18 ವರ್ಷ ಮೇಲ್ಪಟ್ಟವರು ಕೊ ರೊ ನಾ ಲಸಿಕೆ ಹಾಕಿಸಿಕೊಳ್ಳುವ ಮುಂಚೆ ಈ ಲೇಖನ ಒಮ್ಮೆ ಓದಿ!
ಈಗಾಗಲೇ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ.
ಇದೇ ಏಪ್ರಿಲ್ 28 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೋಂದಣೆ ಪ್ರಾರಂಭವಾಗುತ್ತದೆ ಹಾಗೂ ಮೇ 1 ರಿಂದ ಲಸಿಕೆಯನ್ನು ನೀಡಲಾಗುತ್ತದೆ.ಈ ವ್ಯಾಕ್ಸಿನೇಷನ್ ಅನ್ನು ತೆಗೆದುಕೊಳ್ಳುವುದರಿಂದ ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಬಹುದು ಎಂಬ ನಿರೀಕ್ಷೆ ಇದೆ ಆದರೆ ಇದರ ಜೊತೆಗೆ ಒಂದು ಆತಂಕ ಕೂಡ ಎದುರಾಗಿದೆ.
ಬ್ಲಡ್ ಬ್ಯಾಂಕಿನಲ್ಲಿ ರಕ್ತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ತಜ್ಞರು ಸಲಹೆಯನ್ನು ನೀಡುತ್ತಿದ್ದಾರೆ.ಈ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆ ಉಂಟಾದರೆ ಸಾಕಷ್ಟು ತೊಂದರೆಯಾಗುತ್ತದೆ.ಮುಖ್ಯವಾಗಿ ಗರ್ಭಿಣಿಯರಿಗೆ , ಅಪಘಾತ ಆದವರಿಗೆ ಮತ್ತು ರಕ್ತಹೀನತೆ ಸಮಸ್ಯೆ ಇದ್ದವರಿಗೆ , ಕ್ಯಾನ್ಸರ್ ರೋಗಿಗಳಿಗೆ ಮತ್ತು ಗಂಭೀರ ಗಾಯ ಆದವರಿಗೆ ರಕ್ತದಅವಶ್ಯಕತೆ ಇರುತ್ತದೆ.
ಈ ಕೊರೊನಾ ಲಸಿಕೆ ತೆಗೆದುಕೊಂಡ ನಂತರ 28 ಗಳ ನಂತರ ಯಾವುದೇ ರೀತಿಯಾಗಿ ರಕ್ತದಾನವನ್ನು ಮಾಡಲು ಆಗುವುದಿಲ್ಲ.
ನಿಮ್ಮೆಲ್ಲರಿಗೂ ಗೊತ್ತಿರುವ ಫರ್ಸ್ ಡೋಸ್ ತೆಗೆದುಕೊಂಡ ನಂತರ 28 ದಿನಗಳ ನಂತರ ಸೆಕೆಂಡ್ ಡೋಸ್ ಸ್ಟಾರ್ಟ್ ಆಗುತ್ತದೆ.
ಸೆಕೆಂಡ್ ಡೋಸ್ ಆದಮೇಲೆ ನಂತರವೂ ಕೂಡ 4 ವಾರಬಳಿಕ ನೀವು ರಕ್ತವನ್ನು ದಾನವನ್ನು ಮಾಡಲು ಆಗುವುದಿಲ್ಲ ಅಂದರೆ ಸುಮಾರು 2 ರಿಂದ 2.5 ತಿಂಗಳು ನೀವು ರಕ್ತದಾನವನ್ನು ಮಾಡಲು ಆಗುವುದಿಲ್ಲ. ಸಾಮಾನ್ಯವಾಗಿ ರಕ್ತದಾನಿಗಳನ್ನು ನೋಡುವುದಾದರೆ ಅವರಲ್ಲಿ ಬಹುತೇಕ 18 ರಿಂದ 45 ವರ್ಷ ಪ್ರಾಯದ ವಯಸ್ಸಿನವರು ರಕ್ತದಾನವನ್ನೂ ಮಾಡುತ್ತಾರೆ.ಏಕೆಂದರೆ 45 ವರ್ಷದ ನಂತರ ಬಹುತೇಕ ಜನರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ ಹಾಗಾಗಿ 18 ರಿಂದ 45 ವರ್ಷದ ಜನರು ಬಹುತೇಕವಾಗಿ ರಕ್ತದಾನವನ್ನೂ ಮಾಡುತ್ತಾರೆ.
ಆದರೆ ಇದೇ ಮೇ 1ರಿಂದ 18 ಈ ವರ್ಷ ಮೇಲ್ಪಟ್ಟ ಕ ವ್ಯಾಕ್ಸಿನೇಷನ್ ಅನ್ನು ಕೊಡಲಾಗುತ್ತದೆ ಈಗಾಗಲೇ ಎಲ್ಲಾ ಕಡೆ ಇದೆ ಹಾಗಾಗಿ ಎಲ್ಲರೂ ಕೂಡಾ ಲಸಿಕೆಯನ್ನು ತೆಗೆದುಕೊಳ್ಳಲು ಮುಂದೆ ಹೋಗುತ್ತಿದ್ದಾರೆ.
ಲಸಿಕೆಯನ್ನು ತೆಗೆದುಕೊಂಡರೆ 2 ತಿಂಡಿ 2.5 ತಿಂಗಳ ಕಾಲ ಮಾಡಲು ಆಗುವುದಿಲ್ಲ.ಹಾಗಾಗಿ ಲಸಿಕೆಯನ್ನು ತೆಗೆದುಕೊಳ್ಳುವ ಮುಂಚೆ ಬ್ಲಡನ್ನು ಡೊನೇಟ್ ಮಾಡಿ.
ನೀವು ಡೊನೇಟ್ ಮಾಡಿರುವಂತಹ ಬ್ಲಡ್ ಬ್ಯಾಂಕಿನಲ್ಲಿ ಇರುತ್ತದೆ.ಆಗ ಅವಶ್ಯಕತೆ ಇದ್ದವರಿಗೆ ರಕ್ತವೂ ಕೂಡ ಸಿಗುವಂತೆ ಆಗುತ್ತದೆ.
ಧನ್ಯವಾದಗಳು.