ಈ ಆಹಾರ ತಿನ್ನಬೇಡಿ ಇದು ದೇಹಕ್ಕೆ ತುಂಬಾ ಡೇಂಜರ್!
ಬ್ರೆಡ್ ಮತ್ತು ಬಟರ್ ಎರಡನ್ನೂ ಒಟ್ಟಿಗೆ ಸೇವಿಸಲು ಬಹುತೇಕ ಜನರಿಗೆ ಇಷ್ಟ ಪಡುತ್ತಾರೆ.ಆದರೆ ಬ್ರೆಡ್ ಸೇವಿಸಿ ತೂಕ ಹೆಚ್ಚಾಗುತ್ತದೆ ಎನ್ನುವ ಕಾರಣ ಕೊಟ್ಟು ಬೆಣ್ಣೆಯನ್ನು ದೂರ ತಳ್ಳುತ್ತಾರೆ ಆದರೆ ಹೀಗೆ ಮಾಡಬಾರದು.ಇನ್ನೂ ಬ್ರೆಡ್ ಮತ್ತು ಬೆಣ್ಣೆ ಎರಡನ್ನೂ ಹೋಲಿಕೆ ಮಾಡಿದರೆ ಬೆಣ್ಣೆಯು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ
ಬ್ರೆಡ್ ಅಷ್ಟೇ ಪ್ರಮಾಣದಲ್ಲಿ ನಮ್ಮ ಆರೋಗ್ಯಕ್ಕೆ ಕೆಟ್ಟದ್ದನ್ನುಂಟು ಮಾಡುತ್ತದೆ.
1 ಪೀಸ್ ಬ್ರೆಡ್ ನಲ್ಲಿ ಕಾರ್ಬೊಹೈಡ್ರೇಟ್ 20 ಗ್ರಾಮ್,ಒಮೆಗಾ ಸಿಕ್ಸ್ 2000 ಮಿಲಿಗ್ರಾಂ,ಉಪ್ಪು 500 ಮಿಲಿ ಗ್ರಾಂ ಸಕ್ಕರೆ 5 ಗ್ರಾಂ ಹಾಗೂ ಕೆಲವು ಕೆಮಿಕಲ್ಸ್ ಮತ್ತು ಪ್ರಿಸರ್ವೇಟಿವ್ ಗಳನ್ನೂ ಹಾಕಲಾಗಿರುತ್ತದೆ.ಇವೆಲ್ಲವನ್ನೂ ಹಾಕಿ ಬ್ರೆಡ್ಡನ್ನು ತಯಾರಿಸುವುದರಿಂದ ಇದು ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.ಇನ್ನೂ ಬೆಣ್ಣೆಯಲ್ಲಿ ಸಿಎಲ್ ಎ ಅಂದರೆ ಕಾಂಜುಗೇಟೆಡ್ ಲಿಯೋನಿಲ್ ಆಸಿಡ್;ಇದರಿಂದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು.
ಬ್ಯೂಟ್ರೇಟ್,ಒಮೆಗಾ ಫ್ಯಾಟಿ ಆಸಿಡ್,ಫೈಟಾನಿಕ್ ಆಸಿಡ್,ವ್ಯಾಖ್ಯಾಸೇನ್ ಆ್ಯಸಿಡ್ ಹಾಗೂ ಟ್ರಾನ್ಸ್ ಫಾರ್ಮ್ಮ್ಫಾಲಿಕ್ ಆ್ಯಸಿಡ್ಹಾಗಾಗಿ ತುಪ್ಪ ಬೆಣ್ಣೆ ಇಂಥವುಗಳನ್ನು ಹೆಚ್ಚಾಗಿ ಸೇವಿಸಬೇಕು.
ಧನ್ಯವಾದಗಳು.