ಸಿರಿಧಾನ್ಯ vs ನಟ್ಸ್ ಯಾವುದು ಒಳ್ಳೆಯದು?
ನಟ್ಸ್ ವರ್ಸಸ್ ಸಿರಿಧಾನ್ಯಗಳು ನಟ್ಸ್-ನಟ್ಸ್ ಅಂದರೆ ಗೋಡಂಬಿ, ಬಾದಾಮಿ,ವಾಲ್ ನಟ್, ಪಿಸ್ತಾ ಶೇಂಗಾ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸಿರಿಧಾನ್ಯಗಳು ಅಕ್ಕಿ,ರಾಗಿ,ಜೋಳ ಇವು ಸಹ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ನಟ್ಸ್ ಮತ್ತು ಸಿರಿಧಾನ್ಯಗಳನ್ನು ಹೋಲಿಕೆ ಮಾಡಿದರೆ ನಟ್ಸ್ ಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆಯಿದ್ದು, ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ ಆದರೆ ಸಿರಿಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ತುಂಬಾ ಜಾಸ್ತಿಯಿದ್ದು,ಈ ಕಾರ್ಬೋಹೈಡ್ರೇಟ್ ಅಂಶವು ಹೊಟ್ಟೆಯಲ್ಲಿ ಗ್ಲೈಕೋಜನ್ ನಾಗಿ ಹೊಟ್ಟೆಯಲ್ಲಿ ಕೊಬ್ಬಾಗಿ ಶೇಖರಣೆಯಾಗುತ್ತದೆ.ಹಾಗಾಗಿ ಸಿರಿಧಾನ್ಯಗಳನ್ನು ಕಡಿಮೆ ಮಾಡಿ ನಟ್ಸ್ ಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಹದು.
ಒಂದು ರಿಸರ್ಚ್ ನ ಪ್ರಕಾರ ನಟ್ಸ್ ಗಳನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿದುಬಂದಿದೆ ಏಕೆಂದರೆ ನಟ್ಸ್ ಗಳಲ್ಲಿ ಒಳ್ಳೆಯ ಕೊಬ್ಬು ಇರುವುದರಿಂದ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು ಮಾಡುತ್ತದೆ.
ದನ್ಯವಾದಗಳು