ಪ್ರತ್ಯಂಗಿರಾ ಹೋಮವನ್ನು ಏಕೆ ಮಾಡುತ್ತಾರೆ ಪ್ರತ್ಯಂಗಿರಾ ಎಂದರೆ ಏನು ಎಂಬ ಮಾಹಿತಿಪೂರ್ಣ ವಿಷಯವನ್ನು ತಿಳಿದುಕೊಳ್ಳೋಣ

0
118

ಪ್ರತ್ಯಂಗಿರಾ ದೇವಿಯು ಸತ್ಯ ದೇವತೆಗಳಲ್ಲಿ ಉಗ್ರ ಸ್ವರೂಪಿ ನಿ ಶತ್ರು ಸಂಹಾರ ಕ್ಕಾಗಿಯೇ ಜನಿಸಿ ಬಂದ ದೇವಿ ಈ ದೇವಿಯು ಶಿವ ವಿಷ್ಣು ಮತ್ತು ಆದಿಶಕ್ತಿ ದೇವಿಯ ಅಂಶವನ್ನು ಹೊಂದಿರುವ ದೇವಿ ಈ ದೇವಿ ಸಿಂಹದ ಮುಖ ಮತ್ತು ಸ್ತ್ರೀಯ ದೇಹವನ್ನು ಹೊಂದಿದ್ದು ಸಿಂಹವನ್ನೇ ವಾಹನವಾಗಿ ಹೊಂದಿದ್ದಾಳೆ ಪ್ರತ್ಯಂಗಿರಾ ದೇವಿ ಪುರಾಣ ಕಾಲದಿಂದಲೂ ಪ್ರಸಿದ್ಧವಾದ ದೇವತೆ ಈ ದೇವತೆಯನ್ನು ಕೃಷನ ಕಾಲ ಮತ್ತು ರಾವಣನ ಮಗ ಇಂದ್ರಜಿತ್ ಮತ್ತು ಮುಂತಾದವರು ಪೂಜಿಸಿದ್ದರು ಹಾಗೆಯೇ ನಂತರ ಭಕ್ತಾದಿಗಳು ಈ ದೇವಿಯನ್ನು ಪೂಜಿಸಲು ಬಯ ಪಡುವ ಕಾರಣದಿಂದಾಗಿ ಆಕೆಯ ಹೆಸರು ಮತ್ತು ದೇವಾಲಯಗಳು ಅಷ್ಟೊಂದು ಪ್ರಚಲಿತವಾಗಿಲ್ಲ ಈಕೆಯ ಹುಟ್ಟಿನ ಕಥೆಯೋ ಮಾರ್ಕಂಡೇಯ ಪುರಾಣ ಮತ್ತು ಶಿವಪುರಾಣದಲ್ಲಿ ಈ ರೀತಿ ಹೇಳಲಾಗಿದೆ ಮಹಾವಿಷ್ಣುವು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ಹಿರಣ್ಯಕಶಿಪುವಿನ ಅಶುದ್ಧ ರಕ್ತವನ್ನು ಸೇವಿಸಿದ ಕಾರಣ ರಾಕ್ಷಸ ಪ್ರವೃತ್ತಿಯು ಆತನ ದೇಹವನ್ನು ಸೇರುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಆಗ ನರಸಿಂಹಸ್ವಾಮಿ ಉಗ್ರ ಪ್ರತಾಪಿ ಆಗಿರುತ್ತಾರೆ ನರಸಿಂಹನ ಕೋಪದಿಂದ ಮೂರು ಲೋಕಗಳು ನಾಶವಾಗಬಹುದು ಎಂದು ಶಿವ ಮತ್ತು ಬ್ರಹ್ಮ ದೇವರ ಮೊರೆಹೋಗುತ್ತಾರೆ ಆಗ ಪರಶಿವನು ತ್ರಿ ಶಕ್ತಿಯಾದ ಲಕ್ಷ್ಮಿ ಸರಸ್ವತಿ ಮತ್ತು ದುರ್ಗಿಯನ್ನು ಪ್ರಾರ್ಥನೆ ಮಾಡಿ ಅವರ ಶಕ್ತಿಗಳನ್ನು ಒಗ್ಗೂಡಿಸಿ ಶರಮೇಶ್ವರ ರೂಪವನ್ನು ಹೊಂದುತ್ತಾರೆ ಶರಮೇಶ್ವರ ಎಂಬುದು ಶಿವನ ಅತ್ಯಂತ ಶಕ್ತಿ ರೂಪ ಶಿವನ ಈ ರೂಪವು ಸಿಂಹದ ಮುಖ ಅಧ್ಯಯ ರೆಕ್ಕೆಯನ್ನು ಹೊಂದಿರುತ್ತದೆ ಶರಬೇಶ್ವರ ಮತ್ತು ನರಸಿಂಹಸ್ವಾಮಿಯ ನಡುವೆ ಹೋರಾಟವೇ ನಡೆಯುತ್ತದೆ ಇವರಿಬ್ಬರಲ್ಲಿ ಯಾರು ಕೂಡ ಮಣಿಯದ ಕಾರಣ ಆದಿಶಕ್ತಿಯು ಪ್ರತ್ಯಂಗರ ದೇವಿ ಅತ್ಯಂತ ಶಕ್ತಿ ರೂಪವನ್ನು ತಾಳುತ್ತಾರೆ ಏಕೆ ಘರ್ಜನೆಯ ಕೇಳಿದ ನಂತರ ಶರಬೇಶ್ವರ ನರಸಿಂಹನ ಕೋಪ ತಣ್ಣಗಾಗುತ್ತದೆ

