ಮೇ 20 ನೇ ತಾರೀಕಿನಿಂದ ಈ 8 ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆಯಿಂದ ಶುಕ್ರದೆಸೆ!

Astrology

ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆ ಯಾವಾಗಲೂ ತಮ್ಮದೇ ಆದ ವೇಗದಲ್ಲಿ ಬದಲಾಗುತ್ತದೆ.ಇದರಿಂದ ಕೆಲವು ರಾಶಿಯವರಿಗೆ ಶುಭವಾದರೆ ಇನ್ನು ಕೆಲ ರಾಶಿಯವರಿಗೆ ಅಶುಭವಾಗುತ್ತದೆ.ಗ್ರಹಗಳ ಚಲನೆಯ ಬದಲಾವಣೆಯಿಂದಾಗಿ ಪ್ರತಿ ಯೊಬ್ಬ ವ್ಯಕ್ತಿಯ ಜೀವನದಲ್ಲಿ ಏರಿಳಿತಗಳನ್ನು ನಾವು ಕಾಣಬಹುದಾಗಿದೆ ಅಂದರೆ ಕೆಲವೊಮ್ಮೆ ವ್ಯಕ್ತಿಯ ಜೀವನದಲ್ಲಿ ಸಂತೋಷವಿರುತ್ತದೆ , ಕೆಲವೊಮ್ಮೆ ಕಷ್ಟ ಇರುತ್ತದೆ.

ಈ 8 ರಾಶಿಯವರು ಎಲ್ಲಿಲ್ಲದ ಅದೃಷ್ಟವನ್ನು ಪಡೆಯುತ್ತಾರೆ. ಇವರು ತಮ್ಮ ಮುಂದಿನ ಜೀವನದಲ್ಲಿ ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ.

ಇನ್ನು ಈ 8 ರಾಶಿಗಳಿಗೆ ಭಗವಂತನ ಆಶೀರ್ವಾದ ಸದಾಕಾಲ ಈ ರಾಶಿಗಳ ಮೇಲಿರುತ್ತದೆ .ಈ ಎಲ್ಲ ರಾಶಿಯ ಜನರು ಕಠಿಣ ಶ್ರಮದ ಮಹತ್ವ ಅರಿವಾಗುತ್ತದೆ.ಇದರೊಂದಿಗೆ ಇವರು ಜೀವನದಲ್ಲಿ ಸಾಕಷ್ಟು ಹರುಷ ಪಡೆಯುತ್ತಾರೆ.ಇವರು ಹಠಮಾರಿಯಾಗಿರುತ್ತಾರೆ ,ಇವರಿಗೆ ಶತ್ರುಗಳು ಜಾಸ್ತಿ ಆದ್ದರಿಂದ ತುಂಬಾ ಜಾಗರೂಕರಾಗಿರಬೇಕು.

ನಿಮ್ಮ ಎಲ್ಲಾ ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು ಆದರೆ ಹೆದರದಿರಿ ಇದು ದೇವರ ಪರೀಕ್ಷೆ ಎಂದು ಭಾವಿಸಿ ಮುನ್ನುಗ್ಗಿ ಆಗ ಜಯ ನಿಮ್ಮದಾಗಲಿದೆ.ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ.ಮುಂದಿನ ದಿನಗಳಲ್ಲಿ ಖರ್ಚು ಹೆಚ್ಚಾಗಬಹುದು.ಇನ್ನು ಕೆಲ ವಿದ್ಯಾರ್ಥಿಗಳು ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ವಿವಾಹ ಅಗದವರಿಗೆ ವಿವಾಹ ಯೋಗ ಇರುವುದರಿಂದ ಪ್ರಯತ್ನ ಪಟ್ಟರೆ ಈ ವರ್ಷದಲ್ಲಿ ನೀವು ಮದುವೆಯಾಗುವ ಸಾದ್ಯತೆ ಇದೆ.ಇನ್ನು ನಿಮ್ಮ ವೈವಾಹಿಕ ಜೀವನವೂ ಸಂತೋಷದಿಂದ ತುಂಬಿರುತ್ತದೆ.ಸಂಗಾತಿಯ ಅತಿ ಪ್ರೀತಿ ನಿಮ್ಮನ್ನು ಇನ್ನು ಹೆಚ್ಚು ಪ್ರೀತಿ ಮೂಡುತ್ತದೆ.ನಿಮ್ಮ ಪ್ರಣಯ ಜೀವನದಲ್ಲಿ ಸುಖ ತುಂಬಿರುತ್ತದೆ.

