ಲೋ ಬಿಪಿ ಹತೋಟಿಗೆ ತರಲು ಈ ಜ್ಯೂಸ್ ತುಂಬಾ ಪರಿಣಾಮಕಾರಿಯಾಗಿ 1 ವಾರದಲ್ಲಿ ರಿಸಲ್ಟ್ ನೀಡಬಲ್ಲದು!

0
372

ಲೋ ಬಿಪಿ ಹತೋಟಿಗೆ ತರಲು ಈ ಜ್ಯೂಸ್ ತುಂಬಾ ಪರಿಣಾಮಕಾರಿಯಾಗಿ 1 ವಾರದಲ್ಲಿ ರಿಸಲ್ಟ್ ನೀಡಬಲ್ಲದು!

ಈಗಿನ ಕಾಲಮಾನದಲ್ಲಿ ಅನೇಕರಿಗೆ ಲೋ ಬಿಪಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಏಕೆಂದರೆ ಹೈ ಬಿಪಿ ಯಾದಾಗ ಕೆಲವು ಔಷಧಗಳನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದು ಆದರೆ ಲೋ ಬಿಪಿ ಹಾಗಲ್ಲ ಇದು ಹೆಚ್ಚು ತೊಂದರೆಯನ್ನು ನೀಡುವಂತದ್ದು ಹಾಗಾಗಿ ಮನೆಯಲ್ಲಿಯೇ ಇದ್ದುಕೊಂಡು ಹೇಗೆ ಲೋ ಬಿಪಿ ಯನ್ನು ನಿಯಂತ್ರಣದಲ್ಲಿಡುವುದು ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಲೋ ಬಿಪಿ ಅಷ್ಟೊಂದು ದೊಡ್ಡ ಸಮಸ್ಯೆಯೇನೂ ಅಲ್ಲ ಆದರೆ ಲೋ ಬಿಪಿ ಹೆಚ್ಚಾಯಿತೆಂದರೆ ಅದಕ್ಕಿಂತ ದೊಡ್ಡ ತೊಂದರೆ ಇನ್ನಾವುದೂ ಇಲ್ಲ.ಹಾಗಾಗಿ ಯಾರಿಗೆ ಲೋ ಬಿಪಿ ಇರುತ್ತದೆಯೋ ಅಂಥವರು ಈ 2 ರೀತಿಯ ಜ್ಯೂಸ್ ಗಳನ್ನು ಸೇವಿಸುವುದರಿಂದ ಲೋ ಬಿಪಿ ಯನ್ನು ಹತೋಟಿಯಲ್ಲಿ ಇಡಬಹುದು.

ನಿಂಬೆ ಹಣ್ಣಿನ ಜ್ಯೂಸ್

1 ಗ್ಲಾಸ್ ನೀರಿಗೆ 1 ಪೂರ್ತಿ ನಿಂಬೆಹಣ್ಣಿನ ರಸವನ್ನು ಹಿಂಡಿ ಅದಕ್ಕೆ 2 ಚಮಚ ಉಪ್ಪನ್ನು ಹಾಕಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಲೋ ಬಿಪಿ ಹತೋಟಿಗೆ ಬರುತ್ತದೆ.1 ಗ್ಲಾಸ್ ನೀರಿಗೆ ಅರ್ಧ ಚಮಚದ ಸಫೇದ್ ಮುಸ್ಲಿ ಪುಡಿ , ಅರ್ಧ ಚಮಚ ಕಪಿ ಕಚ್ಚು ಪುಡಿ , ಅರ್ಧ ಚಮಚ
ಶತಾವರಿ ಬೇರಿನ ಪುಡಿ ಮತ್ತು ಅರ್ಧ ಚಮಚ ಅಮೃತಬಳ್ಳಿಯ ಪುಡಿ ಹಾಕಿ.ಈ 4 ಪುಡಿಯನ್ನು ಹಾಕಿ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ 100ಕ್ಕೆ 100%ರಷ್ಟು ಲೋ ಬಿಪಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here