಗುತ್ತದೆ.

Leave a Reply

Your email address will not be published.