ನರಸಿಂಹನ ಕೋಪವನ್ನು ಹೋಗಲಾಡಿಸಲು ಹುಟ್ಟಿ ಬಂದಿದ್ದರಿಂದ ಈ ದೇವಿ ಶಕ್ತಿಗಳು ಲೋಕ ಭಯಂಕರವಾಗಿದೆ ಶಕ್ತಿದೇವತೆಯನ್ನು ಅಥರ್ವಣ ಬದ್ರ ದೇವಿ ಎಂದು ಕರೆಯುತ್ತಾರೆ ಪ್ರತ್ಯಂಗಿರಾ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಉತ್ತಮ ಅಲ್ಲ ಲಾಲಿಸಿ ಕೊಂಡರೆ ಮಗು ಕೋಪಿಸಿಕೊಂಡರೂ ಮಾರಿ ಎಂಬಂತೆ ಈ ದೇವಿಯು ಬಹಳ ಶುಭಪ್ರದವೂ ಅಷ್ಟೇ ಕ್ರೂರಿಯೋ ಆಗಿದ್ದಾಳೆ ಪ್ರತ್ಯಂಗಿರಾ ಎಂದರೆ ಪ್ರತಿಯಾಗಿ ನಿಂತು ಹೋರಾಡಿ ಜಯ ಕೊಡುವವಳು ಎಂಬರ್ಥ ಈ ದೇವಿಯ ಹೋರಾಟ ಕೆಟ್ಟದರ ಜೊತೆಗೆ ಮತ್ತು ಮನುಷ್ಯರಿಗೆ ತೊಂದರೆ ಕೊಡುವ ಅವರ ಜೊತೆಗೆ ಆಗಿದೆ ಈ ದೇವಿಯನ್ನು ಆರಾಧಿಸುವವರಿಗೆ ಶತ್ರು ಭಯವಾಗಲಿ ಜೀವ ಭಯವಾಗಲಿ ಯಾವುದೇ ರೀತಿಯ ಭಯ ಉಂಟಾಗುವುದಿಲ್ಲ ಈ ದೇವಿಯು ಮನೆಯಲ್ಲಿರುವ ಮದುವೆಯಲ್ಲಿ ವಿಳಂಬಮತ್ತು ಮನೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸುತ್ತದೆ ಅಷ್ಟು ಮಹತ್ವವನ್ನು ಪಡೆದಿರುವ ದೇವಿಯ ಈಕೆ ಅನೇಕ ಜನರು ಮಾಟ-ಮಂತ್ರ ಶಕ್ತಿಗಳಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಇನ್ನು ಕೆಲವರಿಗೆ ಜಾತಕದಲ್ಲಿ ಅಭಿಚಾರ ದೋಷಗಳು ಇರುತ್ತದೆ ಅಧಿಕಾರ ದೋಷ ಎಂದರೆ ವಾಮಾಚಾರ ಎಂದರ್ಥ ತಮ್ಮ ಮೇಲೆ ಮಾಟ-ಮಂತ್ರದ ಭಯ ಪ್ರಯೋಗವಾಗಿದೆ ಎನಿಸಿದರೆ ಮತ್ತು ತಮ್ಮ ಜಾತಕದಲ್ಲಿ ದೋಷವಿದೆ ಎಂದರೆ ಈ ದೇವಿಯನ್ನು ಆರಾಧನೆ ಮಾಡಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಈಕೆ ಭಕ್ತಾದಿಗಳಲ್ಲಿ ಇದೆ

