ಭಾರತದಲ್ಲಿ ಟ್ರಾಫಿಕ್ ರೂಲ್ಸ್ ನಿಮಗೆ ತಿಳಿದಿದೆ.ಸ್ಪೀಡ್ ಲಿಮಿಟ್ ಕ್ರಾಸ್ ಮಾಡಿದರೆ ಪೊಲೀಸ್ ಅವರು ಫೈನ್ ಹಾಕುತ್ತಾರೆ.ಆದರೆ ಈ ದೇಶದಲ್ಲಿ ಆದಾಯಕ್ಕೆ ತಕ್ಕಂತೆ ಫೈನ್ ಬೀಳುತ್ತದೆ.ಭಾರತದಲ್ಲಿ ಸ್ಪೀಡ್ ಲಿಮಿಟ್ ಗೆ ಇಷ್ಟು ಫೈನ್ ಮತ್ತು ಸಿಗ್ನಲ್ ಕ್ರಾಸ್ ಮಾಡಿದರೆ ಇಷ್ಟು ಫೈನ್ ಇದೆಲ್ಲ ನಿಗದಿ ಆಗಿರುತ್ತದೆ.ಶ್ರೀಮಂತ ಅಥವಾ ಬಡಾವನೇ ಇರಲಿ ನಿಗದಿ ಮಾಡಿರುವ ದರವನ್ನು ಕಟ್ಟಿ ರಸೀದಿಯನ್ನು ಪಡೆದುಕೊಳ್ಳುತ್ತವೆ.
ಆದರೆ ಈ ಫಿಂಗ್ಲೆಂಡ್ ನಲ್ಲಿ ರೂಲ್ಸ್ ಬೇರೆ ತರಾನೇ ಇದೆ.ಅಲ್ಲಿನ ಪೊಲೀಸರು ಆದಾಯಕ್ಕೆ ತಕ್ಕಂತೆ ನಿಮಗೆ ಫೈನ್ ಅನ್ನು ಹಾಕುತ್ತಾರೆ.ಉದಾಹರಣೆಗೆ ನೀವು ತಿಂಗಳಿಗೆ ಎರಡು ಲಕ್ಷ ದುಡಿಯುತ್ತಿದೀರ ಅಂದರೆ ನಿಮಗೆ ಎರಡು ಸಾವಿರ ಫೈನ್ ಬೀಳುತ್ತದೆ.ನೀವು 20000 ದುಡಿಯುತ್ತಿದ್ದೀರ ಅಂದರೆ ನಿಮಗೆ 200ರೂಪಾಯಿ ಫೈನ್ ಬೀಳುತ್ತಾದೆ.ಕೆಲವೊಂದು ಬಾರಿ ಅಲ್ಲಿನ ಕೋಟ್ಯಾಧಿಪತಿಗಳು ಕೋಟಿ ಕೋಟಿ ಫೈನ್ ಕಟ್ಟಿದ್ದಾರೆ.ಭಾರತದಲ್ಲಿ ಇಂತಹ ರೂಲ್ಸ್ ಜಾರಿಗೆ ಬರಬೇಕು ಅಂದರೆ ಕಾಮೆಂಟ್ ಮಾಡಿ ತಿಳಿಸಿ.