ನಿಮ್ಮ ನಿರ್ಧಾರಗಳನ್ನು ಮನಸ್ಸಿನಿಂದ ತೆಗೆದುಕೊಳ್ಳಬೇಕು.ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ,ಈ ವರ್ಷದ ಮಧ್ಯವೂ ಉತ್ತಮವಾಗಿರುತ್ತದೆ. ಈವರ್ಷವು ನಿಮಗೆ ಶುಭವಾಗಿರುತ್ತದೆ ,ಇದರಿಂದ ಅಪಾರ ಯಶಸ್ಸನ್ನು ನಿಮ್ಮದಾಗುತ್ತದೆ.ಆರ್ಥಿಕವಾಗಿ ಸದೃಢರಾಗುತ್ತೀರ ,ಈ ಸಮಯದಲ್ಲಿ ಎಲ್ಲಾ ಮೂಲಗಳಿಂದ ಹಣ ಬರಬಹುದು.

ನಿಮ್ಮ ಆಲೋಚನೆಯೊಂದಿಗೆ ಕೆಲಸ ಮಾಡಿದರೆ ನೀವು ಅವಕಾಶದ ಸಂಪೂರ್ಣ ಲಾಭವನ್ನು ಪಡೆಯಬಹುದು.ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆದು ಕೋಟ್ಯಾಧಿಪತಿ ಆಗುವ ಯೋಗವಿದೆ.ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ.ನಿಮ್ಮ ಯಾವುದೇ ಕೆಲಸಕ್ಕೆ ಯಾವುದೇ ಶತ್ರುಗಳು ಅಡ್ಡಿ ಮಾಡಿದರೆ ನಿಮ್ಮ ಉನ್ನತ ಅಧಿಕಾರಿಗಳು ತಮ್ಮ ಪೂರ್ಣ ಬೆಂಬಲವನ್ನು ನಿಮಗೆ ನೀಡುವುದರಿಂದ ಆ ಚಿಂತೆ ಬಿಟ್ಟುಬಿಡಿ.

ಎಲ್ಲಾ ತರಹದ ವ್ಯಾಪಾರಿಗಳಿಗೆ ಕೂಡ ಉತ್ತಮವಾಗಿರಲಿದೆ.ಈ ಸಮಯದಲ್ಲಿ ನೀವು ಯಾವುದೇ ರೀತಿಯ ನಷ್ಟವನ್ನು ಅನುಭವಿಸುವುದಿಲ್ಲ .ದೂರ ಪ್ರಯಾಣ ಮಾಡಬಹುದು.ಕುಟುಂಬ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಮನೆಯ ಸದಸ್ಯರು ಎಲ್ಲ ಸ್ವಾರ್ಥವನ್ನು ಮರೆತು ಪ್ರೀತಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ.ಇದಷ್ಟೇ ಅಲ್ಲದೆ ಪ್ರತಿಯೊಂದರಲ್ಲೂ ಗೆಲ್ಲುವ ಯೋಗ ಪಡೆಯುತ್ತಿರುವ ಆ ರಾಶಿಗಳು

ಮೇಷ ರಾಶಿ,ತುಲಾ ರಾಶಿ,ಮಿಥುನ ರಾಶಿ,ಕುಂಭ ರಾಶಿ,ವೃಷಭ ರಾಶಿ,ಧನಸ್ಸು ರಾಶಿ,ಮಕರ ರಾಶಿ ಮತ್ತು ಮೀನ ರಾಶಿ .

ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ “ಓಂ ಆಂಜನೇಯ ಸ್ವಾಮಿಯೇ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published.