ಅನಾನಸ್ ಹಣ್ಣಿನಲ್ಲಿವೆ ಈ ರೋಗಗಳನ್ನ ತಡೆಯುವ ಗುಣ ತಪ್ಪದೇ ಓದಿ
ಹಣ್ಣುಗಳು ಮತ್ತು ತರಕಾರಿಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಪ್ರತಿ ಹಣ್ಣಿನಲ್ಲಿ ಉತ್ತಮವಾದ ಅಂಶಗಳಿರುತ್ತವೆ ಸದ್ಯ ಅವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಗಲಿದೆ. ಅನಾನಸ್ ಹಣ್ಣಿನಲ್ಲಿ ನೀರಿನ ಪ್ರಮಾಣ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಅಧಿಕವಾಗಿರುತ್ತವೆ.ಭಾರತವು ಅನಾನಸ್ ಉತ್ಪಾದಿಸುವ 7 ನೇ ಪ್ರಮುಖ ದೇಶವಾಗಿದೆ. ಆದ್ದರಿಂದ ಅದರ ಅನೇಕ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಅನಾನಸ್ ವಿಟಮಿನ್ ಸಿ ಮತ್ತು…
Read More...