ತಕ್ಷಣ ಬೆಳ್ಳಗಾಗಲು ಸ್ಕಿನ್ ಶೈನಿಂಗ್ ಆಗಲು ಈ ಸೀಕ್ರೆಟ್! ಕಪ್ಪು ಕಲೆಗಳು ಮಾಯ..
ಈ ಮನೆಮದ್ದು ಉಪಯೋಗ ಮಾಡುವುದರಿಂದ ಸ್ಕಿನ್ ಶೈನಿಂಗ್ ಆಗುತ್ತದೆ.ಇದರಿಂದ ಸ್ಕಿನ್ ವೈಟ್, ಬ್ರೈಟ್ಯ್, ಗ್ಲೋ ಆಗುತ್ತದೆ.ಇದನ್ನು ಸುಲಭವಾಗಿ ಮನೆಯಲ್ಲಿ ಸಿಗುವ ವಸ್ತುವಿನಿಂದ ತಯಾರಿಸಿ ನ್ಯಾಚುರಲ್ ಆಗಿ ನೀವು ಬಳಸಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.ಈ ಮನೆಮದ್ದನ್ನು ತಯಾರಿಸುವುದು ಹೇಗೆ ಎಂದರೆ,
ಮನೆಮದ್ದು :ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಎರಡು ಚಮಚ ಸಕ್ಕರೆ,1 ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ಒಂದೆರಡು ನಿಂಬೆ ಹನಿ ಹಾಕಿ.ಕಾಫಿ ಪೌಡರ್ ಬಳಸುವುದರಿಂದ ಸ್ಕಿನ್ ಚೆನ್ನಾಗಿ ಬ್ರೈಟ್ ಆಗುವುದಕ್ಕೆ ಸಹಾಯ ಮಾಡುತ್ತದೆ.ಇದರಿಂದ ಮುಖದಲ್ಲಿ ಇರುವ ಟ್ಯಾನ್ ರಿಮೋವ್ ಮಾಡುತ್ತದೆ.ಸಕ್ಕರೆ ಮುಖದಲ್ಲಿ ಹೊಳಪು ಬರುವುದಕ್ಕೆ ಸಹಾಯ ಮಾಡುತ್ತದೆ.ತೆಂಗಿನ ಎಣ್ಣೆ ಬಳಸುವುದರಿಂದ ಮುಖದಲ್ಲಿ ರಿಂಕಲ್ಸ್ ಆಗುವುದನ್ನು ಕಂಟ್ರೋಲ್ ಮಾಡುತ್ತದೆ.
ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮುಖಕ್ಕೆ ಹಚ್ಚಿ ಸ್ಕ್ರಾಬ್ ಮಾಡಬೇಕು.ಇದರಿಂದ ಬ್ಲಾಕ್ ಏಡ್ಸ್ ರಿಮೋವ್ ಆಗತ್ತೆ ಮತ್ತು ಡೆಡ್ ಸೆಲ್ಸ್ ಕೂಡ ರಿಮೋವ್ ಆಗತ್ತೆ.ಈ ರೀತಿ ಕೈಗು ಕೂಡ ಹಚ್ಚಿದರೆ ಟ್ಯಾನ್ ಇರುವುದು ರಿಮೋವ್ ಆಗತ್ತೆ.ಈ ರೀತಿಯ ಫೇಸ್ ಪ್ಯಾಕ್ ಹಾಕಿದರೆ ರಿಂಕಲ್ಸ್ ಆಗುವುದಿಲ್ಲ.ಸೀಕ್ರೆಟ್ ಮನೆಮದ್ದು :2-3 ಚಮಚ ಉದ್ದಿನ ಬೇಳೆ ಪೌಡರ್ ತೆಗೆದುಕೊಂಡು. ಇದಕ್ಕೆ ರೋಸ್ ವಾಟರ್ ಇಂದ ಮಿಕ್ಸ್ ಮಾಡಿಕೊಳ್ಳಬೇಕು. ರೋಸ್ ವಾಟರ್ ಇಲ್ಲದಿದ್ದರೆ ಹಾಲನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.ಈ ಫೇಸ್ ಪ್ಯಾಕ್ ಹಾಕಿ ಎರಡು ನಿಮಿಷ ಬಿಟ್ಟು ಅಂದರೆ ಸ್ವಲ್ಪ ಡ್ರೈ ಆದರೆ ತಣ್ಣನೆಯ ನೀರಿನಿಂದ ವಾಶ್ ಮಾಡಿಕೊಳ್ಳಬಹುದು.ಈ ರೀತಿ ವಾರದಲ್ಲಿ ಎರಡು ಸರಿ ಮಾಡುತ್ತ ಬಂದರೆ ಸ್ಕಿನ್ ತುಂಬಾ ಸ್ಮೂತ್ ಆಗುತ್ತದೆ ಹಾಗೂ ಸಾಫ್ಟ್ ಕೂಡ ಆಗುತ್ತದೆ.