ಅಷ್ಟೇ ಅಲ್ಲದೆ ಕೆಟ್ಟದ್ದನ್ನು ಬಯಸಿದವರಿಗೆ ಅದು ತಿರುಗುಬಾಣವಾಗುತ್ತದೆ ಇಂದು ಈ ದೇವಿಗೆ ಕೆಲವು ಸ್ಥಳಗಳಲ್ಲಿ ಮಾತ್ರ ಆಲಯವು ಇದೆ ಇಂತಹ ಕಡೆ ಪ್ರತ್ಯಂಗಿರಾ ಹೋಮವನ್ನು ಮಾಡಿಸಲಾಗುತ್ತದೆ ಪ್ರಾಚೀನ ಕಾಲದಲ್ಲಿ ರಾಜ-ಮಹಾರಾಜರು ಯುದ್ಧಕ್ಕೆ ತೆರಳುವ ಮುನ್ನ ಈ ಹೋಮವನ್ನು ಮಾಡಿಸುತ್ತಿದ್ದರು ಪ್ರತ್ಯಂಗಿರಾ ದೇವಿಯ ಹೋಮದಿಂದ ತಮಗೆ ಯಾರಾದರೂ ಮಾಟ-ಮಂತ್ರ ಮಾಡಿಸಿದರೆ ಅಥವಾ ಯಾರಾದರೂ ಕೇಳು ಬಯಸಿದರೆ ಅದರಿಂದ ಕಾಪಾಡಿಕೊಳ್ಳಲು ಇದನ್ನು ಮಾಡಿಸುತ್ತಿದ್ದರು ಮತ್ತು ಇದರಿಂದ ಜಯ ಗಳಿಸುತ್ತದೆ ಬೇರೆ ದೇವರಿಗೆ ಮಾಡಿದ ಹಾಗೆ ಈ ದೇವಿಗೆ ಹೋಮ-ಹವನಗಳನ್ನು ಮಾಡುವಹಾಗಿಲ್ಲ ಈ ಹೋಮವನ್ನು ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಮತ್ತು ಗ್ರಹಣ ಸಂದರ್ಭದಲ್ಲಿ ಮಾತ್ರ ಮಾಡಲಾಗುತ್ತದೆ ಗ್ರಹಣ ಸಂದರ್ಭದಲ್ಲಿ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ ಮತ್ತು ಪೂಜೆ ಪುರಸ್ಕಾರವನ್ನು ನಿಷೇಧಿಸಲಾಗಿರುತ್ತದೆ ಆದರೆ ಪ್ರತ್ಯಂಗಿರಾ ದೇವಿ ದೇವಸ್ಥಾನವು ಗ್ರಹಣಕಾಲದಲ್ಲಿ ತೆರೆದಿರುತ್ತದೆ ದೇವಿಯ ಪೂಜೆ ಮಾಡಲಾಗುತ್ತದೆ .

