ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಪೂರ್ತಿ ಕಂಫರ್ಟ್
ಪ್ಯಾಕೆಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ನಂತರ ಸ್ಟವ್ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಕುದಿಸಿಕೊಕೊಂಡು ಆರಿದ ನಂತರ ಇದನ್ನು 1 ಸ್ಪ್ರೇ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ.ಮಳೆ ಗಾಲದಲ್ಲಿ ಬಟ್ಟೆ ಒಣಗದೆ ಕೆಟ್ಟ ವಾಸನೆ ಬರುತ್ತಿರುತ್ತದೆಆಗ ಐರನ್ ಮಾಡುವ ಸಮಯದಲ್ಲಿ ಈ ಸ್ಪ್ರೇಯನ್ನು ಹೊಡೆದುಕೊಂಡು ನಂತರ ಐರನ್ ಮಾಡುವುದರಿಂದ ಒಳ್ಳೆಯ ಘಮ ಹೆಚ್ಚಾಗುತ್ತದೆ.ಹಾಸಿಗೆ,ಕರ್ಟನ್ ಮೇಲೆ ಇದನ್ನು ಸ್ಪ್ರೇ ಮಾಡಿಕೊಳ್ಳಬಹುದು ಹಾಗೂ
ನೆಲ ಒರೆಸುವ ಸಮಯದಲ್ಲಿ ಈ ಸ್ಪ್ರೇಯನ್ನು ಸ್ವಲ್ಪ ಹಾಕಿಕೊಳ್ಳುವುದರಿಂದ ಇದರಿಂದ ಮನೆಯಲ್ಲಿನ ಕೆಟ್ಟ ದುರ್ವಾಸನೆ ಹೋಗಿ ಪರಿಮಳ ಹೆಚ್ಚಾಗುತ್ತದೆ.ಬಾತ್ ರೂಮ್ ಗಳಿಗೆ ಇದನ್ನು 1 ಬಾಟಲಿಯಲ್ಲಿ ಹಾಕಿಟ್ಟುಕೊಂಡು ಹಾಕುವುದರಿಂದ ಬಾತ್ ರೂಮ್ ಗಳಲ್ಲಿ ದುರ್ವಾಸನೆ ಕಡಿಮೆಯಾಗಿ ಒಳ್ಳೆಯ ಪರಿಮಳ ಹೆಚ್ಚಾಗುತ್ತದೆ.

ಧನ್ಯವಾದಗಳು.