ಈ ಪ್ರತ್ಯಂಗಿರಾ ಹೋಮವನ್ನು ಗ್ರಹಣಕಾಲದಲ್ಲಿ ಮಾಡಿದರೆ ಸಂಪೂರ್ಣ ಸಾಲವನ್ನು ಪಡೆಯಬಹುದು ಸಾಮಾನ್ಯವಾಗಿ ಹೋಮ-ಹವನಗಳನ್ನು ಮಾಡುವಾಗ ತಪ್ಪಾ ಹಣ್ಣು-ಕಾಯಿ ಮೋದಕ ಇತ್ಯಾದಿಗಳನ್ನು ಬಳಸಲಾಗುತ್ತದೆ ಆದರೆ ಪ್ರತ್ಯಂಗಿರಾ ಹೋಮವನ್ನು ಮಾಡುವಾಗ ಎಂಟು ರೀತಿಯ ಎಣ್ಣೆ ಗಳನ್ನು ಬಳಸಲಾಗುತ್ತದೆ ಇದರ ಜೊತೆಗೆ ಕೆಂಪು ಮೆಣಸಿನಕಾಯಿಯನ್ನು ಹೋಮಕ್ಕೆ ಹಾಕಲಾಗುತ್ತದೆ ಸರಿಯಾದ ಸಮಯದಲ್ಲಿ ಹೋಮವನ್ನು ಮಾಡಿಸಿದಾಗ ಕೆಜಿಗಟ್ಟಲೆ ಮೆಣಸಿನಕಾಯಿಯನ್ನು ಹೋಮಕ್ಕೆ ಹಾಕಿದರೆ ಗಾಟು ಹೊರಬರುವುದಿಲ್ಲ ಒಂದು ವೇಳೆ ನಿಜವಾಗಿಯೂ ಮಾಟ-ಮಂತ್ರ ಮಾಡಿಸಿದರೆ ಮೆಣಸಿನಕಾಯಿ ಘಾಟು ಒಂದು ಚೂರು ಮನದಿಂದ ಹೊರಗೆ ಬರುವುದಿಲ್ಲ

ನಂತರ ಪ್ರಯೋಗದ ಕೊನೆಯಲ್ಲಿ ಮಾತ್ರ ಸ್ವಲ್ಪ ಘಾಟು ಕಾಣಿಸಿಕೊಳ್ಳುತ್ತದೆ ರಾಮಾಯಣ ಕಾಲದಲ್ಲಿ ರಾವಣನ ಮಗ ಇಂದ್ರಜಿತ್ ರಾಮನ ವಿರುದ್ಧ ಜಯಗಳಿಸಲಿ ಹೋಮವನ್ನು ಮಾಡಿಸಿದ್ದನು ಆದರೆ ಹೋಮ ಜರುಗುವ ಸಂದರ್ಭದಲ್ಲಿ ಲಕ್ಷ್ಮಣ ಮತ್ತು ಆಂಜನೇಯನ ಹೋಮವನ್ನು ಹಾಳು ಮಾಡಿದ್ದರಿಂದ ರಾವಣನಿಗೆ ಸೋಲುಂಟಾಯಿತು ಈ ಪ್ರತ್ಯಂಗಿರಾದೇವಿ ಯನ್ನು ಮನೆಯಲ್ಲಿ ಹೆಚ್ಚು ಆರಾಧಿಸುವುದಿಲ್ಲ ಏಕೆಂದರೆ ಈಕೆಯನ್ನು ಸಾಧಿಸಬೇಕಾದರೆ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಬೇಕು ಆದರೆ ಪ್ರತ್ಯಂಗಿರಾ ದೇವಿ ಮಂತ್ರವನ್ನು ಮನೆಯಲ್ಲಿ 108 ಅಥವಾ ಸಾವಿರದ ಎಂಟು ಬಾರಿ ಜಪಿಸಿದರೆ ಶತ್ರುಗಳು ಕಡಿಮೆಯಾಗುತ್ತಾರೆ ಹಾಗೂ ಪ್ರತ್ಯಂಗಿರಾ ದೇವಿಯ ಶಕ್ತಿಯನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಯನ್ನು ಹೊರಗಟ್ಟುತ್ತಾಳೆ ಈ ದೇವಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

LEAVE A REPLY

Please enter your comment!
Please enter your name here